ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಕೃಷ್ಣ
ತಿಥಿ – ಪಂಚಮಿ
ನಕ್ಷತ್ರ – ಆಶ್ಲೇಷ
ರಾಹುಕಾಲ: 03:04 PM – 04:29 PM
ಗುಳಿಕಕಾಲ: 12:13 PM – 01:39 PM
ಯಮಗಂಡಕಾಲ: 09:23 AM – 10:48 AM
Advertisement
ಮೇಷ: ಆರ್ಥಿಕತೆಯ ಕೊರತೆ ಕಡಿಮೆಯಾಗುತ್ತದೆ, ಹಣಕಾಸಿನಲ್ಲಿ ಹಿಡಿತವಿರಲಿ, ಭೂಲಾಭವಿದೆ.
Advertisement
ವೃಷಭ: ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ, ಶತ್ರುಗಳ ಕಿರಿಕಿರಿ, ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ.
Advertisement
ಮಿಥುನ: ಆರೋಗ್ಯದಲ್ಲಿ ಏರುಪೇರು, ಮಾನಸಿಕವಾಗಿ ಬಳಲಿಕೆ, ಪತ್ನಿಯ ಆರೋಗ್ಯದಲ್ಲಿ ಸುಧಾರಣೆ.
Advertisement
ಕಟಕ: ಸಂತಾನಾಕಾಂಕ್ಷಿಗಳಿಗೆ ಅಶುಭ, ಪಾಲುದಾರಿಕೆಯಲ್ಲಿ ಆದಾಯ, ಹಿರಿಯ ಅಧಿಕಾರಿಗಳಿಗೆ ಸಮಸ್ಯೆ.
ಸಿಂಹ: ಬೇಕರಿ ವ್ಯಾಪಾರದಲ್ಲಿ ಲಾಭ, ಅನಿರೀಕ್ಷಿತ ಧನ ಲಾಭ, ಕುಟುಂಬದಲ್ಲಿ ಮನಸ್ತಾಪ.
ಕನ್ಯಾ: ಸಂತಾನಾಕಾಂಕ್ಷಿಗಳಿಗೆ ಶುಭ, ವಾಹನ ಲಾಭ, ಬೇಸಾಯದಲ್ಲಿ ಉತ್ತಮ ಆದಾಯ.
ತುಲಾ: ವಿವಾಹಾಕಾಂಕ್ಷಿಗಳಿಗೆ ಶುಭ, ವ್ಯಾಪಾರದಲ್ಲಿ ಲಾಭ, ಕುಟುಂಬದೊಂದಿಗೆ ಪ್ರವಾಸ.
ವೃಶ್ಚಿಕ: ಇಲಾಖೆ ಪರೀಕ್ಷೆಗಳಲ್ಲಿ ತೇರ್ಗಡೆ, ವ್ಯಾಪಾರದಲ್ಲಿ ಆದಾಯ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ.
ಧನಸ್ಸು: ಅಧಿಕ ಖರ್ಚು, ರಾಜಕೀಯ ಪ್ರವೇಶಿಸಲು ಸಕಾಲ, ಆತ್ಮವಿಶ್ವಾಸದ ಕೊರತೆ.
ಮಕರ: ಅನಿರೀಕ್ಷಿತ ಧನ ಲಾಭ, ಬರಹಗಾರರಿಗೆ ಶುಭ, ಕಮಿಷನ್ ವ್ಯವಹಾರದಲ್ಲಿ ಆದಾಯ.
ಕುಂಭ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇದೆ, ಹೈನುಗಾರಿಕೆಯಲ್ಲಿ ಶುಭ.
ಮೀನ: ಸಣ್ಣ ವ್ಯವಹಾರದಲ್ಲಿ ಲಾಭ, ಮಹಿಳಾ ರಾಜಕಾರಣಿಗಳಿಗೆ ಅಶುಭ, ಹೃದಯ ಸಂಬಂಧಿ ತೊಂದರೆ.