ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಪಕ್ಷ – ಕೃಷ್ಣ
ತಿಥಿ – ದಶಮೀ
ನಕ್ಷತ್ರ – ಉತ್ತರಾಷಾಢಾ
ರಾಹುಕಾಲ – ಬೆಳಗ್ಗೆ 10:47 ರಿಂದ 12:28 ವರೆಗೆ
ಗುಳಿಕಕಾಲ – ಬೆಳಗ್ಗೆ 07:56 ರಿಂದ 09:27 ವರೆಗೆ
ಯಮಗಂಡಕಾಲ – ಮಧ್ಯಾಹ್ನ 03:29 ರಿಂದ 04:59 ವರೆಗೆ
Advertisement
ಮೇಷ: ಕೆಲಸಗಳು ಹೆಚ್ಚಿ ದಣಿವಾಗುವುದು, ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯಬಹುದು, ಹಣದ ಖರ್ಚು ಹೆಚ್ಚಿರುತ್ತದೆ
Advertisement
ವೃಷಭ: ಅಡೆತಡೆಗಳನ್ನು ಧೈರ್ಯದಿಂದ ಎದುರಿಸುತ್ತೀರಿ, ಉದ್ಯೋಗಿಗಳಿಗೆ ಏರಿಳಿತಗಳು ತುಂಬಿರುತ್ತವೆ, ಆಹಾರದಲ್ಲಿನ ಅಡಚಣೆಗಳಿಂದ ಸಮಸ್ಯೆಗಳು
Advertisement
ಮಿಥುನ: ಸ್ತ್ರೀಯರು ನೀರಿನ ವಿಚಾರದಲ್ಲಿ ಎಚ್ಚರ, ವ್ಯಾಪಾರಸ್ಥರು ಚರ್ಚೆಯಿಂದ ದೂರವಿರಬೇಕು, ಹಣದ ಪರಿಸ್ಥಿತಿ ಉತ್ತಮ
Advertisement
ಕಟಕ: ರೈತರಿಗೆ ಲಾಭ, ಆಪ್ತವರ್ಗದವರ ಕಡೆಗಣನೆಯಿಂದ ಬೇಸರವಾಗುವುದು, ಹಿರಿಯರ ಬೆಂಬಲ ಸಿಗಲಿದೆ
ಸಿಂಹ: ಆತ್ಮವಿಶ್ವಾಸದಿಂದ ಪ್ರಗತಿ ಕಾಣುವಿರಿ, ಸ್ಥಿರಾಸ್ತಿ ಪ್ರಾಪ್ತಿ, ಕೆಲಸದ ಸ್ಥಳದಲ್ಲಿ ಸಮಸ್ಯೆಗಳಿರಬಹುದು
ಕನ್ಯಾ: ವಾಹನವನ್ನು ಚಲಾಯಿಸುವಾಗ ಎಚ್ಚರ, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹಣ ವ್ಯಯ, ಆರೋಗ್ಯವು ಇದ್ದಕ್ಕಿದ್ದಂತೆ ಕ್ಷೀಣಿಸಬಹುದು
ತುಲಾ: ಕೋಪವನ್ನು ನಿಯಂತ್ರಿಸಬೇಕು, ನಿರುದ್ಯೋಗಿಗಳಿಗೆ ಅವಕಾಶ, ಏಕಾಂಗಿತನ ಬಾಧಿಸುವುದು
ವೃಶ್ಚಿಕ: ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು, ವ್ಯಾಪಾರಿಗಳಿಗೆ ಕೊಂಚ ನಿರಾಶೆ
ಧನು: ವ್ಯಾಪಾರದಲ್ಲಿ ಲಾಭ, ಸಣ್ಣ ತಪ್ಪು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು, ದೂರ ಪ್ರಯಾಣ ಸಾಧ್ಯತೆ
ಮಕರ: ಕುಟುಂಬದಿಂದ ಸಹಕಾರವಿರುತ್ತದೆ, ಉದ್ಯೋಗದಲ್ಲಿ ಪ್ರಗತಿ, ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು
ಕುಂಭ: ಉದ್ಯೋಗದಲ್ಲಿ ಲಾಭ, ದೈಹಿಕ ಬಳಲಿಕೆ, ಆರ್ಥಿಕ ಖರ್ಚುವೆಚ್ಚಗಳು ಹೆಚ್ಚಲಿವೆ ಪರಿಹಾರ
ಮೀನ: ಆರ್ಥಿಕ ಸ್ಥಿತಿಯಲ್ಲಿನ ಸುಧಾರಣೆ, ಸಹೋದ್ಯೋಗಿಗಳೊಂದಿಗೆ ವಿವಾದ, ತಿರುಗಾಟದಿಂದ ದೇಹಾಲಸ್ಯ ಹೆಚ್ಚುವುದು