ರಾಹುಕಾಲ – 7:40 ರಿಂದ 9:16
ಗುಳಿಕಕಾಲ – 2:04 ರಿಂದ 3:40
ಯಮಗಂಡಕಾಲ -10:52 ರಿಂದ 12:28
ವಾರ : ಸೋಮವಾರ,ತಿಥಿ : ಚತುರ್ದಶಿ, ನಕ್ಷತ್ರ: ಆರಿದ್ರ
ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ನಿಜ ಜೇಷ್ಠ ಮಾಸ, ಕೃಷ್ಣ ಪಕ್ಷ
ಮೇಷ: ಯತ್ನ ಕಾರ್ಯಾನುಕೂಲ, ಸೇವಕ ವರ್ಗದಿಂದ ಸಹಾಯ, ಸ್ಥಳ ಬದಲಾವಣೆ, ದಾಂಪತ್ಯ ಕಲಹ, ಭೂ ಲಾಭ.
ವೃಷಭ: ಸಹೋದರ ಸಹೋದರಿಯರ ಜೊತೆ ಕಲಹ, ಮಾತಿನ ಚಕಮಕಿ, ಮನಕ್ಲೇಶ, ಕುಟುಂಬದ ಮುಖ್ಯಸ್ಥರಿಂದ ಬೋಧನೆ.
ಮಿಥುನ: ನಿವೇಶನ ಕೊಂಡುಕೊಳ್ಳುವ ಯೋಗ, ಸ್ಥಳ ಬದಲಾವಣೆ, ತೀರ್ಥಕ್ಷೇತ್ರ ದರ್ಶನ, ಉತ್ತಮ ವ್ಯಾಪಾರ ವಹಿವಾಟು.
ಕಟಕ: ಈ ದಿನ ಅಧಿಕ ತಿರುಗಾಟ, ಶತ್ರುಭಾದೆ, ಮಿತ್ರರೊಡನೆ ವಿವಾದ, ಬರಹಗಾರರಿಗೆ ಅನುಕೂಲಕರ, ಋಣಭಾದೆ.
ಸಿಂಹ: ಈ ದಿನ ವಾಹನ ರಿಪೇರಿ, ವ್ಯವಹಾರದಲ್ಲಿ ಏರುಪೇರು, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.
ಕನ್ಯಾ: ಪ್ರಯಾಣ ಮುಂದೂಡಿ, ಸುಖ ಭೋಜನ, ಸ್ಥಗಿತ ಕಾರ್ಯಗಳು ಮುಂದುವರೆಯುವುದು, ಮನ ಶಾಂತಿ, ಆರ್ಥಿಕ ಪರಿಸ್ಥಿತಿ ಏರುಪೇರು.
ತುಲಾ: ಈ ದಿನ ಆಲಸ್ಯ ಮನೋಭಾವ, ಸಲ್ಲದ ಅಪವಾದ, ಶತ್ರು ಭಯ, ಧನ ನಷ್ಟ, ದ್ರವ್ಯ ನಷ್ಟ, ಚಂಚಲ ಮನಸ್ಸು.
ವೃಶ್ಚಿಕ: ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ, ಮೂಗಿನ ಮೇಲೆ ಕೋಪ, ವಾಹನದಿಂದ ಕಂಟಕ.
ಧನಸ್ಸು: ಪರರ ಮಾತಿಗೆ ಕಿವಿ ಕೊಡಬೇಡಿ, ಗೆಳೆಯರಿಂದ ಸಹಾಯ, ಸಾಲಬಾಧೆ, ಶತ್ರು ಭಾದೆ, ವ್ಯಾಸಂಗದಲ್ಲಿ ಹಿನ್ನಡೆ.
ಮಕರ: ಈ ದಿನ ದಾಯಾದಿ ಕಲಹ, ಕೆಲಸ ಕಾರ್ಯಗಳಲ್ಲಿ ಜಯ, ಅಕಾಲ ಭೋಜನ, ಆಕಸ್ಮಿಕ ಖರ್ಚು, ಋಣ ವಿಮೋಚನೆ, ಸಾಧಾರಣ ಫಲ.
ಕುಂಭ: ಈ ದಿನ ನೆಮ್ಮದಿ ಇರುವುದಿಲ್ಲ, ವೈದ್ಯ ವೃತ್ತಿಯವರಿಗೆ ವಿಶೇಷ ಲಾಭ, ಉತ್ತಮ ಫಲ,ಮನಸ್ಸು ಪಾಪದ ಕೆಲಸಗಳಿಗೆ ಪ್ರಚೋದಿಸುವುದು.
ಮೀನ: ಮನೆಯಲ್ಲಿ ಸಂತಸದ ವಾತಾವರಣ, ವೈಯಕ್ತಿಕ ಕೆಲಸದಲ್ಲಿ ನಿಗವಹಿಸಿ, ದ್ರವ್ಯ ನಷ್ಟ, ಅಕಾಲ ಭೋಜನ, ವಿವಾಹ ಯೋಗ.
