Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ತಮ್ಮ ಸೋಲಿನ ಕಹಿ ನೆನಪು ಮತ್ತೆ ಬಿಚ್ಚಿಟ್ಟ ಮಲ್ಲಿಕಾರ್ಜುನ ಖರ್ಗೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ತಮ್ಮ ಸೋಲಿನ ಕಹಿ ನೆನಪು ಮತ್ತೆ ಬಿಚ್ಚಿಟ್ಟ ಮಲ್ಲಿಕಾರ್ಜುನ ಖರ್ಗೆ

Districts

ತಮ್ಮ ಸೋಲಿನ ಕಹಿ ನೆನಪು ಮತ್ತೆ ಬಿಚ್ಚಿಟ್ಟ ಮಲ್ಲಿಕಾರ್ಜುನ ಖರ್ಗೆ

Public TV
Last updated: April 24, 2024 6:23 pm
Public TV
Share
2 Min Read
MALLIKARJUN KHARGE 1 1
SHARE

ಕಲಬುರಗಿ: ಲೋಕಸಭಾ ಚುನಾವಣೆಯ (Lokasabha Elections 2024) ಬಹಿರಂಗ ಪ್ರಚಾರಕ್ಕೆ ಇಂದು ತೆರೆಬಿದ್ದಿದೆ. ಇದಕ್ಕೂ ಮುನ್ನ ಅಫ್ಜಲಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ಈ ಹಿಂದೆ ಆಗಿದ್ದ ತಮ್ಮ ಸೋಲಿನ ಕಹಿ ನೆನಪನ್ನು ಮತ್ತೆ ಬಿಚ್ಚಿಟ್ಟಿದ್ದಾರೆ.

ನಾನು ಅಫ್ಜಲಪುರದಿಂದ ಸೋತಿದ್ದೇನೆ ಅಲ್ಲ, ಆದರೆ ಇಲ್ಲೇ ಬಿಜೆಪಿಗೆ ಲೀಡ್ ಹೆಚ್ಚಾಗಿದೆ. ನನ್ನ ಸೋಲಿಸಲು ಅಮಿತ್ ಶಾ (Amitshah), ಮೋದಿ (Narendra Modi), ಸೂಲಿಬೆಲೆ ಎಲ್ಲರೂ ನನ್ನ ಟಾರ್ಗೆಟ್ ಮಾಡಿದ್ರು. ಆದರೆ ಅದಕ್ಕೆ ಕಲಬುರಗಿ ಜನ ಸ್ಪಂದಿಸಲ್ಲ ಅಂದುಕೊಂಡಿದ್ದೆ. ಆದರೆ ನನ್ನ ಸೋಲಾಯಿತು. ಮೋದಿ ಇಂದಿಗೂ ಅದನ್ನೇ ಪದೇ ಪದೇ ಹೇಳುತ್ತಾರೆ ಎಂದು ತಮ್ಮ ಸೋಲಿನ ಕಹಿ ನೆನಪು ಮತ್ತೆ ಬಿಚ್ಚಿಟ್ಟರು.

ನಾನು ಸಂಸದ ಹಾಗೂ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಕರ್ನಾಟಕ ರಾಜ್ಯದ ಜನರಿಗೆ ಅನೇಕ ಯೋಜನೆ ಕೊಟ್ಟಿದೆ. ಅದೇ ಮಾದರಿಯಲ್ಲಿ ಕೇಂದ್ರದಲ್ಲಿ ಸಹ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ವಿಶೇಷ ಸ್ಥಾನಮಾನ ಹಿನ್ನೆಲೆ ಈ ಭಾಗದ ಹಲವರಿಗೆ ಉನ್ನತ ವಿದ್ಯಾಭ್ಯಾಸ ಸಿಗುತ್ತಿದೆ. ದೇಶದಲ್ಲಿ 371 (ಜೆ) ನಮಗೆ ಬಹುಮತ ಇಲ್ಲದಿದ್ದರೂ ಜಾರಿಗೆ ತಂದಿದ್ದೇವೆ. ಮೋದಿ ಬರುತ್ತಾರೆ, ಹೋಗುತ್ತಾರೆ. ಆದರೆ ಇಲ್ಲಿ ಕೆಲಸ ಮಾಡುವವರು ನಾವು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಾನು ಸತ್ತಾಗ ಸುಟ್ಟರೆ ಮೇಣದ ಬತ್ತಿ ಹಚ್ಚೋಕೆ, ಹೂಳಿದ್ರೆ ಮಣ್ಣು ಹಾಕೋಕೆ ಬನ್ನಿ: ಖರ್ಗೆ ಭಾವನಾತ್ಮಕ ಮಾತು

MALLIKARJUN KHARGE 1

ಹಿಂದೆ ದುರ್ದೈವದಿಂದ ಏನಾಯ್ತು?, 3-4 ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿಂದೆ ಜಾಸ್ತಿ ಲೀಡ್ ಬಂದಿದೆ. ಆದರೆ ಈ ಬಾರಿ ಬಿಜೆಪಿಗೆ ಮುಖಭಂಗ ಮಾಡಿ ಮೋದಿಗೂ ಸಹ ಗೊತ್ತಾಗಲಿಲ್ಲ ಅವರ ಕೊಡುಗೆ ಏನು?, ನಾವು ಹಾಕಿದ ರೈಲ್ವೆ ಟ್ರ್ಯಾಕ್ ಅದರ ಮೇಲೆ ಎರಡು ಟ್ರೈನ್ ಬಿಟ್ಟು ಗ್ರೀನ್ ಸಿಗ್ನಲ್ ಕೊಡುತ್ತಾರೆ. ಆದರೆ ಮೋದಿ ಏನು ಮಾಡದೇ ಭಾಯಿಯೋ ಬೆಹನೋ ಅಂತಾ ಹೇಳಿ ಭಾಷಣ ಮಾಡ್ತಾರೆ. ಏರ್‍ಪೋರ್ಟ್ ಸೇರಿದಂತೆ ಎಲ್ಲವೂ ನೀವು ಮಾರಾಟ ಮಾಡುತ್ತಿದ್ದಾರೆ. ಈ ದೇಶದಲ್ಲಿ ಮೋದಿ- ಅಮಿತ್ ಶಾ ಮಾರಾಟ ಮಾಡಿದ್ರೆ ಅದಾನಿ ಹಾಗೂ ಅಂಬಾನಿ ಎಲ್ಲ ಖರೀದಿ ಮಾಡುತ್ತಿದ್ದಾರೆ. ಸದ್ಯ ದೇಶದಲ್ಲಿ ಇಬ್ಬರು ಮಾರಾಟ ಮಾಡುವವರು ಇಬ್ಬರು ತೆಗೆದುಕೊಳ್ಳುವವರದ್ದೇ ಆಗಿದೆ. ನಮ್ಮ ಗ್ಯಾರಂಟಿ ಜಯ ನೋಡಿ ಮೋದಿ ಅವರು ಸಹ ಗ್ಯಾರಂಟಿ ಜಾರಿಗೆ ತಂದಿದ್ದಾರೆ ಎಂದಿದ್ದಾರೆ.

ಮೋದಿ ಅವರ ಯಾವ ಗ್ಯಾರಂಟಿ ಸಹ ಇಲ್ಲ. ಪ್ರತಿ ವರ್ಷ 2 ಕೋಟಿ ನೌಕರಿ ಕೊಡುವುದಾಗಿ ಸುಳ್ಳು ಹೇಳಿದ್ರು. ಕಾಂಗ್ರೆಸ್ ನವರ ಕಪ್ಪು ಹಣ ತಂದು 15 ಲಕ್ಷ ಹಣ ಕೊಡುವುದಾಗಿ ಹೇಳಿದ್ರು ಕೊಟ್ರಾ?, ಸಾಲಮನ್ನಾ ಅಂದ್ರು ಸಾಲಮನ್ನಾ ಸಹ ಮಾಡಲಿಲ್ಲ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಂಗಳಸೂತ್ರ ಕಿತ್ತು ಹಾಕುತ್ತಾರೆ ಅಂತಾರೆ. ನಾವು ಬಡವರಿಗೆ ಯೋಜನೆ ಕೊಟ್ಟಿದ್ದೇವೆ. ಸೋನಿಯಾ ಅವರು ತಮ್ಮ ತಾಳಿಯನ್ನು ಕೊಟ್ಟರು, ಇಂದಿರಾಗಾಂಧಿ ಅವರ ಬಳಿ ಆಸ್ತಿ ಸೈನಿಕರಿಗಾಗಿ ಕೊಟ್ಟರು. ರಾಜೀವ್ ಗಾಂಧಿ ಕೊಲೆ ಬಳಿಕ ಅವರ ಕುಟುಂಬದವರು ಯಾರೂ ಮಂತ್ರಿ ಆಗಿಲ್ಲ. ಆದರೆ ಗಾಂಧಿ ಕುಟುಂಬ ಲೂಟಿ ಮಾಡಿದೆ, ನಮ್ಮ ಚುನಾವಣಾ ಪ್ರಣಾಳಿಕೆಯನ್ನ ಮುಸ್ಲಿಂ ಲೀಗ್ ಆಗಿದೆ ಅಂತಾರೆ. ನಾವು ಯುವಕರಿಗೆ ಉದ್ಯೋಗಗಳನ್ನು ಹೇಳಿದ್ದೇವೆ, ಏನು ಮುಸ್ಲಿಮರಿಗೆ ಕೊಟ್ವಾ?. ನಾರಿ ಶಕ್ತಿ ಏನು ಮುಸ್ಲಿಮರಿಗೆ ಮಾತ್ರ ಕೊಡುತ್ತಿದ್ದೇವಾ. ಮೋದಿ ಅವರಿಗೆ ತಿಳುವಳಿಕೆ ಕಡಿಮೆಯಾಗಿದೆ. ಹೀಗಾಗಿ ಅವರಿಗೆ ತಿಳಿ ಹೇಳುತ್ತೇನೆ ಎಂದರು.

TAGGED:KalaburagiLokSabha Elections 2024mallikarjun khargeಕಲಬುರಗಿಮಲ್ಲಿಕಾರ್ಜುನ ಖರ್ಗೆಲೋಕಸಭಾ ಚುನಾವಣೆ 2024
Share This Article
Facebook Whatsapp Whatsapp Telegram

Cinema news

nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories

You Might Also Like

WhatsApp
Court

ಡಿಜಿಟಲ್ ಅರೆಸ್ಟ್ ವಂಚನೆಗಳಲ್ಲಿ ತೊಡಗಿದ್ದ 9,400 ವ್ಯಾಟ್ಸಪ್ ಖಾತೆಗಳು ಡಿಲೀಟ್‌

Public TV
By Public TV
2 minutes ago
siddaramaiah dk shivakumar car
Bengaluru City

ಒಂದೇ ಕಾರ್‌ನಲ್ಲಿ ಸಿಎಂ-ಡಿಸಿಎಂ ಪ್ರಯಾಣ; ಇಬ್ಬರು ನಾಯಕರಿಂದ ಅಚ್ಚರಿ ನಡೆ

Public TV
By Public TV
19 minutes ago
SN Narayanaswamy Bangarpet MLA
Bengaluru City

ಮೇ 15ರೊಳಗೆ ಸಂಪುಟ ಪುನರ್ ರಚನೆಯ ಸುದ್ದಿ ಸಿಗಲಿದೆ: ಬಂಗಾರಪೇಟೆ ನಾರಾಯಣಸ್ವಾಮಿ

Public TV
By Public TV
37 minutes ago
Madhu Bangarappa 1
Bagalkot

SSLC ಪರೀಕ್ಷೆಯಲ್ಲಿ 45 ಸಾವಿರ ವಿದ್ಯಾರ್ಥಿಗಳು ಫೇಲ್: ಮಧು ಬಂಗಾರಪ್ಪ

Public TV
By Public TV
38 minutes ago
R Ashok 1
Bengaluru City

ಸರ್ಕಾರ ಗುಂಡಿ ಮುಚ್ಚಿದ ಹಣವನ್ನು ಗುಂಡಿಗೆ ಹಾಕಿದೆ – ಅಶೋಕ್‌ ವಾಗ್ದಾಳಿ

Public TV
By Public TV
55 minutes ago
Suhas Sudhakar H.D Kumaraswamy
Chitradurga

ಹೆಚ್‌ಡಿಕೆ ʻಹೆಬ್ಬೆಟ್ಟು’ ಹೇಳಿಕೆಯಿಂದ ನೋವಾಗಿದೆ – ಬೇಸರ ಹೊರಹಾಕಿದ ಡಿ.ಸುಧಾಕರ್ ಪುತ್ರ

Public TV
By Public TV
55 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?