Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading:ಟ್ರಂಪ್‌ ಕದನ ವಿರಾಮ ಘೋಷಣೆಯ 10 ನಿಮಿಷಕ್ಕೂ ಮೊದಲು 14 ಸಾವಿರ ಕೋಟಿ ರೂ. ಬೆಟ್‌ – ಇನ್‌ಸೈಡರ್‌ ಟ್ರೇಡಿಂಗ್‌ ಮಾಡಿದ್ಯಾರು?
Share
NotificationShow More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಟ್ರಂಪ್‌ ಕದನ ವಿರಾಮ ಘೋಷಣೆಯ 10 ನಿಮಿಷಕ್ಕೂ ಮೊದಲು 14 ಸಾವಿರ ಕೋಟಿ ರೂ. ಬೆಟ್‌ – ಇನ್‌ಸೈಡರ್‌ ಟ್ರೇಡಿಂಗ್‌ ಮಾಡಿದ್ಯಾರು?

Latest

ಟ್ರಂಪ್‌ ಕದನ ವಿರಾಮ ಘೋಷಣೆಯ 10 ನಿಮಿಷಕ್ಕೂ ಮೊದಲು 14 ಸಾವಿರ ಕೋಟಿ ರೂ. ಬೆಟ್‌ – ಇನ್‌ಸೈಡರ್‌ ಟ್ರೇಡಿಂಗ್‌ ಮಾಡಿದ್ಯಾರು?

Public TV
Last updated: March 24, 2026 1:02 pm
Public TV
Share
4 Min Read
trump in share market inside trade
SHARE

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) 5 ದಿನಗಳ ಕದನ ವಿರಾಮ(Iran Ceasefire) ಘೋಷಣೆಯನ್ನು ಪ್ರಕಟಿಸುವ ಮೊದಲೇ ಯಾರೋ ಹೂಡಿಕೆದಾರರು ಕಚ್ಚಾ ತೈಲದ (Crude Oil) ಹೂಡಿಕೆಯನ್ನು ಮಾರಿ S&P 500 ಫ್ಯೂಚರ್‌ನಲ್ಲಿ ಬೆಟ್‌ ಮಾಡಿದ ವಿಚಾರ ಈಗ ಬೆಳಕಿಗೆ ಬಂದಿದೆ.

ಅಮೆರಿಕ ಕಾಲಮಾನ ಸೋಮವಾರ ಬೆಳಗ್ಗೆ 7:04ಕ್ಕೆ ಡೊನಾಲ್ಡ್‌ ಟ್ರಂಪ್‌ ಕದನ ವಿರಾಮ ಕುರಿತಾದ ಪೋಸ್ಟ್‌ಪ್ರಕಟಿಸಿದ್ದರು. ಈ ಪೋಸ್ಟ್‌ ಪ್ರಕಟಗೊಳ್ಳುವ 14 ನಿಮಿಷದ ಮೊದಲು ಯಾರೋ 192 ದಶಲಕ್ಷ ಡಾಲರ್‌ (ಅಂದಾಜು 1,800 ಕೋಟಿ ರೂ.) ಮೌಲ್ಯದ ಕಚ್ಚಾ ತೈಲ ಫ್ಯೂಚರ್‌ ಮಾರಾಟ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೆಲ ನಿಮಿಷಗಳಲ್ಲಿ S&P 500 ಫ್ಯೂಚರ್‌ನಲ್ಲಿ 1.5 ಶತಕೋಟಿ ಡಾಲರ್‌ ( ಅಂದಾಜು 14 ಸಾವಿರ ಕೋಟಿ ರೂ.) ಬೆಟ್‌ ಮಾಡಿದ್ದು ಈಗ ಭಾರೀ ಸಂಚಲನ ಮೂಡಿಸಿದೆ.

5 minutes before Trump’s announcement:

* $1.5B notional worth of S&P500 (ES) futures are bought in a single clip.

* $192M notional of oil futures (CL) sold.

More than 4x-6x any other trade size during the market close.

Insiders profited from his lies in broad daylight! pic.twitter.com/RhE3hiC0lj

— Adam Cochran (adamscochran.eth) (@adamscochran) March 23, 2026

ಯುದ್ಧ ಪ್ರಕಟವಾದ ನಂತರ ಕಚ್ಚಾ ತೈಲದ ಫ್ಯೂಚರ್‌ ಬೆಲೆಗಳು ಏರಿಕೆ ಆಗುತ್ತಿದ್ದರೆ ಷೇರು ಮಾರುಕಟ್ಟೆಗಳು ಪತನಗೊಳ್ಳುತ್ತಾ ಬಂದಿದೆ. ಯಾವುದೇ ಮಹತ್ವದ ಘಟನೆಗಳು ನಡೆಯದ ಸಮಯದಲ್ಲಿ ಯಾರೂ ಧೈರ್ಯವಾಗಿ ಇಷ್ಟೊಂದು ಪ್ರಮಾಣದ ಹಣವನ್ನು ಹೂಡಿಕೆ ಮಾಡುವುದಿಲ್ಲ. ಅದರಲ್ಲೂ ಕಚ್ಚಾ ತೈಲದ ದರ 100 ಡಾಲರ್‌ ದಾಟಿದ ಸಮಯದಲ್ಲಿ ಒಮ್ಮಿದೊಮ್ಮಗೆ ಹಣವನ್ನು ತೆಗೆಯುವುದಿಲ್ಲ. ಅದರಲ್ಲೂ ಈಗ ಯುದ್ಧದ ಸಮಯದಲ್ಲಿ ಯಾವಾಗ ಮಾರುಕಟ್ಟೆ ಏರುತ್ತದೆ, ಇಳಿಕೆಯಾಗುತ್ತದೆ ಎನ್ನುವುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗ ಇಷ್ಟೊಂದು ಪ್ರಮಾಣದ ಹೂಡಿಕೆಯನ್ನು ಮಾಡಿದವರು ಯಾರು ಎನ್ನುವುದೇ ದೊಡ್ಡ ಪ್ರಶ್ನೆ. ಇದನ್ನೂ ಓದಿ:  ಪಾಕಿಸ್ತಾನದಲ್ಲಿ ಅಮೆರಿಕ, ಇರಾನ್‌ ಶಾಂತಿ ಮಾತುಕತೆ?

ಕಂಪನಿಗಳು ಆಗಲಿ ಸರ್ಕಾರದವರೇ ಆಗಲಿ ಮುಂದೆ ಮಹತ್ವದ ನಿರ್ಧಾರ ಕೈಗೊಳ್ಳುವುದಾದರೆ ಆ ವಿಚಾರ ಅವರ ಬಳಿಯಲ್ಲಿ ಇರಬೇಕು. ಆ ವಿಚಾರ ಎಲ್ಲಿಯೂ ಬಹಿರಂಗ ಮಾಡಬಾರದು. ಈ ಕಾರಣಕ್ಕೆ ಇನ್‌ಸೈಡರ್‌ (Insider Trading) ಟ್ರೇಡಿಂಗ್‌ಗೆ ನಿಷೇಧ ಹೇರಲಾಗಿದೆ. ಆದರೆ ಇಲ್ಲಿ ಯಾರೋ ಸರ್ಕಾರದ ಪ್ರತಿನಿಧಿಗಳು ಕದನ ವಿರಾಮದ ಸುದ್ದಿಯನ್ನು ಮೊದಲೇ ಯಾರಿಗೋ ತಿಳಿಸಿದ ಪರಿಣಾಮ ಅವರು S&P 500 ಫ್ಯೂಚರ್‌ನಲ್ಲಿ ಹೂಡಿಕೆ ಮಾಡಿರುವ ಸಾಧ್ಯತೆಯಿದೆ.

Is this the best timed trade of 2026?

At 6:50 AM ET today, $1.5 BILLION in notional value worth of S&P 500 futures contracts were bought.

This trade was so large it sent the entire index +0.3% higher that minute.

Then, 14 minutes later at 7:04 AM ET, President Trump announced… pic.twitter.com/zFdZ1sQxeq

— The Kobeissi Letter (@KobeissiLetter) March 23, 2026

ಟ್ರಂಪ್‌ ಯುದ್ಧಕ್ಕೆ ಐದು ದಿನಗಳ ಬ್ರೇಕ್‌ ನೀಡಿದ ಸುದ್ದಿಯನ್ನು ಪ್ರಕಟಿಸಿದ 5 ನಿಮಿಷಗಳಲ್ಲಿ S&P 500 ಮಾರುಕಟ್ಟೆ ಬಂಡವಾಳ 2 ಟ್ರಿಲಿಯನ್‌ ಡಾಲರ್‌(187.64 ಲಕ್ಷ ಕೋಟಿ ರೂ.) ಏರಿಕೆಯಾಗಿತ್ತು. 1.5 ಶತಕೋಟಿ ಡಾಲರ್‌ ಹೂಡಿಕೆ ಮಾಡಿದ ಹಣ ಕೆಲ ನಿಮಿಷಗಳಲ್ಲಿ 60 ದಶಲಕ್ಷ ಡಾಲರ್‌(562 ಕೋಟಿ ರೂ.) ಲಾಭ ತಂದುಕೊಟ್ಟಿತ್ತು.

ಕದನದ ವಿರಾಮದ ಘೋಷಣೆ ಸಂಬಂಧಿಸಿದಂತೆ ಯಾವುದೇ ಸುಳಿವು ಇಲ್ಲದೇ ಇದ್ದಾಗ ಒಮ್ಮಿದೊಮ್ಮಿಗೆ 4 ರಿಂದ 6 ಪಟ್ಟು ಹಣವನ್ನು ಹೂಡಿಕೆ ಮಾಡಿದವರು ಯಾರು ಎನ್ನುವುದೇ ದೊಡ್ಡ ಪ್ರಶ್ನೆ.

Let me explain what just happened 👇

5 minutes before the President announced a halt to attacks on Iran… someone placed a $1.5 BILLION bet on stocks going up and dumped $192 million in oil.

5 minutes…

These trades were 4 to 6 times larger than anything else in the entire… https://t.co/6JLFdkJlN9pic.twitter.com/eY13rlNC6a

— Bark (@barkmeta) March 23, 2026

ಸಾಮಾಜಿಕ ಜಾಲತಾಣದಲ್ಲಿ ಕಿಡಿ
ಅಮೆರಿಕ ನಾಗರಿಕರು ಈ ಯುದ್ಧಕ್ಕೆ ಹಣ ನೀಡುತ್ತಿದ್ದರೆ ರಾಜಕಾರಣಿಗಳು ಯುದ್ಧದ ಹೆಸರಿನಲ್ಲಿ ಹಣ ಮಾಡಲು ಹೊರಟಿದ್ದಾರೆ. ಈ ರೀತಿ ಆಗುತ್ತಿರುವುದು ಇದು ಹೊಸದೆನಲ್ಲ. ಟ್ರಂಪ್‌ ಆಡಳಿತದ ಪ್ರತಿಯೊಂದು ಪ್ರಮುಖ ಘೋಷಣೆಯು ಇಳಿಯುವ ಮೊದಲು ಷೇರು ಮಾರುಕಟ್ಟೆಯಲ್ಲಿ ಬೃಹತ್ ಅನುಮಾನಾಸ್ಪದ ವಹಿವಾಟು ನಡೆಯುತ್ತಿದೆ.  ಅದು ಸುಂಕದ ವಿಚಾರ ಇರಬಹುದು,  ನೀತಿ ಬದಲಾವಣೆ, ಯುದ್ಧ ನಿರ್ಧಾರ ಕೈಗೊಳ್ಳುವ ಮೊದಲು ಯಾರೂ ಊಹಿಸದ ರೀತಿಯಲ್ಲಿ ಇನ್‌ಸೈಡ್‌ ಟ್ರೆಂಡಿಂಗ್‌ ನಡೆಯುತ್ತಿದೆ ಎಂದು ಕಿಡಿಕಾರುತ್ತಿದ್ದಾರೆ.

TAGGED:donald trumpiranUSAಅಮೆರಿಕಇರಾನ್ಡೊನಾಲ್ಡ್ ಟ್ರಂಪ್
Share This Article
FacebookWhatsappWhatsappTelegram

Cinema news

Vijay Trisha Krishnan
ತಿರುಪತಿಯಿಂದ ನೇರ ವಿಜಯ್ ಮನೆಗೆ ತೆರಳಿದ ತ್ರಿಷಾ
CinemaLatestNationalTop Stories
Trisha at tirupati
ನಟ ವಿಜಯ್‌ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ತ್ರಿಷಾ
CinemaLatestNationalTop Stories
darshan 1
ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು
Bengaluru CityCinemaCourtLatestMain Post
Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru CityCrimeDistrictsKarnatakaLatestSandalwoodTop Stories

You Might Also Like

Vijay
Latest

18ನೇ ವಯಸ್ಸಿಗೆ ಸಿನಿ ರಂಗ ಪ್ರವೇಶ – ಜೋಸೆಫ್‌ ವಿಜಯ್‌ `ದಳಪತಿ’ ಆಗಿದ್ದು ಹೇಗೆ?

Public TV
ByPublic TV
3 minutes ago
Vijay Axis My India
Latest

ತ.ನಾಡಲ್ಲಿ ವಿಜಯ್‌ ಗೆಲ್ತಾರೆ ಎಂದಿದ್ದ ನಮ್ಮ ಸಮೀಕ್ಷೆಯನ್ನ ಎಲ್ಲರೂ ಗೇಲಿ ಮಾಡಿದ್ರು: ಆಕ್ಸಿಸ್‌ ಮೈ ಇಂಡಿಯಾ

Public TV
ByPublic TV
28 minutes ago
tvk vijay and rahul gandhi
Latest

ತಮಿಳುನಾಡಿನಲ್ಲಿ ವಿಜಯ್‌ಗೆ ಕಾಂಗ್ರೆಸ್‌ ಬೆಂಬಲ?

Public TV
ByPublic TV
35 minutes ago
West Bengal BJP workers enjoy the meal of fish curry
Latest

ಬಂಗಾಳದಲ್ಲಿ ಐತಿಹಾಸಿಕ ಜಯ – ಬಿಜೆಪಿ ಕಚೇರಿಯಲ್ಲಿ ಮೀನೂಟದ ಸಂಭ್ರಮ

Public TV
ByPublic TV
1 hour ago
TVK Vijay 2
Latest

ಸಿಂಹ ಒಂಟಿಯಾಗಿದ್ರೂ ಕೂಡ ಅದು ಕಾಡಿನ ರಾಜ – ದಳಪತಿಯ ಹಳೆ ವಿಡಿಯೋ ವೈರಲ್

Public TV
ByPublic TV
1 hour ago
TVK Vijay 1
Latest

ಗೆಲುವಿನ ಬಗ್ಗೆ ನನ್ನ ಮಗನಿಗೆ 1% ಅನುಮಾನ ಕೂಡ ಇರಲಿಲ್ಲ – ವಿಜಯ್‌ ಬಗ್ಗೆ ತಂದೆ ಚಂದ್ರಶೇಖರ್ ಮಾತು

Public TV
ByPublic TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?