LatestAstrologyDina BhavishyaMain Post

ದಿನ ಭವಿಷ್ಯ: 28-10-2021

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ಶರದೃತು, ಆಶ್ವೀಜ ಮಾಸ,
ಕೃಷ್ಣಪಕ್ಷ, ಸಪ್ತಮಿ,
ಗುರುವಾರ,
ಪುನರ್ವಸು ನಕ್ಷತ್ರ/ಪುಷ್ಯಮಿ ನಕ್ಷತ್ರ

ಮೇಷ: ದೇವತಾದರ್ಶನ, ಹಿರಿಯರ ಭೇಟಿ, ಉದ್ಯೋಗದಲ್ಲಿ ಆಲಸ್ಯ, ತಾಯಿಯಿಂದ ಸಹಕಾರ, ಧಾರ್ಮಿಕ ಕ್ಷೇತ್ರದವರೆಗೆ ಅನುಕೂಲ, ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ.

ವೃಷಭ: ಆಕಸ್ಮಿಕ ಪ್ರಯಾಣ, ಉದ್ಯೋಗದಲ್ಲಿ ಹಿನ್ನಡೆ, ಪತ್ರ ವ್ಯವಹಾರಗಳಲ್ಲಿ ಎಳೆದಾಟ, ಅಪಮೃತ್ಯು ಭಯ, ತಂದೆಯಿಂದ ಸಹಕಾರ, ಹಿರಿಯರಿಂದ ಪ್ರಶಂಸೆ, ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನಡೆ, ಸಂಗಾತಿ ಆರೋಗ್ಯ ವ್ಯತ್ಯಾಸ.

ಮಿಥುನ: ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ಧನಾಗಮನ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ಪ್ರಯಾಣದಲ್ಲಿ ಹಿನ್ನಡೆ, ದೈವನಿಂದನೆ ಗುರು ನಿಂದನೆಗಳು, ಭವಿಷ್ಯದ ಚಿಂತೆ, ಕೋರ್ಟ್ ಕೇಸುಗಳ ಚಿಂತೆ.

ಕಟಕ: ಪಾಲುದಾರಿಕೆಯಲ್ಲಿ ವ್ಯವಹಾರದಲ್ಲಿ ಪ್ರಗತಿ, ದಾಂಪತ್ಯದಲ್ಲಿ ಕಲಹ ಸ್ವಯಂಕೃತ ನಿಂದನೆ, ಗುಪ್ತ ಮಾರ್ಗಗಳಿಂದ ಆಪತ್ತು, ಮಕ್ಕಳ ಜೀವನದ ಚಿಂತೆ, ಅನಾರೋಗ್ಯ, ಉದ್ಯೋಗದಲ್ಲಿ ಒತ್ತಡಗಳು.

ಸಿಂಹ: ಸಾಲಭಾದೆ, ಶತ್ರು ಕಾಟಗಳು, ಮಾನಸಿಕ ತೊಳಲಾಟ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಬಾಡಿಗೆದಾರರೊಂದಿಗೆ ಮನಸ್ತಾಪ, ಎಚ್ಚರ ತಪ್ಪಿದರೆ ಜೈಲುವಾಸ.

ಕನ್ಯಾ: ಮಕ್ಕಳಿಂದ ಲಾಭದ ನಿರೀಕ್ಷೆ, ಉತ್ತಮ ಹೆಸರು ಮಾಡುವ ಹಂಬಲ, ಪ್ರೀತಿ-ಪ್ರೇಮದಲ್ಲಿ ಬೇಸರ, ಬಾಲಗ್ರಹ ದೋಷಗಳು, ಮೋಜು ಮಸ್ತಿಯ ಆಲೋಚನೆ, ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಅವಕಾಶ ವಂಚಿತರಾಗುವಿರಿ.

ತುಲಾ: ಮಾನಸಿಕವಾಗಿ ಸೋಮಾರಿತನ, ಗೃಹ ನಿರ್ಮಾಣದ ಆಲೋಚನೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ನಷ್ಟ, ಸಂಬಂಧಿಕರಿಂದ ಸಹಾಯ, ವಿದ್ಯಾಭ್ಯಾಸದಲ್ಲಿ ಮಂದತ್ವ.

ವೃಶ್ಚಿಕ: ಅದೃಷ್ಟದ ದಿವಸ, ತಂದೆಯಿಂದ ಸಹಕಾರ, ಮಾತಿನಿಂದ ಕಾರ್ಯಜಯ, ಪ್ರಯಾಣದಲ್ಲಿ ಅನುಕೂಲ, ಬಂಧು ಬಾಂಧವರಿಂದ ಸಹಕಾರ, ಕರಾರು ಪತ್ರ ವ್ಯವಹಾರಗಳಲ್ಲಿ ಅನುಕೂಲ.

ಧನಸ್ಸು: ಮಂದಗತಿಯ ಆರ್ಥಿಕ ಚಟುವಟಿಕೆ, ಕುಟುಂಬದಲ್ಲಿ ಕಲಹಗಳು, ಮಾತಿನಿಂದ ಸಮಸ್ಯೆ, ಷೇರು ವ್ಯವಹಾರದಲ್ಲಿ ನಷ್ಟ, ಅನಿರೀಕ್ಷಿತ ಅಪವಾದಗಳು, ಮಾನಸಿಕ ಸೋಲು, ಸ್ವಂತ ವ್ಯವಹಾರದಲ್ಲಿ ಹಿನ್ನಡೆ.

ಮಕರ: ಸ್ವಯಂಕೃತ ಅಪರಾಧಗಳು, ಶುಭಕಾರ್ಯದ ಚಿಂತೆ, ಸ್ಥಿರಾಸ್ತಿ ವ್ಯವಹಾರದಲ್ಲಿ ಗೊಂದಲಗಳು, ಪಾಲುದಾರಿಕೆ ವ್ಯವಹಾರದ ಚಿಂತೆ, ಸ್ವಾಭಿಮಾನದಿಂದ ಬದುಕುವ ಯೋಚನೆ, ಅಧಿಕ ಖರ್ಚು,ಅನಾರೋಗ್ಯ ಚಿಂತೆ.

ಕುಂಭ: ಸಾಲಭಾದೆ, ಶತ್ರುಗಳಿಂದ ತೊಂದರೆ, ಕಾರ್ಮಿಕರಿಂದ ಕೆಲಸಗಾರರಿಂದ ಅಪನಿಂದನೆ, ವಸ್ತುಗಳು ಕಳವು, ಆರ್ಥಿಕ ನಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ ಅನುಕೂಲ.

ಮೀನ: ಮಕ್ಕಳಿಂದ ಲಾಭ, ದುಶ್ಚಟಗಳತ್ತ ಮನಸ್ಸು, ಸಹವಾಸ ದೋಷದಿಂದ ಸಮಸ್ಯೆ, ವೃತ್ತಿಪರರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಸ್ನೇಹಿತರಿಂದ ಅನುಕೂಲ, ರೋಗ ಬಾಧೆಯಿಂದ ಮುಕ್ತಿ.

Related Articles

Leave a Reply

Your email address will not be published. Required fields are marked *