ಶ್ರೀ ಪರಾಭವನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಕೃಷ್ಣ ಪಕ್ಷ, ತ್ರಯೋದಶಿ / ಉಪರಿ ಚತುರ್ದಶಿ, ಶುಕ್ರವಾರ, ಅಶ್ವಿನಿ ನಕ್ಷತ್ರ
ರಾಹುಕಾಲ – 10:45 ರಿಂದ 12:20
ಗುಳಿಕಾಕಲ – 07:35 ರಿಂದ 09:10
ಯಮಗಂಡಕಾಲ – 03:30 ರಿಂದ 05:05
ಮೇಷ: ಆಧ್ಯಾತ್ಮಿಕ ಚಿಂತನೆ, ಧರ್ಮಕಾರ್ಯಾಸಕ್ತಿ, ದೂರ ಪ್ರಯಾಣ, ಉನ್ನತ ವಿದ್ಯಾ ಯೋಗ,
ವೃಷಭ: ಅನಿರೀಕ್ಷಿತ ಲಾಭ, ಉದ್ಯೋಗ ಪ್ರಾಪ್ತಿ, ಅಡೆತಡೆಗಳಿಂದ ಕಾರ್ಯ ಜಯ, ಆರ್ಥಿಕ ಅನುಕೂಲ
ಮಿಥುನ: ಉದ್ಯೋಗ ನಷ್ಟ ಮತ್ತು ಚಿಂತೆ, ಪ್ರೀತಿಪ್ರೇಮದಲ್ಲಿ ತೊಂದರೆ, ಮಕ್ಕಳ ನಡವಳಿಕೆಯಿಂದ ಬೇಸರ, ದಾಂಪತ್ಯದಲ್ಲಿ ನಿರಾಸಕ್ತಿ
ಕಟಕ: ಸ್ಥಿರಾಸ್ತಿ ತೊಂದರೆಗಳು, ತಂದೆಯಿಂದ ಸಹಾಯ, ಪ್ರಯಾಣದಿಂದ ಕಾರ್ಯಜಯ, ಸಾಲ ಮಾಡುವಿರಿ
ಸಿಂಹ: ಪೊಲೀಸ್ ಸ್ಟೇಷನ್ ಕೋರ್ಟ್ ಅಲೆದಾಟ, ಸೋಲು ನಷ್ಟ ನಿರಾಸೆಗಳು, ನೆರೆಹೊರೆಯವರಿಂದ ತೊಂದರೆ, ಮಕ್ಕಳಿಂದ ಎಡವಟ್ಟುಗಳು
ಕನ್ಯಾ: ಪಾಲುದಾರಿಕೆಯಲ್ಲಿ ತೊಂದರೆಗಳು, ಆರ್ಥಿಕ ಅಲ್ಪ ಚೇತರಿಕೆ, ಸಾಲ ದೊರೆಯುವುದು, ಮಾತಿನಿಂದ ತೊಂದರೆ
ತುಲಾ: ಸ್ವಯಂಕೃತ ಅಪರಾಧಗಳು, ಉಡಾಫೆತನ ಸೋಮಾರಿತನ, ಆರೋಗ್ಯದಲ್ಲಿ ಚೇತರಿಕೆ, ಶತ್ರುಗಳು ಮಿತ್ರರಾಗುವರು
ವೃಶ್ಚಿಕ: ದುಃಸ್ವಪ್ನಗಳು, ದೈವ ಚಿಂತನೆ, ಆಧ್ಯಾತ್ಮಿಕ ಖರ್ಚುಗಳು, ದಾಂಪತ್ಯ ಸೌಖ್ಯದಿಂದ ಅಂತರ
ಧನಸ್ಸು: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಗುಪ್ತ ಧನಾಗಮನ, ಸ್ತ್ರೀಯರಿಂದ ಲಾಭ, ಆರೋಗ್ಯದಲ್ಲಿ ಚೇತರಿಕೆ
ಮಕರ: ಉದ್ಯೋಗದಲ್ಲಿ ನಿರಾಸಕ್ತಿಗಳು, ದೂರ ಪ್ರಯಾಣ , ಬಂಧು ಬಾಂಧವರಿಂದ ಅಂತರ, ಗೌರವಕ್ಕೆ ಧಕ್ಕೆ
ಕುಂಭ: ಆರ್ಥಿಕ ಚೇತರಿಕೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ವಿಘ್ನ, ಉನ್ನತ ವಿದ್ಯಾಭ್ಯಾಸದ ಚಿಂತೆ
ಮೀನ: ಸ್ವಯಂಕೃತ ಅಪರಾಧಗಳು, ಸೋಲು ನಷ್ಟ ನಿರಾಸೆಗಳು, ಎಚ್ಚರ ತಪ್ಪಿದರೆ ಜೈಲುವಾಸ, ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆಗಳು

