ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿದೆ. ಇದರ ಪರಿಣಾಮ ರಾಜ್ಯದ ಬಹುತೇಕ ಭಾಗಗಳಲ್ಲಿ ತಾಪಮಾನ ಏರಿಕೆಯಾಗಿದೆ. ಈ ತಿಂಗಳು ಪೂರ್ತಿ ಮಳೆ ಕೊರತೆ ಎದುರಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 30-21
ಮಂಗಳೂರು: 31-25
ಶಿವಮೊಗ್ಗ: 32-22
ಬೆಳಗಾವಿ: 29-21
ಮೈಸೂರು: 31-22

ಮಂಡ್ಯ: 32-22
ಮಡಿಕೇರಿ: 28-20
ರಾಮನಗರ: 31-22
ಹಾಸನ: 30-20
ಚಾಮರಾಜನಗರ: 31-22
ಚಿಕ್ಕಬಳ್ಳಾಪುರ: 31-21

ಕೋಲಾರ: 31-21
ತುಮಕೂರು: 32-22
ಉಡುಪಿ: 31-22
ಕಾರವಾರ: 30-27
ಚಿಕ್ಕಮಗಳೂರು: 28-18

ದಾವಣಗೆರೆ: 33-23
ಹುಬ್ಬಳ್ಳಿ: 31-22
ಚಿತ್ರದುರ್ಗ: 32-22
ಹಾವೇರಿ: 32-22
ಬಳ್ಳಾರಿ: 35-25
ಗದಗ: 32-22
ಕೊಪ್ಪಳ: 34-23

ರಾಯಚೂರು: 35-26
ಯಾದಗಿರಿ: 34-26
ವಿಜಯಪುರ: 34-24
ಕಲಬುರಗಿ: 33-25
ಬಾಗಲಕೋಟೆ: 34-23

