Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ‘ಬಿಗ್ ಬಾಸ್’ ಗೆ ವಾರ್ನ್ ಮಾಡಿ ಕ್ಷಮೆ ಕೇಳು ಎಂದ ಗಟ್ಟಿಗಿತ್ತಿ ಸೋನು ಶ್ರೀನಿವಾಸ್ ಗೌಡ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ‘ಬಿಗ್ ಬಾಸ್’ ಗೆ ವಾರ್ನ್ ಮಾಡಿ ಕ್ಷಮೆ ಕೇಳು ಎಂದ ಗಟ್ಟಿಗಿತ್ತಿ ಸೋನು ಶ್ರೀನಿವಾಸ್ ಗೌಡ

Cinema

‘ಬಿಗ್ ಬಾಸ್’ ಗೆ ವಾರ್ನ್ ಮಾಡಿ ಕ್ಷಮೆ ಕೇಳು ಎಂದ ಗಟ್ಟಿಗಿತ್ತಿ ಸೋನು ಶ್ರೀನಿವಾಸ್ ಗೌಡ

Public TV
Last updated: August 27, 2022 1:28 pm
Public TV
Share
1 Min Read
FotoJet 2 49
SHARE

ಬಹುಶಃ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಅತೀ ಹೆಚ್ಚು ಬಿಗ್ ಬಾಸ್ ಕಡೆಯಿಂದ ವಾರ್ನ್ ಮಾಡಿಸಿಕೊಂಡ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಇರಬೇಕು. ಮಾತಿನ ವಿಚಾರದಲ್ಲಿ, ಮೈಕ್ ಸರಿಯಾಗಿ ಹಾಕಿಕೊಳ್ಳದೇ ಇರುವುದಕ್ಕೆ, ಜಗಳ, ರೂಲ್ಸ್ ಬ್ರೇಕ್ ಮಾಡೋದು ಹೀಗೆ ಪದೇ ಪದೇ ಹೇಳಿಸಿಕೊಳ್ಳುತ್ತಲೇ ಇರುತ್ತಾರೆ. ಇಂತಹ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಗೆ ವಾರ್ನ್ ಮಾಡಿ ಸಖತ್ ಸುದ್ದಿಯಾಗಿದ್ದಾರೆ.

FotoJet 1 57

ಮೈಕು ಸರಿಯಾಗಿ ಹಾಕಿಕೊಳ್ಳದೇ ಇರುವ ವಿಚಾರಕ್ಕಾಗಿ ಬಿಗ್ ಬಾಸ್ ಸೋನು ಶ್ರೀನಿವಾಸ್ ಗೌಡಗೆ ವಾರ್ನ್ ಮಾಡುತ್ತಾರೆ. ಅದರಿಂದ ಸಿಟ್ಟಿಗೆದ್ದ ಸೋನು, ‘ಬಿಗ್ ಬಾಸ್ ನಾನು ಮೈಕ್ ಸರಿಯಾಗಿ ಹಾಕಿಕೊಂಡಿದ್ದೇನೆ. ಪದೇ ಪದೇ ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತೀರಿ? ನನ್ನ ಮೇಲೆ ಯಾಕೆ ನಿಮಗೆ ಕೋಪ? ಯಾರಿಗೂ ನೀವು ಹೇಳುವುದಿಲ್ಲ. ನನಗೆ ಹೆಚ್ಚು ಹೇಳುತ್ತಿದ್ದೀರಿ. ಬೇರೆಯವರಿಗೆ ಹೇಳಬೇಕಾಗಿರುವುದನ್ನು ನನ್ನ ಮೂಲಕ ಹೇಳುತ್ತಿದ್ದೀರೋ?’ ಎಂದು ಗರಂ ಆದರು. ಇದನ್ನೂ ಓದಿ:ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ

rakesh adiga 4

ಆ ಕೋಪವನ್ನೇ ಮುಂದುವರೆಸಿದ ಸೋನು, ಈ ವಿಚಾರವಾಗಿ ಬಿಗ್ ಬಾಸ್ ನನಗೆ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಪದೇ ಪದೇ ನನ್ನನ್ನೇ ಟಾರ್ಗೆಟ್ ಮಾಡುವುದು ಸರಿ ಅಲ್ಲ ಎಂದು ಖಡಕ್ಕಾಗಿಯೇ ಬಿಗ್ ಬಾಸ್ ಗೆ ಆವಾಜ್ ಹಾಕಿದ್ದಾರೆ. ಈ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಗ್ ಬಾಸ್ ಅನ್ನೇ ಹೆದರಿಸಿದ ಗಟ್ಟಿಗಿಟ್ಟಿ ಸೋನು ಎನ್ನುವ ಪ್ರಶಂಸೆ ವ್ಯಕ್ತವಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

TAGGED:ಬಿಗ್‌ ಬಾಸ್‌ ಓಟಿಟಿಬಿಗ್ ಬಾಸ್ ಕನ್ನಡವಾರ್ನ್ಸುದೀಪ್ಸೋನು ಶ್ರೀನಿವಾಸ್‌ ಗೌಡ
Share This Article
Facebook Whatsapp Whatsapp Telegram

Cinema news

Dhurandhar 2
ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ‘ಧುರಂಧರ್‌ 2’ – ಮೂರೇ ದಿನದಲ್ಲಿ ವಿಶ್ವಾದ್ಯಂತ 500 ಕೋಟಿ ಕಲೆಕ್ಷನ್‌
Bollywood Cinema Latest Top Stories
Puneeth Rajakumar
800 ಕೆ.ಜಿ ಕಂಚಿನ ಅಪ್ಪು ಪುತ್ಥಳಿ ಅನಾವರಣ
Bengaluru City Cinema Districts Karnataka Latest Sandalwood Top Stories
Moogathi Malli
ಮೂಗುತಿ ಮಲ್ಲಿ: ಚೂಟಿ ಹುಡುಗಿ, ಘಾಟಿ ಬೆಡಗಿ!
Cinema Latest Sandalwood Top Stories
Dhurandhar 2 ranveer singh
ರಿಲೀಸ್‌ ದಿನವೇ ಎಲ್ಲಾ ಬಾಕ್ಸಾಫೀಸ್‌ ರೆಕಾರ್ಡ್‌ ಉಡೀಸ್‌ ಮಾಡಿದ ಧುರಂಧರ್‌ 2‌ – ಗಳಿಸಿದ್ದೆಷ್ಟು?
Bollywood Cinema Latest Main Post

You Might Also Like

Davanagere 1
Davanagere

ದಾವಣಗೆರೆ ಉಪಸಮರಕ್ಕೂ ಮುನ್ನವೇ ಭುಗಿಲೆದ್ದ ಬಂಡಾಯ; 20ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಬಿಜೆಪಿ ಸೇರ್ಪಡೆ

Public TV
By Public TV
2 hours ago
Shivaraj Tangadagi
Districts

ಸಚಿವ ಶಿವರಾಜ್ ತಂಗಡಗಿ ಆಸ್ಪತ್ರೆಗೆ ದಾಖಲು – ಸಿದ್ದಗಂಗಾ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ

Public TV
By Public TV
3 hours ago
DJ Halli Murder 1
Bengaluru City

ಡಿಜೆ ಹಳ್ಳಿಯಲ್ಲಿ ಅಪ್ರಾಪ್ತೆ ಕೊಲೆಗೈದಿದ್ದ ಹಂತಕ ಅಜ್ಮೀರ್​​ನಲ್ಲಿ ಅರೆಸ್ಟ್

Public TV
By Public TV
3 hours ago
ULFA I Terrorist Attack On Assam Police
Crime

ಅಸ್ಸಾಂನಲ್ಲಿ ನಿಷೇಧಿತ ಉಲ್ಫಾ (ಐ) ಉಗ್ರರ ದಾಳಿ – ನಾಲ್ವರು ಪೊಲೀಸರಿಗೆ ಗಾಯ

Public TV
By Public TV
4 hours ago
Strait of Hormuz 2
Latest

ವಿದ್ಯುತ್‌ ಸ್ಥಾವರಗಳ ಮೇಲೆ ದಾಳಿ ಮಾಡಿದ್ರೆ, ಹಾರ್ಮುಜ್ ‌ಜಲಸಂಧಿ ಸಂಪೂರ್ಣ ಬಂದ್‌ – ಟ್ರಂಪ್‌ಗೆ ಇರಾನ್‌ ಎಚ್ಚರಿಕೆ

Public TV
By Public TV
4 hours ago
plane
Latest

ಇಸ್ರೇಲ್ – ಇರಾನ್ ವಾರ್ ಎಫೆಕ್ಟ್; ವಿಮಾನಯಾನ ಸಂಸ್ಥೆಗಳಿಗೆ 50 ಶತಕೋಟಿ ಡಾಲರ್ ನಷ್ಟ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?