ರಾಹುಕಾಲ : 12:22 ರಿಂದ 1:58
ಗುಳಿಕಕಾಲ : 11:46 ರಿಂದ 12:22
ಯಮಗಂಡಕಾಲ : 7:34 ರಿಂದ 9:10
ವಾರ: ಬುಧವಾರ, ತಿಥಿ : ತೃತಿಯ, ನಕ್ಷತ್ರ : ಪೂರ್ವಾಷಾಡ
ಶ್ರೀ ಪರಭಾವ ನಾಮ ಸಂವತ್ಸರ,ಉತ್ತರಾಯಣ, ಗ್ರೀಷ್ಮ ಋತು
ಅಧಿಕ ಜೇಷ್ಠ ಮಾಸ, ಕೃಷ್ಣ ಪಕ್ಷ
ಮೇಷ: ಈ ದಿನ ಕೆಲಸ ಕಾರ್ಯಗಳಲ್ಲಿ ವಿಳಂಬ, ಬಂಧುಗಳಿಂದ ತೊಂದರೆ, ಆರೋಗ್ಯದ ಸಮಸ್ಯೆ, ದೃಷ್ಟಿ ದೋಷದಿಂದ ತೊಂದರೆ, ಗೆಳೆಯರಿಂದ ಅನರ್ಥ.
ವೃಷಭ: ಯತ್ನ ಕಾರ್ಯಗಳಲ್ಲಿ ಅಡೆತಡೆ, ಮಾನಸಿಕ ನೆಮ್ಮದಿ, ಕೃಷಿಕರಿಗೆ ಅಲ್ಪ ಲಾಭ, ಮಾತೃವಿನಿಂದ ಸಹಾಯ, ಉದ್ಯೋಗದಲ್ಲಿ ಕಿರಿಕಿರಿ.
ಮಿಥುನ: ಈ ದಿನ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಇಲ್ಲಸಲ್ಲದ ಅಪವಾದ, ವ್ಯಾಪಾರದಲ್ಲಿ ನಷ್ಟ, ಮನಕ್ಲೇಶ, ಆರೋಗ್ಯದ ಸಮಸ್ಯೆ, ವಿಪರೀತ ಖರ್ಚು.
ಕಟಕ: ಈ ದಿನ ತೀರ್ಥಕ್ಷೇತ್ರ ದರ್ಶನ, ದ್ರವ್ಯ ಲಾಭ, ದಾಂಪತ್ಯದಲ್ಲಿ ಅನ್ಯೂನ್ಯತೆ, ಶೀತಸಂಬಂಧ ರೋಗ, ಸ್ಥಳ ಬದಲಾವಣೆ.
ಸಿಂಹ: ದೇವತಾ ಕಾರ್ಯಗಳಲ್ಲಿ ಭಾಗಿ, ನೆರೆಹೊರೆಯವರೊಂದಿಗೆ ಹೋರಾಟ, ಮಾನಸಿಕ ಒತ್ತಡ, ಅನ್ಯ ಜನರಲ್ಲಿ ದ್ವೇಷ.
ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ದುಷ್ಟರಿಂದ ದೂರವಿರಿ, ಚೋರಾಗ್ನಿ ಭೀತಿ,ದ್ರವ್ಯ ಲಾಭ, ಅಧಿಕಾರಿಗಳಿಂದ ಪ್ರಶಂಸೆ.
ತುಲಾ: ಈ ದಿನ ಬಂಧು ಮಿತ್ರರ ಭೇಟಿ, ವ್ಯವಹಾರದಲ್ಲಿ ಮೋಸ, ಬಾಕಿ ವಸೂಲಿ, ಆಡುವ ಮಾತುಗಳಿಂದಲೇ ತೊಂದರೆ.
ವೃಶ್ಚಿಕ: ಮಾತೃವಿನಿಂದ ಶುಭ ಆರೈಕೆ, ಇಷ್ಟವಾದ ವಸ್ತುಗಳ ಖರೀದಿ, ಸರ್ಕಾರಿ ಕೆಲಸಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿಗಳಿಕೆ.
ಧನಸ್ಸು: ಈ ದಿನ ವ್ಯರ್ಥ ಧನಹಾನಿ, ಸ್ಥಿರಾಸ್ತಿ ಮಾರಾಟ, ಉತ್ತಮ ಬುದ್ಧಿಶಕ್ತಿ, ಅನಾರೋಗ್ಯ, ಪ್ರೀತಿ ಪಾತ್ರರಾಗಮನ, ಶರೀರದಲ್ಲಿ ಆಲಸ್ಯ.
ಮಕರ: ಈ ದಿನ ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೆಟ್ಟ ಶಬ್ದಗಳಿಂದ ನಿಂದನೆ, ದಂಡ ಕಟ್ಟುವ ಸಾಧ್ಯತೆ.
ಕುಂಭ: ಈ ದಿನ ತಾಳ್ಮೆ ಅತ್ಯಗತ್ಯ, ಸಣ್ಣ ಮಾತಿನಿಂದ ಕಲಹ, ಹಿತ ಶತ್ರುಗಳಿಂದ ತೊಂದರೆ, ಧನ ಲಾಭ, ನೀಚ ಜನರಿಂದ ಸಮಸ್ಯೆ, ಹಣಕಾಸು ಮುಗ್ಗಟ್ಟು.
ಮೀನ: ಈ ದಿನ ಸ್ತ್ರೀಯರಿಗೆ ಶುಭ, ಭೂ ಲಾಭ, ಭಯಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ, ನಂಬಿದ ಜನರಿಂದ ಮೋಸ.
