Connect with us

Districts

ಮನೆಯಿಂದ ಹೊರಟ ಯುವಕ ನಾಪತ್ತೆ

Published

on

ಉಡುಪಿ: ಖಾಸಗಿ ಸಹಕಾರ ಸಂಸ್ಥೆಯ ಉದ್ಯೋಗಿಯೊಬ್ಬರು ನಾಪತ್ತೆಯಾಗಿದ್ದಾರೆ.

ಶಂಕರನಾರಾಯಣ ಗ್ರಾಮದ ಅಂಬಾಪ್ರಸಾದ ಮನೆಯ ನಿವಾಸಿ ಶ್ರೀಶ ಡಿ. ರಾವ್ (28) ನಾಪತ್ತೆಯಾದ ವ್ಯಕ್ತಿ. ಸೆ.2ರಂದು ಬೆಳಗ್ಗೆ 8:30ಕ್ಕೆ ಮನೆಯಿಂದ ಉಡುಪಿ ಶಾರದಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೊರಟ ಶ್ರೀಶ ರಾವ್ ಮರಳಿ ಮನೆಗೆ ಬಂದಿಲ್ಲ.

ದಯವಿಟ್ಟು ಈ ವ್ಯಕ್ತಿ ಸಿಕ್ಕಿದಲ್ಲಿ ತಕ್ಷಣ ಈ ಫೋನ್ ನಂಬರನ್ನು ಸಂಪರ್ಕಿಸಬೇಕೆಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
98456 44556, 81470 27057, 78925 86722

Click to comment

Leave a Reply

Your email address will not be published. Required fields are marked *