ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಅಧಿಕ ಜೇಷ್ಠ ಮಾಸ, ಶುಕ್ಲ ಪಕ್ಷ
ವಾರ : ಮಂಗಳವಾರ, ತಿಥಿ : ಏಕಾದಶಿ
ನಕ್ಷತ್ರ : ಹಸ್ತ
ರಾಹುಕಾಲ : 3.32 ರಿಂದ 5.08
ಗುಳಿಕಕಾಲ : 12.20 ರಿಂದ 1.56
ಯಮಗಂಡಕಾಲ : 9.08 ರಿಂದ 10.44
ಮೇಷ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಹಿರಿಯರಿಗೆ ಅನಾರೋಗ್ಯ ಎಚ್ಚರಿಕೆ, ದಾಯಾದಿ ಕಲಹ, ವ್ಯರ್ಥ ಧನ ಹನಿ.
ವೃಷಭ: ಆದಾಯಕ್ಕಿಂತ ಖರ್ಚು ಜಾಸ್ತಿ, ಸಲ್ಲದ ಅಪವಾದ, ವಸ್ತç ಖರೀದಿ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಮಿಥುನ: ಈ ದಿನ ಋಣಭಾದೆ, ನಾನಾ ರೀತಿಯ ಚಿಂತೆ, ಆಕಸ್ಮಿಕ ಧನ ಲಾಭ, ಮನಶಾಂತಿ, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ.
ಕಟಕ: ಈ ದಿನ ಕಾರ್ಯಕ್ಷೇತ್ರದಲ್ಲಿ ಒತ್ತಡ, ಶ್ರಮಕ್ಕೆ ತಕ್ಕ ಫಲ, ಸ್ತ್ರೀಯರಿಗೆ ಉತ್ತಮ ಅವಕಾಶ, ದ್ರವ್ಯ ವ್ಯಾಪಾರಿಗಳಿಗೆ ಲಾಭ.
ಸಿಂಹ: ಈ ದಿನ ಉದ್ಯೋಗದಲ್ಲಿ ಪ್ರಗತಿ, ಯತ್ನ ಕಾರ್ಯಗಳಲ್ಲಿ ಜಯ, ಮಿತ್ರರ ಸಲಹೆ, ಶತ್ರು ನಾಶ, ಹೊಸ ಯೋಜನೆಯಿಂದ ಅಲ್ಪ ಲಾಭ.
ಕನ್ಯಾ: ಈ ದಿನ ಕೋಪ ಜಾಸ್ತಿ, ಅನ್ಯರಲ್ಲಿ ವೈಮನಸ್ಸು, ವೃತ್ತಿಯಲ್ಲಿ ಕಿರಿಕಿರಿ, ವಿಪರೀತ ಖರ್ಚು, ರಿಯಲ್ ಎಸ್ಟೇಟ್ ನವರಿಗೆ ಲಾಭ.
ತುಲಾ: ಹಿತೈಷಿಗಳ ಮಾತಿನಿಂದ ಸಂತಸ, ಪಾಲುದಾರಿಕೆಯಲ್ಲಿ ನಷ್ಟ, ಮಾನಸಿಕ ಒತ್ತಡ, ಮಕ್ಕಳಿಂದ ನೋವು.
ವೃಶ್ಚಿಕ: ಈ ದಿನ ಕುಟುಂಬ ಸೌಖ್ಯ, ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಆರೋಗ್ಯದಲ್ಲಿ ವ್ಯತ್ಯಾಸ, ಆಲಸ್ಯ ಮನೋಭಾವ
ಧನಸ್ಸು: ನಾನಾ ವಿಚಾರಗಳಿಂದ ದೂರವಿರಿ, ಮನಸ್ಸಿನಲ್ಲಿ ಗೊಂದಲ, ಕಾರ್ಯಸಿದ್ಧಿ, ಮಿತ್ರರಲ್ಲಿ ಆತ್ಮೀಯತೆ, ದಾಂಪತ್ಯದಲ್ಲಿ ಪ್ರೀತಿ.
ಮಕರ: ನೂತನ ಪ್ರಯತ್ನಗಳಲ್ಲಿ ಯಶಸ್ಸು, ಸ್ವಯಂಕೃತ ಅಪರಾಧ, ಮನಕ್ಲೇಶ, ದುಷ್ಟಬುದ್ಧಿ, ದಂಡ ಕಟ್ಟುವಿರಿ.
ಕುಂಭ: ಈ ದಿನ ಪುಣ್ಯಕ್ಷೇತ್ರ ದರ್ಶನ, ಅಭಿವೃದ್ಧಿ ಕುಂಠಿತ, ಅನಾರೋಗ್ಯ, ಮನಕ್ಲೇಶ, ದಾಯಾದಿ ಕಲಹ, ಅತಿಯಾದ ನಿದ್ರೆ.
ಮೀನ: ಈ ದಿನ ಸ್ಥಾನ ಬದಲಾವಣೆ, ಅದೃಷ್ಟ ಕೈ ತಪ್ಪುವುದು, ಮಿತ್ರರಿಂದ ವಂಚನೆ, ಮಾನಸಿಕ ವ್ಯಥೆ, ಆತ್ಮೀಯರಲ್ಲಿ ದ್ವೇಷ ಹೆಚ್ಚುವುದು.
