ಸ್ಪೇನ್: ಇಲ್ಲಿ ನಡೆಯುತ್ತಿರುವ 20 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‍ಷಿಪ್‍ನಲ್ಲಿ ಭಾರತದ ಮಹಿಳಾ ಸ್ಪರ್ಧಿಗಳು ಮಹತ್ವದ ಸಾಧನೆಗೈದಿದ್ದಾರೆ.
Update: U-20 World Wrestling Championships , Pontevedra, Spain 🇪🇸☑️
Our female wrestlersshine bright as they bag 2️⃣ more medals in their respective categories.
Take a look at the latest medallists 👇
1. Nikita: #Silver🥈in WW 62kg category.
2. Neha: #Bronze🥉in WW 57kg… pic.twitter.com/uFrhhveZAN
— SAI Media (@Media_SAI) September 7, 2024
Advertisement
ಮಹಿಳೆಯರ 62 ಕೆ.ಜಿ ವಿಭಾಗದಲ್ಲಿ ನಿಕಿತಾ ಬೆಳ್ಳಿ ಪದಕ ಮತ್ತು ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ನೇಹಾ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ ಭಾರತ 2ನೇ ಸ್ಥಾನ ಗಳಿಸಿದೆ.
Advertisement
Advertisement
ನಿಕಿತಾ ಅವರು ಫೈನಲ್‍ನಲ್ಲಿ ಉಕ್ರೇನ್‍ನ ಐರಿನಾ ಬೊಂಡಾರ್ ವಿರುದ್ಧ 1-4ರ ಅಂತರದಲ್ಲಿ ಪರಾಭವಗೊಂಡರು. ಕಳೆದ ವರ್ಷ ನಡೆದಿದ್ದ ಅಂಡರ್-20 ಏಷ್ಯನ್ ಚಾಂಪಿಯನ್‍ಷಿಪ್‍ನಲ್ಲಿ ನಿಕಿತಾ ಚಿನ್ನದ ಪದಕ ಗೆದ್ದಿದ್ದರು.
Advertisement
ಮತ್ತೊಂದೆಡೆ ಹಂಗೇರಿಯ ಗೆರ್ಡಾ ತೆರೆಜ್ ಅವರನ್ನು 10-8ರ ಕಠಿಣ ಅಂತರದಿಂದ ಮಣಿಸಿದ ನೇಹಾ ಕಂಚಿನ ಪದಕ ಪಡೆದರು.