ಪಂಚಾಂಗ
ವಾರ: ಮಂಗಳವಾರ, ತಿಥಿ: ದ್ವಿತೀಯ
ನಕ್ಷತ್ರ: ಆರಿದ್ರ
ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ನಿಜ ಜೇಷ್ಠ ಮಾಸ, ಶುಕ್ಲ ಪಕ್ಷ
ರಾಹುಕಾಲ: 3:36 ರಿಂದ 5:12
ಗುಳಿಕಕಾಲ: 12:23 ರಿಂದ 2:00
ಯಮಗಂಡಕಾಲ: 9:11 ರಿಂದ 10:47
ಮೇಷ: ಗುರು ಹಿರಿಯರಲ್ಲಿ ಭಕ್ತಿ, ಉದ್ಯೋಗದಲ್ಲಿ ಪ್ರಗತಿ, ಕೋಪ ಜಾಸ್ತಿ, ತಾಳ್ಮೆ ಅಗತ್ಯ, ಪ್ರಭಾವಿ ವ್ಯಕ್ತಿಗಳ ಭೇಟಿ.
ವೃಷಭ: ಯತ್ನ ಕಾರ್ಯಗಳಲ್ಲಿ ಜಯ, ಶೀತ ಸಂಬಂಧ ರೋಗಗಳು, ಶತ್ರು ಭಾದೆ, ದಾಂಪತ್ಯದಲ್ಲಿ ಪ್ರೀತಿ, ಅನಗತ್ಯ ಖರ್ಚು.
ಮಿಥುನ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಾತಿನ ಚಕಮಕಿ, ಮನಕ್ಲೇಶ.
ಕಟಕ: ರಫ್ತು ವ್ಯಾಪಾರದಿಂದ ಲಾಭ, ವಾಹನ ಖರೀದಿ, ಕುಟುಂಬದಲ್ಲಿ ಪ್ರೀತಿ, ಆದಾಯಕ್ಕಿಂತ ಖರ್ಚು ಹೆಚ್ಚು.
ಸಿಂಹ: ಸಾಲದಿಂದ ಮುಕ್ತಿ, ಕಾರ್ಯಕ್ಷೇತ್ರದಲ್ಲಿ ಉತ್ತಮ ಗೌರವ, ಮಹಿಳೆಯರಿಗೆ ಗೌರವ, ದಾಂಪತ್ಯದಲ್ಲಿ ಪ್ರೀತಿ.
ಕನ್ಯಾ: ರೋಗಭಾದೆ, ಮಾನಸಿಕ ವ್ಯಥೆ, ಸ್ವಯಂಕೃತ ಅಪರಾಧ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.
ತುಲಾ: ಅಮ್ಮನಿಂದ ಸಹಾಯ, ಅನಗತ್ಯ ವಿಷಯಗಳು ಚರ್ಚೆ ಬೇಡ, ಸ್ಥಳ ಬದಲಾವಣೆ, ಕೃಷಿಕರಿಗೆ ಅಧಿಕ ಲಾಭ.
ವೃಶ್ಚಿಕ: ನೂತನ ಪ್ರಯತ್ನದಿಂದ ಯಶಸ್ಸು, ದೃಷ್ಟಿ ದೋಷ, ವಾಹನ ರಿಪೇರಿ, ಆಪ್ತರ ಸಲಹೆ, ದುಷ್ಟ ಜನರಿಂದ ದೂರವಿರಿ.
ಧನುಸ್ಸು: ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಬಹು ಲಾಭ, ಮನಶಾಂತಿ, ಹಿರಿಯರಿಂದ ವ್ಯವಹಾರಗಳು ಸುಗಮ.
ಮಕರ: ಹಿರಿಯರ ಹಿತ ನುಡಿ, ವಾಸಗೃಹದಲ್ಲಿ ತೊಂದರೆ, ಅಶಾಂತಿ, ಸಂತಾನ ಪ್ರಾಪ್ತಿ, ಪ್ರಿಯ ಜನರ ಭೇಟಿ.
ಕುಂಭ: ಸ್ನೇಹಿತರಿಂದ ಬೆಂಬಲ, ಖರ್ಚಿನ ಬಗ್ಗೆ ನಿಯಂತ್ರಣವಿರಲಿ, ಗುರಿ ಸಾಧನೆ, ದೂರ ಪ್ರಯಾಣ.
ಮೀನ: ಯಾರನ್ನು ಹೆಚ್ಚಾಗಿ ನಂಬಬೇಡಿ, ನಿಂತು ಹೋದ ಕೆಲಸಗಳು ಮರುಚಾಲನೆ, ಉತ್ಪನ್ನ ವಹಿವಾಟುದಾರರಿಗೆ ಅಧಿಕ ಲಾಭ.
