ಕರ್ನಾಟಕದ ಮಲೆನಾಡು, ಕರಾವಳಿ, ಬೆಂಗಳೂರು, ಹಳೆ ಮೈಸೂರು ಭಾಗ ಸೇರಿದಂತೆ ವಿವಿಧೆಡೆ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಇಂದಿನಿಂದ ನ.28ರವರೆಗೂ ಹತ್ತಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಹುತೇಕ ಒಣಹವೆಯ ವಾತಾವರಣ ಕಂಡು ಬರಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 29-18
ಮಂಗಳೂರು: 33-23
ಶಿವಮೊಗ್ಗ: 31-17
ಬೆಳಗಾವಿ: 29 -17
ಮೈಸೂರು: 31-19
ಮಂಡ್ಯ: 31-18
ಮಡಿಕೇರಿ: 28-17
ರಾಮನಗರ: 31-18
ಹಾಸನ: 28-17
ಚಾಮರಾಜನಗರ: 31-19
ಚಿಕ್ಕಬಳ್ಳಾಪುರ: 29-17
ಕೋಲಾರ: 29-17
ತುಮಕೂರು: 29-17
ಉಡುಪಿ: 32-22
ಕಾರವಾರ: 31-24
ಚಿಕ್ಕಮಗಳೂರು: 26-16
ದಾವಣಗೆರೆ: 32-17
ಹುಬ್ಬಳ್ಳಿ: 31-17
ಚಿತ್ರದುರ್ಗ: 30-18
ಹಾವೇರಿ: 32-17
ಬಳ್ಳಾರಿ: 32-19
ಗದಗ: 31-18
ಕೊಪ್ಪಳ: 31-18
ರಾಯಚೂರು: 33-21
ಯಾದಗಿರಿ: 32-20
ವಿಜಯಪುರ: 31-18
ಕಲಬುರಗಿ: 32-21
ಬಾಗಲಕೋಟೆ: 31-17






