Saturday, 19th October 2019

Recent News

ದಿನ ಭವಿಷ್ಯ 11-10-2019

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಶುಕ್ರವಾರ, ಪೂರ್ವ ಬಾದ್ರಪದ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:40 ರಿಂದ 12:09
ಗುಳಿಕಕಾಲ: ಬೆಳಗ್ಗೆ 7:42 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:08 ರಿಂದ 4:30

ದಿನ ವಿಶೇಷ: ಪ್ರದೋಷ

ಮೇಷ: ಸ್ಥಿರಾಸ್ತಿ ವ್ಯವಹಾರದಲ್ಲಿ ತೊಡಗುವಿರಿ, ಆತ್ಮೀಯರು-ಬಂಧುಗಳಿಗಾಗಿ ಖರ್ಚು, ನರ ದೌರ್ಬಲ್ಯ ಸಮಸ್ಯೆ, ದೇಹದಲ್ಲಿ ಆಯಾಸ-ನೋವು.

ವೃಷಭ: ಹಣಕಾಸು ವಿಚಾರವಾಗಿ ಅನುಕೂಲ, ಮಕ್ಕಳು ದೂರವಾಗುವರು, ಆಕಸ್ಮಿಕ ಬಂಧುಗಳ ಆಗಮನ.

ಮಿಥುನ: ಎಲೆಕ್ಟ್ರಾನಿಕ್ ವಸ್ತು ಮಾರಾಟಗಾರರಿಗೆ ಲಾಭ, ಅಧಿಕ ಧನಾಗಮನ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಬಿಡುವ ಮನಸ್ಸು.

ಕಟಕ: ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ತಂದೆಯಿಂದ ಅನುಕೂಲ.

ಸಿಂಹ: ಮಕ್ಕಳಿಂದ ಲಾಭ, ಮಿತ್ರರು ದೂರವಾಗುವರು, ಆಕಸ್ಮಿಕ ಲಾಭ, ಸಹೋದರಿಯಿಂದ ಧನಾಗಮನ.

ಕನ್ಯಾ: ಉದ್ಯೋಗ ಲಭಿಸುವುದು, ಭೂಮಿ ಖರೀದಿ ಯೋಗ, ವಾಹನ ಯೋಗ, ತಾಯಿ ಕಡೆಯಿಂದ ಧನಾಗಮನ, ಈ ದಿನ ಶುಭ ಫಲ.

ತುಲಾ: ತಂದೆ-ಬಂಧುಗಳಿಂದ ನಿಂದನೆ, ಉದ್ಯೋಗಕ್ಕಾಗಿ ದೂರ ಪ್ರಯಾಣ, ಸಾಲ ಬಾಧೆ, ಶತ್ರುಗಳ ಕಾಟ.

ವೃಶ್ಚಿಕ: ಆಕಸ್ಮಿಕ ಉದ್ಯೋಗ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ, ಶುಭ ಕಾರ್ಯಗಳಿಗೆ ಸುದಿನ, ಅಕ್ರಮ ಸಂಪಾದನೆಗೆ ಮನಸ್ಸು.

ಧನಸ್ಸು: ಫೈನಾನ್ಸ್ ಕ್ಷೇತ್ರದವರಿಗೆ ಲಾಭ, ವ್ಯವಹಾರದಲ್ಲಿ ಅನುಕೂಲ, ಇಷ್ಟಾರ್ಥಗಳು ಸಿದ್ಧಿಸುತ್ತವೆ, ಸಂಗಾತಿಯಿಂದ ಮಾನಸಿಕ ನೆಮ್ಮದಿ.

ಮಕರ: ಉನ್ನತ ಹುದ್ದೆಯ ಯೋಗ, ಸ್ಥಳ ಬದಲಾವಣೆ, ಸ್ವಯಂಕೃತ್ಯಗಳಿಂದ ಸಂಕಷ್ಟ, ಸಾಲ ಬಾಧೆಗೆ ಸಿಲುಕುವಿರಿ, ಶುಭ ಕಾರ್ಯಗಳಿಗೆ ಸಿದ್ದತೆ.

ಕುಂಭ: ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ಹಿಂಸೆ, ಮಕ್ಕಳ ಭೌತಿಕ ಮಟ್ಟ ಕುಸಿಯುವುದು, ಶೀತ ಬಾಧೆ, ಆರೋಗ್ಯದಲ್ಲಿ ಏರುಪೇರು.

ಮೀನ: ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ, ವಾಹನ ಖರೀದಿಗೆ ಮನಸ್ಸು, ಅಗತ್ಯ ವಸ್ತುಗಳ ಖರೀದಿಸುವಿರಿ, ಈ ದಿನ ಶುಭ ಫಲ.

Leave a Reply

Your email address will not be published. Required fields are marked *