Connect with us

Dina Bhavishya

ದಿನ ಭವಿಷ್ಯ: 18-11-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಶುಕ್ಲ ಪಕ್ಷ.
ವಾರ: ಬುಧವಾರ, ತಿಥಿ: ಚತುರ್ಥಿ,
ನಕ್ಷತ್ರ: ಮೂಲ,
ರಾಹುಕಾಲ: 12.09 ರಿಂದ 1.35
ಗುಳಿಕ ಕಾಲ: 10.42 ರಿಂದ 12.09
ಯಮಗಂಡಕಾಲ: 7.48 ರಿಂದ 9.15.

ಮೇಷ: ವ್ಯಾಪಾರದಲ್ಲಿ ಧನಲಾಭ, ಆತ್ಮೀಯರಿಂದ ಹೊಗಳಿಕೆ, ವಾಹನ ಯೋಗ, ಕುಟುಂಬ ಸೌಖ್ಯ, ಅನಗತ್ಯ ಖರ್ಚು.

ವೃಷಭ: ಕಾರ್ಯಸಾಧನೆ, ಅಧಿಕ ಪರಿಶ್ರಮ, ಧನಲಾಭ, ಆರೋಗ್ಯದಲ್ಲಿ ಏರುಪೇರು, ಮಂಗಳ ಕಾರ್ಯಗಳಲ್ಲಿ ಭಾಗಿ.

ಮಿಥುನ: ಅನಗತ್ಯ ಅಲೆದಾಟ, ಸರ್ಕಾರಿ ಕೆಲಸಗಳಲ್ಲಿ ಅಭಿವೃದ್ಧಿ, ಸ್ಥಿರಾಸ್ತಿ ಪ್ರಾಪ್ತಿ, ಅನಾರೋಗ್ಯ, ತೀರ್ಥಯಾತ್ರಾ ದರ್ಶನ.

ಕಟಕ: ಸಮಾಜದಲ್ಲಿ ಗೌರವ, ಮಿತ್ರರಿಂದ ವಂಚನೆ, ನೀಚ ಜನರಿಂದ ದೂರವಿರಿ, ಮನಸ್ಸಿನಲ್ಲಿ ಗೊಂದಲ.

ಸಿಂಹ: ದೃಷ್ಟಿ ದೋಷದಿಂದ ತೊಂದರೆ, ಕಾರ್ಯ ವಿಘಾತ, ವಿದೇಶ ಪ್ರಯಾಣ, ದಂಡ ಕಟ್ಟುವಿರಿ, ಅನಾರೋಗ್ಯ.

ಕನ್ಯಾ: ಹೊಸ ಪ್ರಯತ್ನ, ಯತ್ನ ಕಾರ್ಯ ಅನುಕೂಲ, ದ್ರವ್ಯಲಾಭ, ಅಧಿಕಾರ-ಪ್ರಾಪ್ತಿ, ಅಪರಿಚಿತರಿಂದ ತೊಂದರೆ.

ತುಲಾ: ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ, ಅಲ್ಪ ಪ್ರಗತಿ, ಶತ್ರುಭಯ, ವಿಪರೀತ ಕೋಪ, ಅನಗತ್ಯ ತಿರುಗಾಟ.

ವೃಶ್ಚಿಕ: ಹಿರಿಯರ ಮಾರ್ಗದರ್ಶನ ಪ್ರಾಪ್ತಿ, ಪರದಿಂದ ಸಹಾಯ, ಉದ್ಯೋಗದಲ್ಲಿ ಬಡ್ತಿ, ಎಲ್ಲಿ ಹೋದರು ಅಶಾಂತಿ.

ಧನಸ್ಸು: ಮನೆಯಲ್ಲಿ ಶುಭ ಸಮಾರಂಭ, ಕುಟುಂಬ ಸೌಖ್ಯ, ಅನಾರೋಗ್ಯ, ಕ್ರಯ ವಿಕ್ರಯಗಳಿಂದ ಲಾಭ.

ಮಕರ: ಶ್ರಮಕ್ಕೆ ತಕ್ಕ ಫಲ, ಸ್ತ್ರೀ ಲಾಭ, ಸ್ನೇಹಿತರಿಂದ ಸಹಾಯ, ಶತ್ರುಭಯ, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ.

ಕುಂಭ: ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಲಾಭ, ಅನ್ಯ ಜನರಲ್ಲಿ ವೈಮನಸ್ಸು, ಸಾಲ ಮರುಪಾವತಿ, ಪರರಿಂದ ಮೋಸ.

ಮೀನ: ಅವಕಾಶಗಳು ಕೈ ತಪ್ಪುವುದು, ಸಂಕಷ್ಟ, ಹಿರಿಯರಿಂದ ಹಿತನುಡಿ, ದೂರಾಲೋಚನೆ, ಅಕಾಲ ಭೋಜನ.

 

Click to comment

Leave a Reply

Your email address will not be published. Required fields are marked *

www.publictv.in