ಬೋಲ್ಡ್ ಆದ ಪ್ರಿಯಾಮಣಿ

ಲೆಹೆಂಗಾದಲ್ಲಿ ಕಂಗೊಳಿಸಿದ ನಟಿ

ನೀಲಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ ಕನ್ನಡತಿ

ಪ್ರಿಯಾ ಲುಕ್ ನೋಡಿ ದೃಷ್ಟಿ ತೆಗೆಯಿರಿ ಅಂತಿದ್ದಾರೆ ಫ್ಯಾನ್ಸ್

ಅಣ್ಣಾ ಬಾಂಡ್, ರಾಮ್ ಕನ್ನಡದ ಸಿನಿಮಾಗಳಲ್ಲಿ ಮಿಂಚಿದ್ದ ನಟಿ

ಬಹುಭಾಷಾ ನಟಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ