Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • July 2026
  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
  • ಟ್ರೆಂಡಿಂಗ್ ನ್ಯೂಸ್ ( Trending News )
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.
Reading: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ಫಲಿತಾಂಶ Live Updates
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.

Home | Latest | ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ಫಲಿತಾಂಶ Live Updates

Latest

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ಫಲಿತಾಂಶ Live Updates

Last updated: May 4, 2026 2:37 pm
By
Public TV
Share
1 Min Read
West bengal Tamilnadu Kerala Assam Puducherry Election results Live Updates 111
2 months agoMay 4, 2026 1:49 pm

ಅತಿದೊಡ್ಡ ಪಕ್ಷವಾಗುವತ್ತ ವಿಜಯ್‌ ಟಿವಿಕೆ – ದಳಪತಿ ಮನೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ

विजय थलापति के घर पर जश्न का माहौल #electionresult2026#TVKForTN#TMVvsBJP

pic.twitter.com/bLuUSwG9iH

— स्वेता सिंह (@hiiamsweta) May 4, 2026
2 months agoMay 4, 2026 1:46 pm

ತಮಿಳುನಾಡಲ್ಲಿ ಹೊಸ ಯುಗಾರಂಭ – ದಳಪತಿ ವಿಜಯ್‌ಗೆ ಡಿಕೆಶಿ ಅಭಿನಂದನೆ

ತಮಿಳುನಾಡಲ್ಲಿ ಹೊಸ ಯುಗಾರಂಭ: ಡಿಕೆಶಿ https://t.co/egxYNkHh4m#Bengaluru #Vijay #TamilNadu #TVK #AssemblyElectionResults #DKShivakumar

— PublicTV (@publictvnews) May 4, 2026
2 months agoMay 4, 2026 1:40 pm

16ನೇ ಸುತ್ತು – ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ 7,516 ಮತಗಳ ಮುನ್ನಡೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಇನ್ನೇನು ಕ್ಲೈಮ್ಯಾಕ್ಸ್‌ ಹಂತ ತಲುಪುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್ ಶಾಮನೂರು 52,714 ಮತಗಳನ್ನು ಪಡೆದುಕೊಂಡಿದ್ದು, 7,516 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ 45,196 ಮತಗಳನ್ನ ಪಡೆದು ಹಿನ್ನಡೆಯಲ್ಲಿದ್ದಾರೆ.

2 months agoMay 4, 2026 1:36 pm

Urgent Message | ರಾತ್ರಿವರೆಗೂ ಮತ ಎಣಿಕೆ ಕೇಂದ್ರಗಳ ಸುತ್ತ ಕಾವಲಿರಿ – ಟಿಎಂಸಿ ಕಾರ್ಯಕರ್ತರಿಗೆ ಮಮತಾ ಬ್ಯಾನರ್ಜಿ ಕರೆ

জরুরি বার্তা pic.twitter.com/Uc82oihwEL

— Mamata Banerjee (@MamataOfficial) May 4, 2026
2 months agoMay 4, 2026 1:34 pm

ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ವಿಜಯೋತ್ಸವ ಬ್ಯಾನ್‌!

ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ವಿಜಯೋತ್ಸವ ಬ್ಯಾನ್‌! https://t.co/PqHRCFSJR6#ElectionCommission #VictoryRallies #WestBengal #BJP #TMC

— PublicTV (@publictvnews) May 4, 2026
2 months agoMay 4, 2026 1:32 pm

ತಮಿಳುನಾಡಲ್ಲಿ ಟಿವಿಕೆಗೆ ಮುನ್ನಡೆ – ವಿಜಯ್‌ಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ

TVK leads in Tamil Nadu Siddaramaiah congratulates Vijay
2 months agoMay 4, 2026 1:31 pm

ಮಧ್ಯಾಹ್ನ 1 ಗಂಟೆ ಟ್ರೆಂಡ್‌ : ಯಾವ ರಾಜ್ಯದಲ್ಲಿ ಯಾರಿಗೆ ಮುನ್ನಡೆ?

WhatsApp Image 2026 05 04 at 13.21.33
2 months agoMay 4, 2026 1:28 pm

ಬಂಗಾಳದಲ್ಲಿ ನಮ್ಮದೇನು ಇರ್ಲಿಲ್ಲ, ಕೇರಳದಲ್ಲಿ ನಿರೀಕ್ಷೆ ಮೀರಿ ಫಲಿತಾಂಶ ಬಂದಿದೆ: ಸಿದ್ದರಾಮಯ್ಯ

ಕೇರಳದಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪಂಚರಾಜ್ಯ ಚುನಾವಣಾ ಫಲಿತಾಂಶಗಳ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಂಗಾಳದಲ್ಲಿ ನಮ್ಮದೇನು ಇರಲಿಲ್ಲ, ಅಸ್ಸಾಂ ಸೋಲು ಒಪ್ಪುತ್ತೇವೆ. ಆದ್ರೆ ಕೇರಳದಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿದೆ. ತಮಿಳುನಾಡು, ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ ಇರಬಹುದು. ನಟ ವಿಜಯ್‌ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

Siddaramaiah
2 months agoMay 4, 2026 1:24 pm

ತಮಿಳುನಾಡು ‘ವಿಜಯ’ ಭರವಸೆಗಳೇನು..?

  • ಮಹಿಳೆಯರಿಗೆ ತಿಂಗಳಿಗೆ 2,500 ರೂ. ಸಹಾಯಧನ
  • ಸಣ್ಣ ರೈತರ ಬೆಳೆ ಸಾಲ ಮನ್ನಾ
  • ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ಮಾಸಿಕ 3,000 ರೂ. ಭತ್ಯೆ
  • ಸಹೋದರಿ, ಮಗಳ ಮದುವೆಗೆ 8 ಗ್ರಾಂ ಚಿನ್ನ
  • 200 ಯೂನಿಟ್ ಉಚಿತ ವಿದ್ಯುತ್, ಕೊಳವೆ ನೀರು ಸರಬರಾಜು.
  • ಪ್ರತಿ ವರ್ಷ ಆರು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವ ಭರವಸೆ
  • ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರೂಪಾಯಿಗಳವರೆಗೆ ಬಡ್ಡಿರಹಿತ ಸಾಲ.
  • ಪದವೀಧರರಿಗೆ 4,000 ಭತ್ಯೆ, ಡಿಪ್ಲೊಮಾ ಪಡೆದವರಿಗೆ 2,500 ರೂ.

TVK Vijay
2 months agoMay 4, 2026 1:22 pm

ಬಾಗಲಕೋಟೆ ಉಪ ಚುನಾವಣೆ ಫಲಿತಾಂಶ ಪ್ರಕಟ – ʻಕೈʼ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಗೆಲುವು

ಬಾಗಲಕೋಟೆ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕೊನೇ ಹಾಗೂ 23ನೇ ಸುತ್ತಿನ ಮುಕ್ತಾಯದ ವೇಳೆಗೆ ಉಮೇಶ್‌ ಮೇಟಿ ಒಟ್ಟು 87,941 ಮತಗಳನ್ನ ಪಡೆದು 21,866 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ 76,075 ಮತಗಳನ್ನ ಪಡೆದು ಪರಾಭವಗೊಂಡಿದ್ದಾರೆ.

Umesh Meti
2 months agoMay 4, 2026 11:53 am

ಮೊದಲು ಮತದಾನ, ಬಳಿಕ ಜಲಪಾನ – ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ‘ಮಾಸ್ಟರ್ ಪ್ಲಾನ್’ ವರ್ಕೌಟ್!

ಪಶ್ಚಿಮ ಬಂಗಾಳದ ಚುನಾವಣಾ (West Bengal Election) ರಾಜಕಾರಣದಲ್ಲಿ ಬಿಜೆಪಿ (BJP) ಈ ಬಾರಿ ಅಚ್ಚರಿಯ ಫಲಿತಾಂಶ ನೀಡಲು ಕಮಲ ನಾಯಕರ ‘ಮೈಕ್ರೋ ಮ್ಯಾನೇಜ್‌ಮೆಂಟ್’ ಮತ್ತು ಸಮಯೋಚಿತ ತಂತ್ರಗಾರಿಕೆಗಳೇ ಮುಖ್ಯ ಕಾರಣ ಎನ್ನಲಾಗುತ್ತಿದೆ. ವಿರೋಧಿಗಳ ಕೋಟೆಯನ್ನು ಭೇದಿಸಲು ಬಿಜೆಪಿ ರೂಪಿಸಿದ್ದ “ಬೆಳ್ಳಂಬೆಳಗ್ಗೆ ಬೂತ್‌ಗೆ ನಡಿ” ಎಂಬ ಅಭಿಯಾನ ಈಗ ಭಾರಿ ಚರ್ಚೆಯಾಗುತ್ತಿದೆ.

ಲೇಟ್ ಬೇಡ, ಲೇಟೆಸ್ಟ್ ಆಗಿ ಮತ ಹಾಕಿ
ಸಾಮಾನ್ಯವಾಗಿ ಜನರು ಮಧ್ಯಾಹ್ನದ ನಂತರ ನಿರಾಳವಾಗಿ ಮತದಾನ (Vote) ಮಾಡಲು ಇಷ್ಟಪಡುತ್ತಾರೆ. ಆದರೆ ಬಂಗಾಳದ ಸೂಕ್ಷ್ಮ ಪರಿಸ್ಥಿತಿಯಲ್ಲಿ ಇದು ಬಿಜೆಪಿಗೆ ಮುಳುವಾಗುತ್ತಿತ್ತು. ಮತದಾರರು ಬೂತ್‌ಗೆ ಬರುವಷ್ಟರಲ್ಲಿ ಅವರ ಹೆಸರಿನಲ್ಲಿ ಬೇರೆಯವರು ‘ನಕಲಿ ಮತ’ ಚಲಾಯಿಸಿರುತ್ತಿದ್ದರು. ಇದನ್ನು ತಡೆಯಲು ಬಿಜೆಪಿ ನಾಯಕರು ಈ ಬಾರಿ “ಮೊದಲು ಮತದಾನ, ಬಳಿಕ ಜಲಪಾನ” ಎಂಬ ಸಂದೇಶವನ್ನು ಪ್ರತಿ ಮನೆಮನೆಗೂ ತಲುಪಿಸಿದ್ದರು. “ತಿಂಡಿ ತಿನ್ನುವ ಮುನ್ನವೇ ನಿಮ್ಮ ಹಕ್ಕನ್ನು ಚಲಾಯಿಸಿ” ಎಂಬ ಕರೆಗೆ ಮತದಾರರು ಅಭೂತಪೂರ್ವ ಸ್ಪಂದನೆ ನೀಡಿದ್ದಾರೆ.

ನಕಲಿ ಮತದಾನಕ್ಕೆ ಬ್ರೇಕ್
ಹಿಂದಿನ ಚುನಾವಣೆಗಳಲ್ಲಿ ಟಿಎಂಸಿ (TMC) ಕಾರ್ಯಕರ್ತರು ಮತಗಟ್ಟೆಗಳನ್ನು ವಶಪಡಿಸಿಕೊಂಡು ಮೊದಲೇ ಮತದಾನ ಮಾಡುತ್ತಿದ್ದರಿಂದ ಬಿಜೆಪಿಯ ನಿಷ್ಠಾವಂತ ಮತದಾರರಿಗೆ ಅವಕಾಶವೇ ಸಿಗುತ್ತಿರಲಿಲ್ಲ. ಈ ಬಾರಿ ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ, ಸ್ಥಳೀಯ ನಾಯಕರಿಗೆ ತಮ್ಮ ವ್ಯಾಪ್ತಿಯಲ್ಲಿ ಶೇ.100 ರಷ್ಟು ಮತದಾನ ಮಾಡಿಸುವ ಗುರಿಯನ್ನು ನೀಡಿತ್ತು. ಮುಂಜಾನೆಯೇ ಮತಗಟ್ಟೆಗಳ ಮುಂದೆ ಬಿಜೆಪಿ ಬೆಂಬಲಿಗರನ್ನು ಸಾಲುಗಟ್ಟುವಂತೆ ಮಾಡುವ ಮೂಲಕ ಅಕ್ರಮಗಳಿಗೆ ತಡೆಯೊಡ್ಡಲಾಗಿತ್ತು.

‘ನೋಟಾ’ ವಿರುದ್ಧ ಜಾಗೃತಿ ಅಭಿಯಾನ
ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯ ಕುರಿತು ಸಣ್ಣಪುಟ್ಟ ಅತೃಪ್ತಿಗಳಿದ್ದವು. ಇದರಿಂದ ಬೇಸತ್ತು ಮತದಾರರು ನೋಟಾ (None of the Above) ಒತ್ತಲು ಮುಂದಾಗಿದ್ದರು. ಹಲವು ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ನೋಟಾ ಮತಗಳೇ ಹೆಚ್ಚಿರುತ್ತಿದ್ದವು. ಈ ಅಪಾಯವನ್ನು ಅರಿತ ಬಿಜೆಪಿ ನಾಯಕರು “ನೋಟಾ ಬೇಡ, ನಿಮ್ಮ ಮತ ವ್ಯರ್ಥ ಮಾಡಬೇಡಿ” ಎಂಬ ಅಭಿಯಾನ ನಡೆಸಿದರು. ಅತೃಪ್ತ ಮತದಾರರನ್ನು ಮನವೊಲಿಸುವಲ್ಲಿ ಯಶಸ್ವಿಯಾದ ಪಕ್ಷವು, ಪ್ರತಿಯೊಂದು ಮತವೂ ಗೆಲುವಿಗೆ ನಿರ್ಣಾಯಕ ಎಂಬ ಹಠಕ್ಕೆ ಬಿದ್ದಂತೆ ಕೆಲಸ ಮಾಡಿತು.

ಒಟ್ಟಿನಲ್ಲಿ ತಳಮಟ್ಟದ ಕಾರ್ಯಕರ್ತರ ಶ್ರಮ ಮತ್ತು ಸಮಯ ಪ್ರಜ್ಞೆಯ ತಂತ್ರಗಾರಿಕೆಗಳು ಬಿಜೆಪಿಗೆ ಬಂಗಾಳದ ನೆಲದಲ್ಲಿ ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿವೆ. ವಿರೋಧಿಗಳ ಗೂಂಡಾಗಿರಿ ಮತ್ತು ಮತಗಳ ಸೋರಿಕೆಯನ್ನು ತಡೆಯುವಲ್ಲಿ ಬಿಜೆಪಿ ಹಾಕಿದ ಈ ಯೋಜನೆ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ.

2 months agoMay 4, 2026 11:48 am

ಯಾರಾಗ್ತಾರೆ ಕೇರಳದ ಮುಂದಿನ ಸಿಎಂ? – ಅಚ್ಚರಿ ಉತ್ತರ ಕೊಟ್ಟ ಶಶಿ ತರೂರ್‌!

ಕೇರಳಂ ನಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ 85 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಸರ್ಕಾರ ರಚಿಸುವ ಉತ್ಸಾಹದಲ್ಲಿದೆ. ಈ ಮಧ್ಯೆ ಮುಂದಿನ ಸಿಎಂ ಯಾರಾಗ್ತಾರೆ ಅನ್ನೋ ಪ್ರಶ್ನೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್‌ ಅಚ್ಚರಿ ಉತ್ತರ ಕೊಟ್ಟಿದ್ದಾರೆ.

ಮಾಧ್ಯಮವೊಂದರಲ್ಲಿ ಮಾತನಾಡಿದ ತರೂರ್‌, ಪ್ರಾಮಾಣಿಕವಾಗಿ ಹೇಳಬೇಕೆಂದ್ರೆ, ಮುಂದಿನ ಸಿಎಂ ಯಾರಾಗ್ತಾರೆ ಅನ್ನೋ ಯಾವುದೇ ಸುಳಿವು ಇಲ್ಲ. ಗೆದ್ದ ಶಾಸಕರ ಜೊತೆಗೆ ಪಕ್ಷದ ಅಧ್ಯಕ್ಷರು ಸಮಾಲೋಚನೆ ನಡೆಸುತ್ತಾರೆ. ನಂತರ ಹೈಕಮಾಂಡ್‌ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಉತ್ತರಿಸಿದ್ದಾರೆ.

Shashi Tharoor
2 months agoMay 4, 2026 11:38 am

ಶತಕದತ್ತ ಕಾಂಗ್ರೆಸ್‌ – ಕೇರಳದ ಕ್ಯಾಲಿಕಟ್‌ ತಲುಪಿದ ಜಮೀರ್‌ ಅಹ್ಮದ್‌

ಶತಕದತ್ತ ಕಾಂಗ್ರೆಸ್‌ – ಕೇರಳದ ಕ್ಯಾಲಿಕಟ್‌ ತಲುಪಿದ ಜಮೀರ್‌ ಅಹ್ಮದ್‌ https://t.co/xtXrF1i4Ss#Keralam #ZameerAhmed #electionresult2026 #UDF #LDF #KeralamElections #Congress

— PublicTV (@publictvnews) May 4, 2026
2 months agoMay 4, 2026 11:37 am

ಬಹುಮತದತ್ತ ದಾಪುಗಾಲು – TVK ಫಸ್ಟ್‌ ರಿಯಾಕ್ಷನ್‌

2 months agoMay 4, 2026 11:34 am

RG ಕರ್‌ ವೈದ್ಯಕೀಯ ಕಾಲೇಜು ಸಂತ್ರಸ್ತೆಯ ತಾಯಿಗೆ ಮುನ್ನಡೆ

ಪಣಿಹಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತೆಯ ತಾಯಿ ರತ್ನ ದೇಬ್ನಾಥ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪ್ರಸ್ತುತ ಕ್ಷೇತ್ರದಿಂದ 2,763 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

West Bengal: Mother of RG Kar Medical College rape and murder victim and BJP candidate from Panihati, Ratna Debnath, is currently leading from the seat by a margin of more than 2763 votes, according to the Election Commission

(File pic) pic.twitter.com/AGxT5dLU6t

— ANI (@ANI) May 4, 2026
2 months agoMay 4, 2026 11:28 am

ಬೆಳಗ್ಗೆ 11 ಗಂಟೆಯ ಟ್ರೆಂಡ್‌ – ಯಾವ ರಾಜ್ಯದಲ್ಲಿ ಯಾರು ಮುನ್ನಡೆ?

ಬೆಳಗ್ಗೆ 11 ಗಂಟೆಯ ಟ್ರೆಂಡ್‌ – ಯಾವ ರಾಜ್ಯದಲ್ಲಿ ಯಾರು ಮುನ್ನಡೆ #WestBengal #Tamilnadu #Kerala #Assam #Puducherry #Electionresult2026 pic.twitter.com/Myn6nICAD7

— PublicTV (@publictvnews) May 4, 2026

ತಮಿಳುನಾಡಲ್ಲಿ ನಮ್ಮ ಸರ್ಕಾರ ಫಿಕ್ಸ್‌ ಎಂದ TVK

ತಮಿಳುನಾಡಲ್ಲಿ TVK ಸರ್ಕಾರ ರಚಿಸಲಿದೆ ಎಂದು ಪಕ್ಷದ ನಾಯಕ ಫೆಲಿಕ್ಸ್ ಜೆರಾಲ್ಡ್ ಹೇಳಿದ್ದಾರೆ. ಬೆಳಗ್ಗೆ 11:15 ಗಂಟೆ ಸುಮಾರಿಗೆ ಟಿವಿಕೆ 105, ಆಡಳಿತ ಪಕ್ಷ ಡಿಎಂಕೆ (DMK) 50 ಎಐಎಡಿಎಂಕೆ ಮೈತ್ರಿಕೂಟ 77 ಸ್ಥಾನಗಳು ಹಾಗೂ ಇತರೇ 2 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು.

Contents
  • ಅತಿದೊಡ್ಡ ಪಕ್ಷವಾಗುವತ್ತ ವಿಜಯ್‌ ಟಿವಿಕೆ – ದಳಪತಿ ಮನೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ
  • ತಮಿಳುನಾಡಲ್ಲಿ ಹೊಸ ಯುಗಾರಂಭ – ದಳಪತಿ ವಿಜಯ್‌ಗೆ ಡಿಕೆಶಿ ಅಭಿನಂದನೆ
  • 16ನೇ ಸುತ್ತು – ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ 7,516 ಮತಗಳ ಮುನ್ನಡೆ
  • Urgent Message | ರಾತ್ರಿವರೆಗೂ ಮತ ಎಣಿಕೆ ಕೇಂದ್ರಗಳ ಸುತ್ತ ಕಾವಲಿರಿ – ಟಿಎಂಸಿ ಕಾರ್ಯಕರ್ತರಿಗೆ ಮಮತಾ ಬ್ಯಾನರ್ಜಿ ಕರೆ
  • ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ವಿಜಯೋತ್ಸವ ಬ್ಯಾನ್‌!
  • ತಮಿಳುನಾಡಲ್ಲಿ ಟಿವಿಕೆಗೆ ಮುನ್ನಡೆ – ವಿಜಯ್‌ಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ
  • ಮಧ್ಯಾಹ್ನ 1 ಗಂಟೆ ಟ್ರೆಂಡ್‌ : ಯಾವ ರಾಜ್ಯದಲ್ಲಿ ಯಾರಿಗೆ ಮುನ್ನಡೆ?
  • ಬಂಗಾಳದಲ್ಲಿ ನಮ್ಮದೇನು ಇರ್ಲಿಲ್ಲ, ಕೇರಳದಲ್ಲಿ ನಿರೀಕ್ಷೆ ಮೀರಿ ಫಲಿತಾಂಶ ಬಂದಿದೆ: ಸಿದ್ದರಾಮಯ್ಯ
  • ತಮಿಳುನಾಡು ‘ವಿಜಯ’ ಭರವಸೆಗಳೇನು..?
  • ಬಾಗಲಕೋಟೆ ಉಪ ಚುನಾವಣೆ ಫಲಿತಾಂಶ ಪ್ರಕಟ – ʻಕೈʼ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಗೆಲುವು
  • ಮೊದಲು ಮತದಾನ, ಬಳಿಕ ಜಲಪಾನ – ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ‘ಮಾಸ್ಟರ್ ಪ್ಲಾನ್’ ವರ್ಕೌಟ್!
  • ಯಾರಾಗ್ತಾರೆ ಕೇರಳದ ಮುಂದಿನ ಸಿಎಂ? – ಅಚ್ಚರಿ ಉತ್ತರ ಕೊಟ್ಟ ಶಶಿ ತರೂರ್‌!
  • ಶತಕದತ್ತ ಕಾಂಗ್ರೆಸ್‌ – ಕೇರಳದ ಕ್ಯಾಲಿಕಟ್‌ ತಲುಪಿದ ಜಮೀರ್‌ ಅಹ್ಮದ್‌
  • ಬಹುಮತದತ್ತ ದಾಪುಗಾಲು – TVK ಫಸ್ಟ್‌ ರಿಯಾಕ್ಷನ್‌
  • RG ಕರ್‌ ವೈದ್ಯಕೀಯ ಕಾಲೇಜು ಸಂತ್ರಸ್ತೆಯ ತಾಯಿಗೆ ಮುನ್ನಡೆ
  • ಬೆಳಗ್ಗೆ 11 ಗಂಟೆಯ ಟ್ರೆಂಡ್‌ – ಯಾವ ರಾಜ್ಯದಲ್ಲಿ ಯಾರು ಮುನ್ನಡೆ?
  • ತಮಿಳುನಾಡಲ್ಲಿ ನಮ್ಮ ಸರ್ಕಾರ ಫಿಕ್ಸ್‌ ಎಂದ TVK
  • 13ನೇ ಸುತ್ತು – ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಮುನ್ನಡೆ
  • ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್‌
  • ದಾವಣಗೆರೆಯಲ್ಲಿ 6ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
  • ಪಶ್ಚಿಮ ಬಂಗಾಳದಲ್ಲಿ 170 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ
  • ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ 10,881 ಮತಗಳ ಮುನ್ನಡೆ
  •  
  • ಶಾಮಿಯಾನ, ಚಯರ್‌ ತೆಗೆದ ಡಿಎಂಕೆ
  • ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ 13,391 ಮತಗಳ ಮುನ್ನಡೆ
  • ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ
  • ಅಸ್ಸಾಂನಲ್ಲಿ ಬಿಜೆಪಿಗೆ ಭಾರೀ ಮುನ್ನಡೆ
  • ಮೂರನೇ ಸ್ಥಾನಕ್ಕೆ ಕುಸಿದ ಡಿಎಂಕೆ
  • ದಾವಣಗೆರೆಯಲ್ಲಿ 577 ಮತಗಳಿಂದ ಬಿಜೆಪಿ ಮುನ್ನಡೆ
  • ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ
  • ತಮಿಳುನಾಡಿನಲ್ಲಿ ವಿಜಯ್‌ ಸುನಾಮಿ
  • ಬೆಳಗ್ಗೆ 9 ಗಂಟೆ ಟ್ರೆಂಡ್‌ ಯಾರಿಗೆ ಮುನ್ನಡೆ
  • ದಾವಣಗೆರೆಯಲ್ಲಿ ಬಿಜೆಪಿ ಮುನ್ನಡೆ
  • ಕೇರಳದ 5 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
  • ತಮಿಳುನಾಡಿನಲ್ಲಿ ಡಿಎಂಕೆಗೆ ಮುನ್ನಡೆ
  • ಆರಂಭಿಕ ಮುನ್ನಡೆ ಯಾರಿಗೆ ಎಷ್ಟು?
  • ಪಶ್ಚಿಮ ಬಂಗಾಳದಲ್ಲಿ ನೆಕ್‌-ಟು-ನೆಕ್‌ಸ್ಪರ್ಧೆ
  • ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಮುನ್ನಡೆ
  • ಮಮತಾ ಮುನ್ನಡೆ
  • ಕೇರಳದಲ್ಲಿ ನೆಕ್‌-ಟು-ನೆಕ್‌ ಸ್ಪರ್ಧೆ
  • ಅಸ್ಸಾಂನಲ್ಲಿ ಬಿಜೆಪಿ ಮುನ್ನಡೆ
  • ದಾವಣಗೆರೆಯಲ್ಲಿ ಕಾಂಗ್ರೆಸ್‌ ಮುನ್ನಡೆ
  • ಟಿಎಂಸಿ, ಬಿಜೆಪಿ ಮಧ್ಯೆ ನಿಖಟ ಸ್ಪರ್ಧೆ
  • ಬಾಗಲಕೋಟೆ ಉಪಚುನಾವಣೆ
  • ದಾವಣಗೆರೆಯಲ್ಲಿ ಡೋರ್‌ ತೆರೆಯಲು ಪರದಾಟ
Vijay 1

13ನೇ ಸುತ್ತು – ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಮುನ್ನಡೆ

13ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿ 10,321 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಉಮೇಶ್‌ ಮೇಟಿ 53,849 ಮತಗಳನ್ನ ಪಡೆದುಕೊಂಡಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ 43,528 ಮತಗಳನ್ನ ಪಡೆದುಕೊಂಡಿದ್ದಾರೆ.

 

2 months agoMay 4, 2026 10:54 am

ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್‌

ಬಿಜೆಪಿ 95, ಕಾಂಗ್ರೆಸ್‌ 29, ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ

2 months agoMay 4, 2026 10:40 am

ದಾವಣಗೆರೆಯಲ್ಲಿ 6ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

8,539 ಮತಗಳಿಂದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಮುನ್ನಡೆ. ಸಮರ್ಥ್ ಶಾಮನೂರಿಗೆ 17,189, ಶ್ರೀನಿವಾಸ್ ದಾಸಕರಿಯಪ್ಪ 25,728, ಎಸ್‌ಡಿಪಿಐ ಅಫ್ಸರ್ ಕೊಡ್ಲಿಪೇಟೆ 2,659 ಮತಗಳು

2 months agoMay 4, 2026 10:26 am

ಪಶ್ಚಿಮ ಬಂಗಾಳದಲ್ಲಿ 170 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ

ಬಿಜೆಪಿ 170, ಟಿಎಂಸಿ 115, ಕಾಂಗ್ರೆಸ್‌ 2, ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆ

2 months agoMay 4, 2026 10:16 am

ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ 10,881 ಮತಗಳ ಮುನ್ನಡೆ

ತಮಿಳುನಾಡಿನಲ್ಲಿ ಮೂರನೇ ಸ್ಥಾನಕ್ಕೆ ಜಾರಿದ ಡಿಎಂಕೆ. ಚೆನ್ನೈನಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ವಿಜಯೋತ್ಸವಕ್ಕೆ ಸಿದ್ಧತೆ ನಡೆಸಿದ್ದ ಚಯರ್‌,ಶಾಮಿಯಾನ ತೆಗೆದ ಕಾರ್ಯಕರ್ತರು

 

More Read

Tavarakere Madapattana Stone Quarry Death 2
ಕಲ್ಲು ಕ್ವಾರಿ ದುರಂತಕ್ಕೆ NHRC ಸ್ವಯಂಪ್ರೇರಿತ ದೂರು – ರಾಜ್ಯ ಸರ್ಕಾರಕ್ಕೆ ನೋಟಿಸ್
Tirupati Darshana
ಕಾಲ್ನಡಿಗೆಯಲ್ಲೇ ಬೆಟ್ಟ ಏರಿ ತಿರುಪತಿ ದರ್ಶನ ಪಡೆದ ಕರ್ನಾಟಕದ 116 ವರ್ಷದ ವೃದ್ಧೆ; ಹಾಡಿಹೊಗಳಿದ ಆಂಧ್ರ ಸಿಎಂ
Trump Outpolitics FIFA US Striker Baloguns Red Card Ban Reversed After Presidential Intervention
ವಿಶ್ವಕಪ್‌ನಲ್ಲಿ `ಟ್ರಂಪ್‌ ಕಾರ್ಡ್‌ʼ ಬಳಸಿ ರೆಡ್‌ ಕಾರ್ಡ್‌ಗೆ ತಡೆ – ಫಿಫಾದ ನಡೆಗೆ ಭಾರೀ ಆಕ್ರೋಶ
2 months agoMay 4, 2026 10:06 am

 

ಬೆಳಗ್ಗೆ 10 ಗಂಟೆ ಟ್ರೆಂಡ್‌ – ಯಾವ ರಾಜ್ಯದಲ್ಲಿ ಯಾರು ಮುನ್ನಡೆ? https://t.co/SFW5nlrOvW#WestBengal #Tamilnadu #Kerala #Assam #Puducherry pic.twitter.com/nqw8mRmQU2

— PublicTV (@publictvnews) May 4, 2026
2 months agoMay 4, 2026 10:02 am

ಶಾಮಿಯಾನ, ಚಯರ್‌ ತೆಗೆದ ಡಿಎಂಕೆ

ತಮಿಳುನಾಡಿನಲ್ಲಿ ಮೂರನೇ ಸ್ಥಾನಕ್ಕೆ ಜಾರಿದ ಡಿಎಂಕೆ. ಚೆನ್ನೈನಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ವಿಜಯೋತ್ಸವಕ್ಕೆ ಸಿದ್ಧತೆ ನಡೆಸಿದ್ದ ಚಯರ್‌, ಶಾಮಿಯಾನ ತೆಗೆದ ಕಾರ್ಯಕರ್ತರು. ಆರಂಭಿಕ ಮುನ್ನಡೆ ವೇಳೆ ಸಂಭ್ರಮಿಸಿದ್ದ ಡಿಎಂಕೆ ಕಾರ್ಯಕರ್ತರು

2 months agoMay 4, 2026 9:42 am

ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ 13,391 ಮತಗಳ ಮುನ್ನಡೆ

ಕಾಂಗ್ರೆಸ್‌ -27,314,

ಬಿಜೆಪಿ – 13,923

 

2 months agoMay 4, 2026 9:40 am

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

ಬಿಜೆಪಿ 157, ಟಿಎಂಸಿ 119, ಕಾಂಗ್ರೆಸ್‌ 4 ಕ್ಷೇತ್ರಗಳಲ್ಲಿ ಮುನ್ನಡೆ

2 months agoMay 4, 2026 9:36 am

ಅಸ್ಸಾಂನಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

ಬಿಜೆಪಿ 80, ಕಾಂಗ್ರೆಸ್‌ 26, ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ

2 months agoMay 4, 2026 9:26 am

ಮೂರನೇ ಸ್ಥಾನಕ್ಕೆ ಕುಸಿದ ಡಿಎಂಕೆ

ತಮಿಳುನಾಡು – ಟಿವಿಕೆ: 76, ಎಐಎಡಿಎಂಎಕೆ 57, ಡಿಎಂಕೆ 51 ಕ್ಷೇತ್ರಗಳಲ್ಲಿ ಮುನ್ನಡೆ

2 months agoMay 4, 2026 9:23 am

ದಾವಣಗೆರೆಯಲ್ಲಿ 577 ಮತಗಳಿಂದ ಬಿಜೆಪಿ ಮುನ್ನಡೆ

ಶ್ರೀನಿವಾಸ್‌ ದಾಸಕರಿಯಪ್ಪ – 3711, ಕಾಂಗ್ರೆಸ್‌ – ಸಮರ್ಥ್‌ ಶಾಮನೂರು 3134

2 months agoMay 4, 2026 9:18 am

ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

ಬಿಜೆಪಿಯ ವೀರಣ್ಣ ಚರಂತಿಮಠಗೆ ಹಿನ್ನಡೆ, ಉಮೇಶ್‌ ಮೇಟಿ 8,600 ಮತಗಳ ಮುನ್ನಡೆ

2 months agoMay 4, 2026 9:12 am

ತಮಿಳುನಾಡಿನಲ್ಲಿ ವಿಜಯ್‌ ಸುನಾಮಿ

ಟಿವಿಕೆ 61, ಡಿಎಂಕೆ 54, ಎಐಎಡಿಎಂಕೆ 40 ಮುನ್ನಡೆ

2 months agoMay 4, 2026 9:09 am

ಬೆಳಗ್ಗೆ 9 ಗಂಟೆ ಟ್ರೆಂಡ್‌ ಯಾರಿಗೆ ಮುನ್ನಡೆ

1760b1eb 6888 4985 9f83 03769d698b4e
2 months agoMay 4, 2026 9:01 am

ದಾವಣಗೆರೆಯಲ್ಲಿ ಬಿಜೆಪಿ ಮುನ್ನಡೆ

ಶ್ರೀನಿವಾಸ್‌ ದಾಸಕರಿಯಪ್ಪಗೆ ಮುನ್ನಡೆ, ಸಮರ್ಥ್‌ ಶಾಮನೂರ್‌ಗೆ ಹಿನ್ನಡೆ – 1 ರಿಂದ 14 ಬೂತ್ ಗಳಲ್ಲಿ ಬಿಜೆಪಿ 1000 ಮತಗಳ ಮುನ್ನಡೆ

2 months agoMay 4, 2026 8:56 am

ಕೇರಳದ 5 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

ಯುಡಿಎಫ್‌ 70, ಎಲ್‌ಡಿಎಫ್‌ 65, ಬಿಜೆಪಿ 5 ಕ್ಷೇತ್ರಗಳಲ್ಲಿ ಮುನ್ನಡೆ

2 months agoMay 4, 2026 8:51 am

ತಮಿಳುನಾಡಿನಲ್ಲಿ ಡಿಎಂಕೆಗೆ ಮುನ್ನಡೆ

ಡಿಎಂಎಕೆ 56, ಎಐಎಡಿಎಂಕೆ 26, ಟಿವಿಕೆ 19 ಕ್ಷೇತ್ರಗಳಲ್ಲಿ ಮುನ್ನಡೆ

2 months agoMay 4, 2026 8:43 am

ಆರಂಭಿಕ ಮುನ್ನಡೆ ಯಾರಿಗೆ ಎಷ್ಟು?

ಪಶ್ಚಿಮ ಬಂಗಾಳ – ಬಿಜೆಪಿ : 106, ಟಿಎಂಸಿ : 100

ಕೇರಳ – ಎಲ್‌ಡಿಎಫ್ : 61, ಯುಡಿಎಫ್ : 50, ಬಿಜೆಪಿ : 2

ತಮಿಳುನಾಡು – ಡಿಎಂಕೆ+ : 51, ಎನ್‌ಡಿಎ : 21, ಟಿವಿಕೆ : 8

ಅಸ್ಸಾಂ – ಎನ್‌ಡಿಎ: 62, ಕಾಂಗ್ರೆಸ್ : 9

ಪುದುಚೇರಿ – ಬಿಜೆಪಿ+ : 13, ಕಾಂಗ್ರೆಸ್+ : 4

2 months agoMay 4, 2026 8:38 am

ಪಶ್ಚಿಮ ಬಂಗಾಳದಲ್ಲಿ ನೆಕ್‌-ಟು-ನೆಕ್‌ಸ್ಪರ್ಧೆ

ಬಿಜೆಪಿ 103, ಟಿಎಂಸಿ 106 ಕ್ಷೇತ್ರಗಳಲ್ಲಿ ಮುನ್ನಡೆ

2 months agoMay 4, 2026 8:36 am

ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಮುನ್ನಡೆ

ದಾವಣಗೆರೆಯಲ್ಲಿ ಸಮರ್ಥ್‌ ಶಾಮನೂರು, ಬಾಗಲಕೋಟೆಯಲ್ಲಿ ಉಮೇಶ ಮೇಟಿ ಮುನ್ನಡೆ

2 months agoMay 4, 2026 8:30 am

ಮಮತಾ ಮುನ್ನಡೆ

ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿಗೆ ಮುನ್ನಡೆ, ಸುವೇಂದು ಅಧಿಕಾರಿಗೆ ಹಿನ್ನಡೆ

2 months agoMay 4, 2026 8:29 am

ಕೇರಳದಲ್ಲಿ ನೆಕ್‌-ಟು-ನೆಕ್‌ ಸ್ಪರ್ಧೆ

ಯುಡಿಎಫ್‌ 65, ಎಲ್‌ಡಿಎಫ್‌ 60 ಕ್ಷೇತ್ರಗಳಲ್ಲಿ ಮುನ್ನಡೆ

2 months agoMay 4, 2026 8:24 am

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

ಬಿಜೆಪಿ 76, ಟಿಎಂಸಿ 76 ಕ್ಷೇತ್ರಗಳಲ್ಲಿ ಮುನ್ನಡೆ

2 months agoMay 4, 2026 8:20 am

ಅಸ್ಸಾಂನಲ್ಲಿ ಬಿಜೆಪಿ ಮುನ್ನಡೆ

ಅಂಚೆ ಮತೆಣಿಕೆಯಲ್ಲಿ ಬಿಜೆಪಿ 35, ಕಾಂಗ್ರೆಸ್‌ 10 ಕ್ಷೇತ್ರಗಳಲ್ಲಿ ಮುನ್ನಡೆ

2 months agoMay 4, 2026 8:17 am

ದಾವಣಗೆರೆಯಲ್ಲಿ ಕಾಂಗ್ರೆಸ್‌ ಮುನ್ನಡೆ

ಅಂಚೆ ಮತ ಎಣಿಕೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಕಾಂಗ್ರೆಸ್ ಮುನ್ನಡೆ

2 months agoMay 4, 2026 8:13 am

ಟಿಎಂಸಿ, ಬಿಜೆಪಿ ಮಧ್ಯೆ ನಿಖಟ ಸ್ಪರ್ಧೆ

ಅಂಚೆ ಮತದಾನದಲ್ಲಿ ಟಿಎಂಸಿ 51, 65 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

2 months agoMay 4, 2026 8:11 am

ಬಾಗಲಕೋಟೆ ಉಪಚುನಾವಣೆ

ಕಾಂಗ್ರೆಸ್ಸಿನ ಉಮೇಶ್‌ ಮೇಟಿಗೆ ಆರಂಭಿಕ ಮುನ್ನಡೆ

2 months agoMay 4, 2026 8:07 am

ದಾವಣಗೆರೆಯಲ್ಲಿ ಡೋರ್‌ ತೆರೆಯಲು ಪರದಾಟ

ಸ್ಟ್ರಾಂಗ್ ರೂಂ ಕೀ ಮಿಸ್ ಮ್ಯಾಚ್. ಸುತ್ತಿಗೆ ಮೂಲಕ ಡೋರ್ ಒಡೆದು ಸ್ಟ್ರಾಂಗ್ ರೂಂ ಓಪನ್

#WATCH | Keralam Elections 2026 | A strong room opened in Thiruvananthapuram. Counting of votes to begin shortly.

(Video Source: IPRD) pic.twitter.com/qDqwIPTTFC

— ANI (@ANI) May 4, 2026
2 months agoMay 4, 2026 8:02 am

ಅಂಚೆ ಮತಗಳ ಎಣಿಕೆ ಆರಂಭ

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಬೆಳಗ್ಗೆ 8 ಗಂಟೆಗೆ ಅಂಚೆ ಮತ ಎಣಿಕೆ ಆರಂಭ

 

Share This Article
Facebook Whatsapp Whatsapp Telegram Copy Link
Cinema News
Dhyan yogish film
ಸ್ಪೆಷಲ್ ಚಿತ್ರಗಳ ಮೂಲಕ ಯೋಗೀಶ್ವರ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ
Kishor
ಹಾಲಿವುಡ್ ಚಿತ್ರೋತ್ಸವಕ್ಕೆ ಬರಗೂರರ ಮಹಾಕವಿ
Daali Dhananjaya Baby copy
ಮೊದಲ ಬಾರಿ ಮಗನ ಫೋಟೋ ಹಂಚಿಕೊಂಡ ಡಾಲಿ ಧನಂಜಯ
Aamir khan marriage
ಬೆಂಗಳೂರಿನ ಗೌರಿ ಕೈಹಿಡಿದ ಆಮಿರ್ ಖಾನ್‌ – ಸರಳ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

You Might Also Like

Srilanka Prison Negombo

ಶ್ರೀಲಂಕಾ ಜೈಲಿನಲ್ಲಿ ಗ್ಯಾಂಗ್ ವಾರ್ – ಭೀಕರ ಘರ್ಷಣೆಗೆ 25 ಕೈದಿಗಳು ಬಲಿ, 100ಕ್ಕೂ ಹೆಚ್ಚು ಜನರಿಗೆ ಗಾಯ

44 minutes ago
Haveri Cloud Seeding

ಹಾವೇರಿಯಲ್ಲಿ ಮೋಡ ಬಿತ್ತನೆಗೆ ಚಾಲನೆ – ಅಗತ್ಯವಿದ್ದರೆ ರಾಜ್ಯದೆಲ್ಲೆಡೆ ವಿಸ್ತರಿಸಲು ಚಿಂತನೆ: ಸತೀಶ್ ಜಾರಕಿಹೊಳಿ

58 minutes ago
mandya murder

ಮದುವೆಗೆ ಒತ್ತಾಯಿಸಿದ್ದಕ್ಕೆ ಪ್ರೇಯಸಿ ಕೊಂದು ಶವ ಸುಟ್ಟ ಪ್ರಿಯಕರ; ಮಂಡ್ಯ ಮರ್ಡರ್ ಮಿಸ್ಟರಿಗೆ ಸಿಕ್ತು ಕ್ಲೈಮ್ಯಾಕ್ಸ್

1 hour ago
kalaburagi kkrtc bus

PUBLiC TV Impact | ಮೊಬೈಲ್ ಟಾರ್ಚ್‌ ಹಿಡಿದು KKRTC ಬಸ್‌ ಚಾಲನೆ – ಮೂವರು ಅಮಾನತು

1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
© Public TV. Design Company Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact