ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಆಶ್ವಯುಜ ಮಾಸ, ಶುಕ್ಲ ಪಕ್ಷ,
ಪೌರ್ಣಿಮೆ, ಗುರುವಾರ,
ರೇವತಿ ನಕ್ಷತ್ರ.
ರಾಹುಕಾಲ: 01:37 ರಿಂದ 03:06
ಗುಳಿಕಕಾಲ: 09:10 ರಿಂದ 10:39
ಯಮಗಂಡಕಾಲ: 06:13 ರಿಂದ 07:41
Advertisement
ಮೇಷ: ಭವಿಷ್ಯದ ಚಿಂತೆ, ದಾಂಪತ್ಯದಲ್ಲಿ ಸಮಸ್ಯೆ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.
Advertisement
ವೃಷಭ: ಸಾಲ ತೀರಿಸಲು ಉತ್ತಮ ಅವಕಾಶ, ನೆರೆಹೊರೆಯವರಿಂದ ಅನುಕೂಲ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಪ್ರಯಾಣದಲ್ಲಿ ಅನುಕೂಲ.
Advertisement
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಪಾಲುದಾರಿಕೆಯಲ್ಲಿ ಎಳೆದಾಟ, ಸ್ತ್ರೀಯರಿಂದ ಅನುಕೂಲ, ಕೋರ್ಟ್ ಕೇಸ್‌ಗಳಲ್ಲಿ ಜಯ.
Advertisement
ಕಟಕ: ಅಧಿಕ ಖರ್ಚು, ಮಾಟ ಮಂತ್ರದ ಆತಂಕ, ಗುರು ಹಿರಿಯರ ಮಾರ್ಗದರ್ಶನ, ಮಾನಸಿಕ ಬೇಸರ.
ಸಿಂಹ: ಮಕ್ಕಳಿಂದ ಲಾಭ, ಕೌಟುಂಬಿಕ ಕಲಹ, ಪ್ರೀತಿ ಪ್ರೇಮ ವಿಷಯಗಳಲ್ಲಿ ಆತಂಕ, ಭಾವನಾತ್ಮಕ ತೊಳಲಾಟ.
ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಉದ್ಯೋಗ ಒತ್ತಡ ಮತ್ತು ಕಿರಿಕಿರಿ, ಸಂಗಾತಿಯಿಂದ ಸಹಕಾರ, ಶುಭ ಕಾರ್ಯಗಳಲ್ಲಿ ಯಶಸ್ಸು.
ತುಲಾ: ಹತ್ತಿರ ಪ್ರಯಾಣ, ಬಂಧು ಬಾಂಧವರಿಗಾಗಿ ಖರ್ಚು, ಸ್ವಂತ ಕೆಲಸಗಳಿಗೆ ಖರ್ಚು, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ವೃಶ್ಚಿಕ: ಕೌಟುಂಬಿಕ ಕಲಹ, ಮಾತಿನಿಂದ ಸಮಸ್ಯೆ, ಅನಗತ್ಯ ಖರ್ಚು, ಮಕ್ಕಳಿಂದ ಅನುಕೂಲ.
ಧನುಸ್ಸು: ಉದ್ಯೋಗದಲ್ಲಿ ಲಾಭ, ಮಾಟ ಮಂತ್ರ ತಂತ್ರದ ಭೀತಿ, ಸಂಗಾತಿ ನಡವಳಿಕೆಯಿಂದ ಬೇಸರ.
ಮಕರ: ಆರ್ಥಿಕ ಹಿನ್ನಡೆ, ವ್ಯವಹಾರಗಳಿಗಾಗಿ ಅಧಿಕ ಖರ್ಚು, ಉದ್ಯೋಗ ಒತ್ತಡ, ಭವಿಷ್ಯದ ಚಿಂತೆ.
ಕುಂಭ: ಭವಿಷ್ಯದ ಚಿಂತೆ ಕಾಡುವುದು, ಮಕ್ಕಳಿಂದ ಅನುಕೂಲ, ಸ್ನೇಹಿತರಿಂದ ಉತ್ತಮ ಸಹಕಾರ, ಕೋರ್ಟ್ ಕೇಸುಗಳಲ್ಲಿ ಜಯ.
ಮೀನ: ಉದ್ಯೋಗದಲ್ಲಿ ಎಳೆದಾಟ, ಅವಮಾನ ಅಪವಾದ, ಕೌಟುಂಬಿಕವಾಗಿ ಆತಂಕ, ದುಡಿಕಿನ ಮಾತಿನಿಂದ ಸಮಸ್ಯೆ.