Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಿನ ಭವಿಷ್ಯ: 01-05-2020
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Astrology | Dina Bhavishya | ದಿನ ಭವಿಷ್ಯ: 01-05-2020

Dina Bhavishya

ದಿನ ಭವಿಷ್ಯ: 01-05-2020

Public TV
Last updated: April 30, 2020 5:15 pm
Public TV
Share
3 Min Read
astrology
SHARE

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಮಧ್ಯಾಹ್ನ 1:30 ನಂತರ ನವಮಿ ತಿಥಿ,
ಶುಕ್ರವಾರ, ಆಶ್ಲೇಷ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:46 ರಿಂದ 12:20
ಗುಳಿಕಕಾಲ: ಬೆಳಗ್ಗೆ 7:38 ರಿಂದ 9:12
ಯಮಗಂಡಕಾಲ: ಮಧ್ಯಾಹ್ನ 3:28 ರಿಂದ 5:02

ಮೇಷ: ಸಾಲ ಬಾಧೆ, ಶತ್ರು ಕಾಟ, ಕಾರ್ಮಿಕರು, ಕೆಲಸಗಾರರಿಗೆ ಬೇಸರ, ಬಾಡಿಗೆದಾರರಿಂದ ಬೇಜವಾಬ್ದಾರಿ ವರ್ತನೆ, ಸಾಲ ಕೇಳಿದರೂ ಹಣ ಲಭಿಸುವುದಿಲ್ಲ, ಸಹೋದರರು-ನೆರೆಹೊರೆಯವರ ಜೊತೆ ಅನಗತ್ಯ ಚರ್ಚೆ, ಪ್ರಯಾಣದಲ್ಲಿ ವಿಘ್ನ, ತಾಯಿಯೊಂದಿಗೆ ಮನಃಸ್ತಾಪ, ವಾಹನಗಳಿಂದ ನಷ್ಟ, ಸ್ಥಿರಾಸ್ತಿಯಲ್ಲಿ ಸಮಸ್ಯೆ, ಮಾಟ-ತಂತ್ರದ ಭೀತಿ, ಅಧಿಕ ಸುಸ್ತು, ಚರ್ಮ ಸಮಸ್ಯೆ, ಬೆನ್ನು ಸೆಳೆತ.

ವೃಷಭ: ಆರ್ಥಿಕ ನಷ್ಟದ ಚಿಂತೆ, ಕುಟುಂಬಕ್ಕಾಗಿ ಅಧಿಕ ಖರ್ಚು, ನೆರೆಹೊರೆಯವರಿಂದ ಆರ್ಥಿಕ ಸಹಾಯ, ಭಾವನಾತ್ಮಕ ವಿಚಾರದಲ್ಲಿ ನೋವು, ಪ್ರೀತಿ ಪ್ರೇಮದಲ್ಲಿ ಅಪಜಯ, ಸ್ಪರ್ಧಾತ್ಮಕ ವಿಚಾರಗಳಲ್ಲಿ ಸೋಲು, ವಿದ್ಯಾಭ್ಯಾಸದಲ್ಲಿ ಹಿನ್ನಡೆ ಭೀತಿ, ಆಧ್ಯಾತ್ಮಿಕ ಚಿಂತನೆ, ಒಂಟಿಯಾಗಿಲು ಇಷ್ಟ ಪಡುವಿರಿ.

ಮಿಥುನ: ಬಂದಂತಹ ಅವಕಾಶ ಕೈತಪ್ಪುವುದು, ಮಾತೃವಿನಿಂದ ಆರ್ಥಿಕ ಸಹಾಯ, ಸ್ಥಿರಾಸ್ತಿ ವಿಚಾರಗಳಲ್ಲಿ ಗೆಲ್ಲುವ ಭರವಸೆ, ಗುಪ್ತ ವಿಚಾರಗಳಿಂದ ತೊಂದರೆ, ಸೋಮಾರಿತನ, ಬೇಜವಾಬ್ದಾರಿ, ಸಂಸಾರದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮ-ವ್ಯಾಪಾರಕ್ಕೆ ಸಹಕಾರ, ವ್ಯವಹಾರಕ್ಕೆ ಅವಕಾಶವಿದ್ದರೂ ಉಪಯೋಗಿಸಿಕೊಳ್ಳುವುದಿಲ್ಲ.

ಕಟಕ: ಉದ್ಯೋಗ ನಷ್ಟ, ಸಂಪಾದನೆ ಇಲ್ಲದ ಜೀವನ, ಕಷ್ಟ, ನಷ್ಟದ ದಿವಸ, ಅದೃಷ್ಟ ಕೈಕೊಡುವುದು, ಜೀವನದ ಬಗ್ಗೆ ಚಿಂತೆ ಹೆಚ್ಚು, ನಿದ್ರೆಯಲ್ಲಿ ಕೆಟ್ಟ ಕನಸುಗಳು, ಬಂಧುಗಳಿಂದ ಮಾಟ ಮಂತ್ರದ ಪ್ರಯೋಗ ಭೀತಿ, ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಅನಗತ್ಯ ಖರ್ಚುಗಳು ಮಾಡುವಿರಿ, ಬೇಡದ ವಿಚಾರಗಳಲ್ಲಿ ಆಸಕ್ತಿ.

ಸಿಂಹ: ಪರಿಚಯವಿಲ್ಲದ ವ್ಯಕ್ತಿಗಳಿಂದ ಅನುಕೂಲ, ಸ್ನೇಹಿತರಿಂದ ಭರವಸೆ, ತಂದೆಯಿಂದ ಅನುಕೂಲ, ಕುಟುಂಬದಲ್ಲಿ ನೋವು, ಹರಕೆ ಈಡೇರಿಸುವ ಭರವಸೆ, ಮಕ್ಕಳ ನಡವಳಿಕೆಯಿಂದ ನೋವು.

ಕನ್ಯಾ: ಸ್ವಯಂಕೃತ್ಯಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ಜಗಳ, ಒತ್ತಡ, ಸೋಲು, ನಷ್ಟ, ಗೌರವಕ್ಕೆ ಧಕ್ಕೆ, ಅಪವಾದ, ಸ್ಥಿರಾಸ್ತಿ ವಿಚಾರಕ್ಕೆ ಮಾಟ-ಮಂತ್ರದ ಭೀತಿ, ತಾಯಿ ಜೊತೆ ಬೇಸರ, ಉದ್ಯೋಗ ನಷ್ಟ, ಎಲ್ಲಾ ಕಾರ್ಯಗಳಲ್ಲಿ ನಿರಾಸಕ್ತಿ.

ತುಲಾ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದ ನಡವಳಿಕೆಯಿಂದ ಬೇಸರ, ಪ್ರಯಾಣದಲ್ಲಿ ಸಮಸ್ಯೆ, ಗುಪ್ತ ಸ್ಥಳದಲ್ಲಿ ಪೆಟ್ಟು, ಬಂಧುಗಳೇ ವಿರೋಧಿಗಳಾಗುವರು, ಸಂಗಾತಿಯಿಂದ ಅಂತರ ಕಾಯ್ದುಕೊಳ್ಳುವಿರಿ, ಬುದ್ಧಿ ಇಲ್ಲದಂತೆ ವರ್ತಿಸುವ ಸಾಧ್ಯತೆ, ಗುರು, ಹಿರಿಯರ ಮಾರ್ಗದರ್ಶನ ದಿಕ್ಕರಿಸುವಿರಿ, ನೆಮ್ಮದಿ ಇಲ್ಲದ ಜೀವನ.

ವೃಶ್ಚಿಕ: ಕುಟುಂಬದಲ್ಲಿ ಸೋಲು, ನಷ್ಟ, ಮನಸ್ಸಿನಲ್ಲಿ ಆತಂಕ, ದುಷ್ಟ ಆಲೋಚನೆ, ಅತೀ ಕಷ್ಟದ ದಿನ, ಸ್ನೇಹಿತರು ದೂರವಾಗುವರು, ಅದೃಷ್ಟ ವಂಚಿತರೆಂಬ ನೋವು, ಲಾಭಕ್ಕಿಂತ ನಷ್ಟ ಹೆಚ್ಚು ಬಾಧಿಸುವುದು.

ಧನಸ್ಸು: ಮಕ್ಕಳಿಂದ ಬಾಧೆ, ಸಂಗಾತಿಯ ಬೇಜವಾಬ್ದಾರಿತನದಿಂದ ಸಮಸ್ಯೆ, ಉದ್ಯೋಗದಲ್ಲಿ ನಿರಾಸಕ್ತಿ, ಭೂ ವ್ಯವಹಾರದಲ್ಲಿ ಯಶಸ್ಸು, ಉತ್ತಮ ಭರವಸೆ, ತಟಸ್ಥ ಜೀವನ, ಅಧಿಕ ಕೋಪ, ಪಾಲುದಾರಿಕೆಯಲ್ಲ ಅನುಕೂಲ, ಉತ್ತಮ ಹೆಸರು ಗಳಿಸುವ ಪ್ರಯತ್ನ.

ಮಕರ: ತಾಯಿಯ ಆರೋಗ್ಯಕ್ಕಾಗಿ ಖರ್ಚು, ಸ್ಥಿರಾಸ್ತಿ ವಿಚಾರದಲ್ಲಿ ನಷ್ಟ, ವಾಹನ ರಿಪೇರಿ, ಬುದ್ಧಿ ಚಂಚಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ಕೆಲಸಗಾರರು-ಕಾರ್ಮಿಕರ ಕೊರತೆ, ಮಾನಸಿಕ ಅಸಮತೋಲನ, ದಾಂಪತ್ಯದಲ್ಲಿ ವಿರಸ, ತಂದೆಯಿಂದ ಸಹಕಾರ ಬಯಸುವಿರಿ.

ಕುಂಭ: ಆಕಸ್ಮಿಕ ಪ್ರಯಾಣ ಮಾಡುವ ಸಾಧ್ಯತೆ, ಅನಿರೀಕ್ಷಿತ ಲಾಭ, ಮಕ್ಕಳಿಂದ ಅನುಕೂಲ, ಗುಪ್ತ ಸ್ಥಳದಲ್ಲಿ ಪೆಟ್ಟಾಗುವ ಸಂದರ್ಭ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆಯುಷ್ಯಕ್ಕೆ ಕಂಟಕವಾಗುತ್ತೆಂದು ಆತಂಕ, ಧನ ಸಂಪತ್ತಿಗೆ ಆಸೆ, ಅತಿಯಾಗಿ ನಂಬಿದವರಿಗೆ ಮೋಸ.

ಮೀನ: ಸಂಗಾತಿಯಿಂದ ಧನಾಗಮನ, ಹೆಣ್ಣು ಮಕ್ಕಳ ಸಂಸಾರದಲ್ಲಿ ನೋವು, ಮಾತೃವಿನಿಂದ ಧನಸಹಾಯ, ಉದ್ಯೋಗದಲ್ಲಿ ಹಿನ್ನಡೆ, ದಾಯಾದಿಗಳಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಹಣ, ಚಿನ್ನಾಭರಣ ಕಳವಾಗುವ ಸಾಧ್ಯತೆ ಎಚ್ಚರಿಕೆ.

TAGGED:daily horoscopehoroscopePublic TVದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

CRIME
Crime

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಚಾಕು ತೋರಿಸಿ ಮಹಿಳೆಯ ಅತ್ಯಾಚಾರ

Public TV
By Public TV
6 minutes ago
Siddaramaiah R Ashok
Bengaluru City

ಅನ್ನರಾಮಯ್ಯ ಅಲ್ಲ ಕನ್ನರಾಮಯ್ಯ, ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ಕನ್ನ: ಆರ್.ಅಶೋಕ್‌ ಟೀಕೆ

Public TV
By Public TV
30 minutes ago
Ayush Mhatre Rohit Sharma
Cricket

ರೋಹಿತ್ ಭಾಯ್‌ ಟಿಪ್ಸ್‌ನಿಂದ U19 ವಿಶ್ವಕಪ್‌ ಗೆಲ್ಲಲು ಸಾಧ್ಯವಾಯ್ತು – ಆಯುಷ್ ಮ್ಹಾತ್ರೆ

Public TV
By Public TV
1 hour ago
mustafizur rahman 2
Cricket

ಬಾಂಗ್ಲಾ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಲು ಬಿಸಿಸಿಐ ಗ್ರೀನ್‌ ಸಿಗ್ನಲ್‌?

Public TV
By Public TV
2 hours ago
BJP MP Vishweshwar Hegde Kageri
Kalaburagi

ಇರಾನ್-ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ದೇಶಕ್ಕೆ ಸಮಸ್ಯೆಯಾಗಿಲ್ಲ: ಕಾಗೇರಿ

Public TV
By Public TV
2 hours ago
Behnam Rezaei
Latest

ಇರಾನ್‌ಗೆ ಶಾಕ್: ನೌಕಾಪಡೆ ಉಪ ಗುಪ್ತಚರ ಮುಖ್ಯಸ್ಥ ಬೆಹ್ನಾಮ್ ರೆಝಾಯ್ ಹತ್ಯೆ – ಖಚಿತಪಡಿಸಿದ IRGC

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?