ಪಂಚಾಂಗ
ವಾರ: ಬುಧವಾರ, ತಿಥಿ: ಪಾಡ್ಯ ಉಪರಿ ದ್ವಿತೀಯ
ನಕ್ಷತ್ರ: ಪೂರ್ವಾಷಾಡ ಉಪರಿ ಉತ್ತರಾಷಾಡ
ಶ್ರೀ ಪರಭಾವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ನಿಜ ಜೇಷ್ಠ ಮಾಸ, ಕೃಷ್ಣ ಪಕ್ಷ
ರಾಹುಕಾಲ: 12:37 ರಿಂದ 2:03
ಗುಳಿಕಕಾಲ: 10:51 ರಿಂದ 12:27
ಯಮಗಂಡಕಾಲ: 7:39 ರಿಂದ 9:15
ಮೇಷ: ಉತ್ತಮ ಆದಾಯ, ವಿರೋಧಿಗಳಿಂದ ಕುತಂತ್ರ, ತಾಳ್ಮೆ ಅಗತ್ಯ, ಸುವರ್ಣ ವ್ಯಾಪಾರಿಗಳಿಗೆ ಲಾಭ.
ವೃಷಭ: ಕೆಟ್ಟ ಆಲೋಚನೆಗಳನ್ನು ಕೈಬಿಡಿ, ಸ್ನೇಹಿತರ ಬೆಂಬಲ, ಮನಶಾಂತಿ, ಪಾಲುದಾರರೊಡನೆ ತರ್ಕ ಮಾಡುವಿರಿ.
ಮಿಥುನ: ಪ್ರಯತ್ನಗಳಿಗೆ ಉತ್ತಮ ಫಲ, ಗುರು ನಿಂದನೆ, ಶತ್ರು ಭಾದೆ, ನಿರೀಕ್ಷಿತ ಫಲ, ಸುಖ ಭೋಜನ.
ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಪುಣ್ಯಕ್ಷೇತ್ರ ದರ್ಶನ, ಪರರಿಗೆ ಸಹಾಯ ಮಾಡುವಿರಿ.
ಸಿಂಹ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ದುರಭ್ಯಾಸಕ್ಕೆ ಹಣವ್ಯಯ, ವೈಮನಸ್ಸು, ಸಾಲ ಮರುಪಾವತಿಸುವಿರಿ.
ಕನ್ಯಾ: ಮನಸ್ಸಿಗೆ ಸಂತೋಷ, ದಿನಸಿ ವ್ಯಾಪಾರಿಗಳಿಗೆ ಲಾಭ, ಭಾಗ್ಯ ವೃದ್ಧಿ, ಸ್ಥಳ ಬದಲಾವಣೆ, ಅಪರಿಚಿತರಿಂದ ದೂರವಿರಿ.
ತುಲಾ: ಬಂಧುಗಳ ಭೇಟಿ, ಆಕಸ್ಮಿಕ ಖರ್ಚು, ತೀರ್ಥ ಯಾತ್ರೆಯ ದರ್ಶನ, ಋಣಭಾದೆ, ಮಹಿಳೆಯರಿಗೆ ತೊಂದರೆ.
ವೃಶ್ಚಿಕ: ಆಸ್ತಿ ವಿಷಯದಲ್ಲಿ ಕಲಹ, ಸ್ವಯಂಕೃತ ಅಪರಾಧ, ಮನೋವ್ಯಥೆ, ಉದ್ಯೋಗದಲ್ಲಿ ಭಡ್ತಿ.
ಧನಸ್ಸು: ಕಾರ್ಯಸಿದ್ಧಿ, ಪರರ ಧನಪ್ರಾಪ್ತಿ, ದಾಂಪತ್ಯದಲ್ಲಿ ಪ್ರೀತಿ, ಸಾಲ ಭಾದೆಯಿಂದ ಮುಕ್ತಿ.
ಮಕರ: ಮನಸ್ಸಿಗೆ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಮಕ್ಕಳಿಂದ ನೋವು, ಅನಿರೀಕ್ಷಿತ ಖರ್ಚು, ದೂರ ಪ್ರಯಾಣ.
ಕುಂಭ: ದ್ರವ್ಯ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವದಿಲ್ಲ, ತಾಳ್ಮೆ ಅಗತ್ಯ, ಹಿರಿಯರೊಂದಿಗೆ ಸಮಾಲೋಚನೆ.
ಮೀನ: ಷೇರು ವ್ಯವಹಾರಗಳಿಂದ ಲಾಭ, ಆತ್ಮೀಯರೊಂದಿಗೆ ಕಲಹ, ರಾಜಕೀಯ ಕ್ಷೇತ್ರದಲ್ಲಿ ಗೊಂದಲ.
