ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಶುಕ್ಲ ಪಕ್ಷ
ವಾರ: ಸೋಮವಾರ, ತಿಥಿ: ಚತುರ್ದಶಿ
ನಕ್ಷತ್ರ: ಭರಣಿ
ರಾಹುಕಾಲ: 7.51 ರಿಂದ 9.17
ಗುಳಿಕಕಾಲ: 1.36 ರಿಂದ 3.02
ಯಮಗಂಡಕಾಲ: 10.43 ರಿಂದ 12.09
ಮೇಷ: ಈ ದಿನ ಉದ್ಯೋಗದಲ್ಲಿ ಬಡ್ತಿ, ಹಿತಶತ್ರು ಬಾಧೆ, ಚಂಚಲ ಮನಸ್ಸು, ವ್ಯಾಪಾರದಲ್ಲಿ ಉತ್ತಮ ವಹಿವಾಟು.
ವೃಷಭ: ಅಲ್ಪ ಆದಾಯ ಅಧಿಕ ಖರ್ಚು, ಮಾನಸಿಕ ಒತ್ತಡ, ಅಪಕೀರ್ತಿ, ವಾಹನ ಅಪಘಾತ ಎಚ್ಚರದಿಂದಿರಿ.
ಮಿಥುನ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಷೇರು ವ್ಯವಹಾರಗಳಲ್ಲಿ ನಷ್ಟ, ಶತ್ರು ಬಾಧೆ.
ಕಟಕ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಚೋರ ಭಯ, ಮನಕ್ಲೇಶ, ಆಪ್ತ ಸ್ನೇಹಿತರ ಬೇಟಿ
ಸಿಂಹ: ಈ ದಿನ ವಾಹನ ಯೋಗ, ದಾಂಪತ್ಯದಲ್ಲಿ ಪ್ರೀತಿ, ಮನಶಾಂತಿ, ಸ್ವಂತ ಉದ್ಯಮದವರಿಗೆ ಅಧಿಕ ಲಾಭ.
ಕನ್ಯಾ: ಈ ದಿನ ತಾಳ್ಮೆ ಅಗತ್ಯ, ಹೆಚ್ಚು ಶ್ರಮ ಅಲ್ಪ ಗಳಿಕೆ, ವಿದೇಶ ಯಾನ, ಸುಖ ಭೋಜನ, ಆರ್ಥಿಕ ಪರಿಸ್ಥಿತಿ ಉತ್ತಮ.
ತುಲಾ: ವೈದ್ಯ ವೃತ್ತಿಯವರಿಗೆ ತೊಂದರೆ, ನೆಮ್ಮದಿ ಇರುವುದಿಲ್ಲ, ವೈಯಕ್ತಿಕ ಕೆಲಸಗಳಲ್ಲಿ ನಿಗ ವಹಿಸಿ.
ವೃಶ್ಚಿಕ: ಮೂಗಿನ ಮೇಲೆ ಕೋಪ, ವ್ಯಾಸಂಗದಲ್ಲಿ ಪ್ರಗತಿ, ಸಾಲಬಾಧೆ, ಸಲ್ಲದ ಅಪವಾದ, ಅಕಾಲ ಭೋಜನ.
ಧನಸ್ಸು: ಈ ದಿನ ಅಧಿಕ ತಿರುಗಾಟ, ವ್ಯಾಪಾರದಲ್ಲಿ ಲಾಭ, ಶ್ರಮಕ್ಕೆ ತಕ್ಕ ಫಲ, ಪುಣ್ಯಕ್ಷೇತ್ರ ದರ್ಶನ, ಯತ್ನ ಕಾರ್ಯಗಳಲ್ಲಿ ಜಯ.
ಮಕರ: ವಿರೋಧಿಗಳಿಂದ ಕಿರುಕುಳ, ದುಷ್ಟಬುದ್ಧಿ, ಚರ್ಮ ವ್ಯಾದಿ, ವ್ಯರ್ಥ ಧನಹನಿ, ಪರಸ್ಥಳವಾಸ.
ಕುಂಭ: ಶ್ರಮವಿಲ್ಲದೆ ಏನು ನಡೆಯುವುದಿಲ್ಲ, ಕೋಪ ಜಾಸ್ತಿ, ದ್ರವ್ಯ ಲಾಭ, ಅನ್ಯಾಯ ದಬ್ಬಾಳಿಕೆಗಳನ್ನು ವಿರೋಧಿಸುವಿರಿ.
ಮೀನ: ಈ ದಿನ ನಿರೀಕ್ಷಿತ ಆದಾಯ, ಸರ್ಕಾರಿ ಕಾರ್ಯಗಳಲ್ಲಿ ವಿಳಂಬ, ಮಾತಿನ ಚಕಮಕಿ, ಶೀತಸಂಬಂಧ ರೋಗ, ಅಕಾಲ ಭೋಜನ.
