ಪಂಚಾಂಗ
ಸಂವತ್ಸರ – ಶೋಭಕೃತನಾಮ
ಅಯನ – ದಕ್ಷಿಣಾಯಣ
ಋತು – ವರ್ಷ
ಮಾಸ – ಅಧಿಕ ಶ್ರಾವಣ
ಪಕ್ಷ – ಶುಕ್ಲ
ತಿಥಿ – ದಶಮಿ, ಏಕಾದಶಿ,
ನಕ್ಷತ್ರ – ಅನುರಾಧ
ರಾಹುಕಾಲ: 10:55 AM ರಿಂದ 12:30 PM
ಗುಳಿಕಕಾಲ: 07:45 AM ರಿಂದ 09:20 AM
ಯಮಗಂಡಕಾಲ: 03:40 PM ರಿಂದ 05:15 PM
Advertisement
ಮೇಷ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಆರ್ಥಿಕವಾಗಿ ಅನುಕೂಲ, ಉದ್ಯೋಗದಲ್ಲಿ ಒತ್ತಡ, ಕೌಟುಂಬಿಕ ಕಲಹ.
Advertisement
ವೃಷಭ: ಪಾಲುದಾರಿಕೆಯಲ್ಲಿ ಲಾಭ, ವ್ಯವಹಾರದಲ್ಲಿ ಬೆಳವಣಿಗೆ, ದೂರ ಪ್ರಯಾಣ, ತಂದೆಯಿಂದ ಸಹಕಾರ.
Advertisement
ಮಿಥುನ: ಅವಮಾನ ಅಪನಿಂದನೆ, ಮಾನಸಿಕ ಕಿರಿಕಿರಿ ಮತ್ತು ಒತ್ತಡ, ಅಧಿಕ ನಷ್ಟ, ಉದ್ಯೋಗ ಬದಲಾವಣೆಗೆ ಮನಸ್ಸು.
Advertisement
ಕಟಕ: ಅದೃಷ್ಟದ ದಿವಸ, ಮಾಟ ಮಂತ್ರ ತಂತ್ರದ ಭೀತಿ, ಮಕ್ಕಳಿಂದ ಯೋಗ ಫಲಗಳು, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಸಿಂಹ: ಉದ್ಯೋಗದಲ್ಲಿ ಅನುಕೂಲ, ಸೇವಾ ವೃತ್ತಿ ಉದ್ಯೋಗ ಪ್ರಾಪ್ತಿ, ರಿಯಲ್ ಎಸ್ಟೇಟ್ನವರಿಗೆ ಅನುಕೂಲ, ಆರೋಗ್ಯ ವ್ಯತ್ಯಾಸದಿಂದ ಆತಂಕ.
ಕನ್ಯಾ: ಅಧಿಕ ಗಾಬರಿ ಮತ್ತು ಆತಂಕ, ಗೌರವಕ್ಕೆ ಧಕ್ಕೆ, ಪ್ರೀತಿ ವಿಶ್ವಾಸ ಭಾವನೆಗಳಿಗೆ ಪೆಟ್ಟು, ಪ್ರಯಾಣದಲ್ಲಿ ವಿಘ್ನ ಮತ್ತು ಕಿರಿಕಿರಿ.
ತುಲಾ: ಮಾನಸಿಕ ನಿರಾಸಕ್ತಿ, ಅತಿಯಾದ ಗಾಬರಿ ಆತಂಕಗಳು, ಆಕಸ್ಮಿಕ ಅವಘಡಗಳು, ದಾಂಪತ್ಯ ಕಲಹ.
ವೃಶ್ಚಿಕ: ವ್ಯವಹಾರದಲ್ಲಿ ಪ್ರಗತಿ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಸ್ಪರ್ಧಾತ್ಮಕ ವಿಷಯಗಳಲ್ಲಿ ಯಶಸ್ಸು, ವಿದ್ಯಾಭ್ಯಾಸದಲ್ಲಿ ಅನಾನುಕೂಲ.
ಧನಸ್ಸು: ಆರ್ಥಿಕವಾಗಿ ಹಿನ್ನಡೆ, ಮಕ್ಕಳೊಂದಿಗೆ ಮನಸ್ತಾಪ, ಕೌಟುಂಬಿಕ ಕಲಹ, ಆರೋಗ್ಯ ಸಂಬಂಧಪಟ್ಟಂತೆ ಎಚ್ಚರಿಕೆ.
ಮಕರ: ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಹೆಣ್ಣು ಮಕ್ಕಳಿಂದ ಅನುಕೂಲ, ಪ್ರೀತಿ ಪ್ರೇಮ ವಿಷಯಗಳಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿ ಉತ್ತಮ ಅವಕಾಶ.
ಕುಂಭ: ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಉದ್ಯೋಗ ಒತ್ತಡ, ಆರ್ಥಿಕವಾಗಿ ಹಿನ್ನಡೆ, ಸಹೋದರಿಯರಿಂದ ಸಹಕಾರ.
ಮೀನ: ಅನಿರೀಕ್ಷಿತವಾಗಿ ಆರ್ಥಿಕ ಲಾಭ, ಅಧಿಕ ಧೈರ್ಯ, ಕೋರ್ಟ್ ಕೇಸುಗಳಲ್ಲಿ ಜಯ, ಕುಟುಂಬದಿಂದ ಸಹಕಾರ.
Web Stories