Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚಿತ್ರಕಥಾ: ಸಿವಿಲ್ ಎಂಜಿನಿಯರ್ ಆಗಬೇಕಿದ್ದ ಸುಜಿತ್‍ರ ಕಲಾ ಕಾಮಗಾರಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಚಿತ್ರಕಥಾ: ಸಿವಿಲ್ ಎಂಜಿನಿಯರ್ ಆಗಬೇಕಿದ್ದ ಸುಜಿತ್‍ರ ಕಲಾ ಕಾಮಗಾರಿ!

Bengaluru City

ಚಿತ್ರಕಥಾ: ಸಿವಿಲ್ ಎಂಜಿನಿಯರ್ ಆಗಬೇಕಿದ್ದ ಸುಜಿತ್‍ರ ಕಲಾ ಕಾಮಗಾರಿ!

Public TV
Last updated: July 12, 2019 9:35 pm
Public TV
Share
2 Min Read
chitra katha aa
SHARE

ಬೆಂಗಳೂರು: ಕೈಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ, ಆದರೆ ಮೈ ಮನಸುಗಳ ತುಂಬೆಲ್ಲ ನಟನಾಗೋ ಕನಸು. ಇಂಥಾ ತೋಯ್ದಾಟದಲ್ಲಿಯೇ ಕನಸು ಮುಖ್ಯವಾ, ತಕ್ಷಣಕ್ಕೆ ಬದುಕು ರೂಪಿಸಿಕೊಳ್ಳೋದು ಮುಖ್ಯವಾ ಎಂಬ ಆಪ್ಷನ್‍ಗಳಲ್ಲಿ ಕನಸಿಗೇ ಆದ್ಯತೆ ಕೊಟ್ಟು ಮುನ್ನಡೆದವರು ಸುಜಿತ್ ರಾಥೋಡ್. ಇವರು ಈ ವಾರ ಬಿಡುಗಡೆಯಾಗುತ್ತಿರೋ ಚಿತ್ರಕಥಾ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸುವ ಮೂಲಕ ವರ್ಷಾಂತರಗಳ ಹಿಂದೆ ಆಯ್ಕೆ ಮಾಡಿಕೊಂಡಿದ್ದ ಆಪ್ಷನನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ.

chitra katha

ಚಿತ್ರಕಥಾ ನೋಡ ನೋಡುತ್ತಲೇ ಬಹುನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ. ಯಶಸ್ವಿ ಬಾಲಾದಿತ್ಯ ಚೊಚ್ಚಲ ನಿರ್ದೇಶನದ ಈ ಚಿತ್ರ ವಿಭಿನ್ನ ಪೋಸ್ಟರ್, ಟ್ರೈಲರ್ ಗಳ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದೆ. ಎಲ್ಲ ವರ್ಗದ ಪ್ರೇಕ್ಷಕರೂ ಚಿತ್ರಕಥಾ ಬಿಡುಗಡೆಗಾಗಿ ಕಾತರರಾಗಿದ್ದಾರೆ. ಇಂಥದ್ದೊಂದು ಒಳ್ಳೆ ಕಥೆಯ ಮೂಲಕ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದ್ದರ ಬಗ್ಗೆ ಸುಜಿತ್ ಅವರಲ್ಲಿಯೂ ಸಾರ್ಥಕ ಭಾವವಿದೆ. ಇದನ್ನೂ ಓದಿ : ಚಿತ್ರಕಥಾ: ಓದು ಅರ್ಧಕ್ಕೇ ಬಿಟ್ಟು ಕಲೆಯ ಕರೆಗೆ ಓಗೊಟ್ಟ ಯಶಸ್ವಿ!

chitra katha

2016ರಲ್ಲಿ ವಿದೇಶದಲ್ಲಿ ಮಾಸ್ಟರ್ಸ್ ಮುಗಿಸಿಕೊಂಡು ಭಾರತಕ್ಕೆ ಮರಳಿದ ಸುಜಿತ್ ಅವರಿಗೆ ಈ ಚಿತ್ರದಲ್ಲಿ ನಾಯಕನಾಗೋ ಅವಕಾಶ ಕೂಡಿ ಬಂದಿತ್ತು. ಅಷ್ಟು ವರ್ಷಗಳ ಕನಸು ನನಸಾದ ಸಂತಸದಲ್ಲಿದ್ದ ಅವರ ಪಾಲಿಗೆ ಆರಂಭದಲ್ಲಿಯೇ ವಿಘ್ನ ಎದುರಾಗಿತ್ತು. ಈ ನಿರಾಸೆಯಲ್ಲಿಯೇ ಒಂದು ವರ್ಷ ಕಳೆದು 2017ರಲ್ಲಿಯೇ ನಿರ್ದೇಶಕ ಬಾಲಾದಿತ್ಯರ ಕಥೆಗೆ ಸುಜಿತ್ ಕಮಿಟ್ ಆಗಿದ್ದರು. ಅದಾಗಿ ಮಾರನೇ ವರ್ಷವೇ ಈ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಅದರಲ್ಲಿ ನಾನಾ ಶೇಡುಗಳಿರೋ ಅದ್ಭುತ ಪಾತ್ರವೂ ಅವರದ್ದಾಗಿತ್ತು. ಇದನ್ನೂ ಓದಿ : ಚಿತ್ರಕಥಾ: ಕಥೆಯ ವೇಗಕ್ಕೆ ಕೊರವಂಜಿಯ ಕನೆಕ್ಷನ್ನು!

chitra katha c

ಹುಬ್ಬಳ್ಳಿಯವರಾದ ಸುಜಿತ್‍ರ ತಂದೆ ಸರ್ಕಾರಿ ಅಧಿಕಾರಿಯಾಗಿದ್ದವರು. ಈ ಕಾರಣದಿಂದಲೇ ಇಡೀ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಬದುಕುವ, ಅಲ್ಲಿಯೇ ಓದುವ ಅವಕಾಶವೂ ಅವರಿಗೆ ಸಿಕ್ಕಿತ್ತು. ಆದ್ದರಿಂದಲೇ ಹುಬ್ಬಳ್ಳಿ, ಕಾರವಾರ, ದಾಂಡೇಲಿ, ಶಿವಮೊಗ್ಗ ಮುಂತಾದೆಡೆಗಳಲ್ಲಿ ಅವರ ವಿದ್ಯಾಭ್ಯಾಸ ನಡೆದಿತ್ತು. ನಂತರ ಎಂಜಿನಿಯರಿಂಗ್‍ಗಾಗಿ ಬೆಂಗಳೂರಿಗೆ ಬಂದ ಸುಜಿತ್‍ರ ಮುಂದಿದ್ದದ್ದು ನಟನಾಗೋ ಗುರಿ. ಆದರೆ ಅನಿವಾರ್ಯವಾಗಿ ತಮ್ಮ ಆಸಕ್ತಿಗೆ ವಿರುದ್ಧವಾದ ದಿಕ್ಕಿನಲ್ಲಿಯೂ ಸಾಗಬೇಕಾಗಿ ಬಂತಾದರೂ ಅವರು ಕಡೆಗೂ ಗುರಿಯತ್ತ ಮೊದಲ ಹೆಜ್ಜೆಯಿಟ್ಟಿದ್ದಾರೆ. ಇದನ್ನೂ ಓದಿ : ಚಿತ್ರಕಥಾ: ತಾಂತ್ರಿಕ ಶ್ರೀಮಂತಿಕೆಯ ಮಾಂತ್ರಿಕ ಸೆಳೆತ!

Chitra katha Yashaswi Baaladitya

ಇದಕ್ಕೆ ಸ್ನೇಹಿತ ಪ್ರಜ್ವಲ್ ಎಂ ರಾಜ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಪ್ರಜ್ವಲ್ ಮತ್ತು ಸುಜಿತ್ ಕಾಲೇಜು ಗೆಳೆಯರು. ಪ್ರಜ್ವಲ್ ಅವರಿಗೆ ಆ ಕಾಲಕ್ಕೇ ನಿರ್ಮಾಪಕನಾಗೋ ಕನಸಿತ್ತು. ಅದನ್ನು ಮನಗಂಡಿದ್ದ ಸುಜಿತ್ ನಿರ್ದೇಶಕ ಯಶಸ್ವಿ ಬಾಲಾದಿತ್ಯ ಹೇಳಿದ ಕಥೆಯನ್ನು ಪ್ರಜ್ವಲ್‍ಗೆ ಒಪ್ಪಿಸಿದಾಗ ಅವರೂ ಥ್ರಿಲ್ ಆಗಿ ನಿರ್ಮಾಣ ಮಾಡಲು ಮುಂದಾಗಿದ್ದರಂತೆ. ಹೀಗೆ ಒಂದಕ್ಕೊಂದು ಪೂರಕ ಸನ್ನಿವೇಶಗಳಿಂದಲೇ ಚಿತ್ರಕಥಾ ಸಿದ್ಧಗೊಂಡಿದೆ. ಎತ್ತ ನೋಡಿದರೂ ಈ ಚಿತ್ರದೆಡೆಗೆ ಕುತೂಹಲವೇ ಕಾಣಿಸುತ್ತಿದೆ. ಅದರ ಅಲೆಯಲ್ಲಿಯೇ ಈ ಚಿತ್ರ ಇದೇ 12ರಂದು ಬಿಡುಗಡೆಯಾಗುತ್ತಿದೆ.

TAGGED:bengaluruChitrakathaPublic TVsandalwoodSujeetಚಿತ್ರಕಥಾಪಬ್ಲಿಕ್ ಟಿವಿಬೆಂಗಳೂರುಸುಜಿತ್ಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

Iranian Crude Oil
Latest

ಭಾರತದತ್ತ ಹೊರಟಿದ್ದ ಇರಾನ್ ಕಚ್ಚಾ ತೈಲ ಹೊತ್ತ ಹಡಗು ಚೀನಾದತ್ತ ಪ್ರಯಾಣ

Public TV
By Public TV
39 minutes ago
Raw Bitumen Karwar
Latest

ಕಾರವಾರ| ಮಧ್ಯಪ್ರಾಚ್ಯದಿಂದ ಬರುತ್ತಿದ್ದ ಕಚ್ಚಾ ಡಾಂಬರ್ ಸಂಪೂರ್ಣ ಬಂದ್

Public TV
By Public TV
59 minutes ago
Induction Stove
Bengaluru City

ಇಂಡಕ್ಷನ್‌ ಸ್ಟವ್‌ ಖರೀದಿ ಮುನ್ನ ಈ ಅಂಶಗಳನ್ನು ತಿಳಿದುಕೊಳ್ಳಿ

Public TV
By Public TV
1 hour ago
Hubli Love Jihad
Dharwad

ಜ್ಯೂಸ್‌ನಲ್ಲಿ ಮತ್ತಿನ ಔಷಧ ಬೆರಸಿಕೊಟ್ಟು ಸಮೀರ್‌ ಅತ್ಯಾಚಾರ ಮಾಡಿದ್ದಾನೆ – ಸಂತ್ರಸ್ತೆ ಸ್ಫೋಟಕ ಹೇಳಿಕೆ

Public TV
By Public TV
1 hour ago
Sameer
Latest

ಹುಬ್ಬಳ್ಳಿ ಲವ್ ಜಿಹಾದ್ ಕೇಸ್‌ | ಸಮೀರ್ ನನ್ನ ಮಗಳ ತಲೆ ಕೆಡಿಸಿದ್ದಾನೆ: ಯುವತಿ ತಾಯಿ ಆಕ್ರೋಶ

Public TV
By Public TV
1 hour ago
pralhad joshi
Latest

ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ವಿನಾಯಿತಿ ಹಿಂಪಡೆದಿದ್ದು ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನದ ಸೂಚಕ: ಜೋಶಿ ಟೀಕೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?