Monday, 10th December 2018

News  

Cinema  

ಮುತ್ತಿನ ನಗರಿಯಲ್ಲಿ ಯಶ್ ತೆಲುಗು ಚಮಕ್!

-ತೆಲುಗಿನಲ್ಲಿ ಮಾತಾಡಿದ್ದು ಯಾಕೆ? ವೇದಿಕೆಯಲ್ಲೇ ರಾಕಿ ಸ್ಪಷ್ಟನೆ ಹೈದರಾಬಾದ್: ಭಾನುವಾರ ಸಂಜೆ ಹೈದರಾಬಾದ್ ನಲ್ಲಿ ನಡೆದ ಕೆಜಿಎಫ್ ಚಿತ್ರದ ಕಾರ್ಯಕ್ರಮದಲ್ಲಿ ನಟ ಯಶ್ ಅಲ್ಲಿಯ ಅಭಿಮಾನಿಗಳಿಗಾಗಿ ತೆಲುಗು ಭಾಷೆಯಲ್ಲಿ ಮಾತನಾಡುವ ಮೂಲಕ ಖುಷಿ ನೀಡಿದರು....