ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಕೃಷ್ಣಪಕ್ಷ, ಚತುರ್ದಶಿ, ಗುರುವಾರ, ಮೃಗಶಿರ ನಕ್ಷತ್ರ
ರಾಹುಕಾಲ – 02:03 ರಿಂದ 03:39
ಗುಳಿಕಕಾಲ – 09:15 ರಿಂದ 10:51
ಯಮಗಂಡಕಾಲ – 06:03 ರಿಂದ 07:39
Advertisement
ಮೇಷ: ಯತ್ನ ಕಾರ್ಯದಲ್ಲಿ ಯಶಸ್ಸು, ಆರ್ಥಿಕ ಕೊರತೆ, ಕೌಟುಂಬಿಕ ಅಸಹಕಾರ, ದೃಷ್ಟಿ ದೋಷ
Advertisement
ವೃಷಭ: ಅಧಿಕ ಖರ್ಚು, ಉದ್ಯೋಗ ಲಾಭ, ದುಶ್ಚಟಗಳಿಂದ ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಪ್ರಗತಿ
Advertisement
ಮಿಥುನ: ಉತ್ತಮ ಅವಕಾಶ, ಅಧಿಕ ಲಾಭ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಜೂಜು ಲಾಟರಿಗಳಿಂದ ನಷ್ಟ
Advertisement
ಕಟಕ: ಮೋಜು ಮಸ್ತಿ ಕಡೆ ಒಲವು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ಥಿರಾಸ್ತಿ ಅನುಕೂಲ, ತಾಯಿಯಿಂದ ಸಹಕಾರ
ಸಿಂಹ: ಅನಿರೀಕ್ಷಿತ ಲಾಭ, ತಂದೆಯಿಂದ ಸಹಕಾರ, ಭೂ ತಕರಾರು ಬಗೆಹರಿಯುವುದು, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ
ಕನ್ಯಾ: ಆಕಸ್ಮಿಕ ಪ್ರಯಾಣ ಮತ್ತು ಧನಾಗಮನ, ಉದ್ಯೋಗಾವಕಾಶ, ಭವಿಷ್ಯದ ಆಲೋಚನೆ, ಅವಘಡಗಳಿಂದ ಪಾರು
ತುಲಾ: ಉದ್ಯೋಗಕ್ಕಾಗಿ ಹುಡುಕಾಟ, ಪಾಲುದಾರಿಕೆಯಲ್ಲಿ ಹಿನ್ನಡೆ, ಅವಕಾಶ ವಂಚಿತರಾಗುವಿರಿ, ಆರ್ಥಿಕ ಚೇತರಿಕೆ
ವೃಶ್ಚಿಕ: ಅವಮಾನ ಅಪವಾದ ಅಪನಿಂದನೆ, ಆಧ್ಯಾತ್ಮಿಕ ಚಟುವಟಿಕೆ, ಅನಾರೋಗ್ಯ ಸಮಸ್ಯೆ, ಆರ್ಥಿಕ ಮುಗ್ಗಟ್ಟು
ಧನಸ್ಸು: ರೋಗಭಾದೆಯಿಂದ ಮುಕ್ತಿ, ಪೂರ್ವ ಪುಣ್ಯ ಫಲ ಪ್ರಾಪ್ತಿ, ಮಕ್ಕಳ ಸಹಕಾರ, ಉದ್ಯೋಗ ನಷ್ಟ
ಮಕರ: ಉಸಿರಾಟ ಸಮಸ್ಯೆ, ಮಾನಸಿಕ ಚಂಚಲತೆ, ಶತ್ರು ಕಾಟ, ಸಾಲಭಾದೆ, ದಾಂಪತ್ಯದಲ್ಲಿ ಮನಸ್ತಾಪ
ಕುಂಭ: ಸ್ಥಿರಾಸ್ತಿಯಿಂದ ಅನುಕೂಲ, ಸಾಲ ಭಾದೆಯಿಂದ ಮುಕ್ತಿ, ಶುಭ ಕಾರ್ಯ ಪ್ರಯತ್ನ, ಅಧಿಕಾರಿಗಳಿಂದ ಉತ್ತಮ ಸ್ಪಂದನೆ
ಮೀನ: ಆರ್ಥಿಕ ಪ್ರಗತಿ, ನೆರೆಹೊರೆಯವರಿಂದ ಸಹಕಾರ, ಮಾತಿನಿಂದ ಕಲಹ, ಮಕ್ಕಳಿಂದ ಅಂತರ