Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಟಾಯ್ಲೆಟ್ ವಿಚಾರಕ್ಕೆ ತಲ್ವಾರ್‌ನಿಂದ ಕಿತ್ತಾಡಿಕೊಂಡ ಅಕ್ಕ-ಪಕ್ಕದ ಮನೆಯವ್ರು: ಓರ್ವನ ಸ್ಥಿತಿ ಗಂಭೀರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಟಾಯ್ಲೆಟ್ ವಿಚಾರಕ್ಕೆ ತಲ್ವಾರ್‌ನಿಂದ ಕಿತ್ತಾಡಿಕೊಂಡ ಅಕ್ಕ-ಪಕ್ಕದ ಮನೆಯವ್ರು: ಓರ್ವನ ಸ್ಥಿತಿ ಗಂಭೀರ

Crime

ಟಾಯ್ಲೆಟ್ ವಿಚಾರಕ್ಕೆ ತಲ್ವಾರ್‌ನಿಂದ ಕಿತ್ತಾಡಿಕೊಂಡ ಅಕ್ಕ-ಪಕ್ಕದ ಮನೆಯವ್ರು: ಓರ್ವನ ಸ್ಥಿತಿ ಗಂಭೀರ

Public TV
Last updated: October 25, 2018 3:19 pm
Public TV
Share
1 Min Read
toilet1 001
SHARE

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಟಾಯ್ಲೆಟ್ ವಿಚಾರಕ್ಕೆ ಅಕ್ಕ-ಪಕ್ಕದ ಮನೆಯವರು ತಲ್ವಾರ್ ಹಿಡಿದು ಕಿತ್ತಾಡಿಕೊಂಡ ಘಟನೆ ನಗರದ ಸೆಟ್ಲ್‌ಮೆಂಟ್ ಬಡಾವಣೆಯಲ್ಲಿ ನಡೆದಿದೆ.

ನಗರದ ಸೆಟ್ಲ್‌ಮೆಂಟ್ ಬಡಾವಣೆಯಲ್ಲಿ ವಾಸವಿದ್ದ ಭಾರತಿ ಸುರೇಶ್ ಹಾಗೂ ರೋಹಿತ್ ಮಾರಣಾಂತಿಕ ಹಲ್ಲೆಗೆ ಒಳಗಾದವರು. ಕೇವಲ ಟಾಯ್ಲೆಟ್ ವಿಚಾರಕ್ಕೆ ನೆರೆಮನೆಯವರು ಜೊತೆ ಜಗಳ ತಾರಕಕ್ಕೇರಿ ನೆರೆಮನೆಯವರಾದ ಮಾರುತಿ ಭಜಂತ್ರಿ ಹಾಗೂ ಮಣಿಕಂಠ ಭಜಂತ್ರಿ ತಲ್ವಾರ್ ಹಿಡಿದು ಹಲ್ಲೆ ನಡೆಸಿದ್ದಾರೆ.

ಹಲ್ಲೆಯಿಂದಾಗಿ ಇಬ್ಬರ ತಲೆಗೆ ಗಂಭೀರ ಗಾಯವಾಗಿ, ರಕ್ತಸ್ರಾವವಾಗಿದೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ.

HBL TOILET 1

ಏನಿದು ಘಟನೆ?
ನೆರೆಮನೆ ಮೂರು ಮನೆಗಳಿಗೆ ಸೇರಿ ಒಂದೇ ಒಂದು ಟಾಯ್ಲೆಟ್ ಇತ್ತು. ಈ ಟಾಯ್ಲೆಟ್‍ಗೆ ಭಾರತಿ ಸುರೇಶ್ ಕುಟುಂಬದವರು ಬೀಗ ಹಾಕಿದ್ದರು. ಇದನ್ನು ಪ್ರಶ್ನಿಸಿದ ಮಾರುತಿ ಭಜಂತ್ರಿ ಹಾಗೂ ಮಣಿಕಂಠ ಭಜಂತ್ರಿ ಇಬ್ಬರು, ಇನ್ನೊಂದು ಕುಟುಂಬದ ಮೇಲೆ ಜಗಳಕ್ಕೆ ಬಿದ್ದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಮಾರುತಿ ಹಾಗೂ ಮಣಿಕಂಠ ತಲ್ವಾರ್ ನಿಂದ ಹಲ್ಲೆಗೆ ಮುಂದಾಗಿದ್ದಾರೆ. ಹಲ್ಲೆಯಿಂದ ಭಾರತಿ ಸುರೇಶ್ ಹಾಗೂ ರೋಹಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ಸಂಬಂಧ ಹಲ್ಲೆ ನಡೆಸಿದ್ದ ಮಾರುತಿ ಹಾಗೂ ಮಣಿಕಂಠ ಭಜಂತ್ರಿ ಮೇಲೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

TAGGED:assaulthospitalinjuredpolicePublic TVtoiletಆಸ್ಪತ್ರೆಗಾಯಟಾಯ್ಲೆಟ್ಪಬ್ಲಿಕ್ ಟಿವಿಪೊಲೀಸ್ಹಲ್ಲೆಹುಬ್ಬಳ್ಳಿ
Share This Article
Facebook Whatsapp Whatsapp Telegram

Cinema news

Asha Bhosle 2
10ನೇ ವಯಸ್ಸಿನಲ್ಲಿ ಶುರುವಾದ ಗಾಯನದ ಬದುಕು – `ಸ್ವರʼ ನಿಲ್ಲಿಸಿದ ಆಶಾ ಭೋಸ್ಲೆ
Cinema Latest Main Post National
Actor Harish
ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ – ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು
Cinema Crime Karnataka Kodagu Latest Sandalwood Top Stories
Asha Bhosle and Narendra Modi
ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದವರು ಆಶಾ ಭೋಸ್ಲೆ: ಮೋದಿ ಕಂಬನಿ
Bollywood Cinema Latest Main Post National
Asha Bhosle
ಹೃದಯ ಸ್ತಂಭನದಿಂದ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ
Bollywood Cinema Latest Main Post National

You Might Also Like

Asha Bhosle 1
Latest

ದಂತಕಥೆ ಆಶಾ ಭೋಸ್ಲೆ ನಿಧನ – ಮುರ್ಮು, ರಾಗಾ, ಸಿದ್ರಾಮಯ್ಯ, ಡಿಕೆಶಿ ಸೇರಿ ಗಣ್ಯರಿಂದ ಸಂತಾಪ

Public TV
By Public TV
11 minutes ago
JBL Earbud
Latest

ಕಿವಿಯಲ್ಲೇ ಸ್ಫೋಟಗೊಂಡ ಇಯರ್‌ ಬಡ್‌ – ಮೆಡಿಕಲ್‌ ವಿದ್ಯಾರ್ಥಿನಿ ಕಿವಿಗೆ ಹಾನಿ, ಕಂಪನಿ ಹೇಳಿದ್ದೇನು?

Public TV
By Public TV
43 minutes ago
pakistan
Latest

ಪಾಕ್‌ ಜನತೆಗೆ ಮತ್ತೊಂದು ಶಾಕ್‌ – ವಿದ್ಯುತ್‌ ದರ ದುಪ್ಪಟ್ಟು ಹೆಚ್ಚಳ

Public TV
By Public TV
58 minutes ago
Pumpwell Accident
Dakshina Kannada

ಮಂಗಳೂರಿನ ಪಂಪ್‌ವೆಲ್‌ನಲ್ಲಿ ಭೀಕರ ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಸಾವು

Public TV
By Public TV
1 hour ago
Ruturaj Gaikwad 2
Cricket

ಗೆದ್ದರೂ ಖುಷಿಯಿಲ್ಲ – ಸಿಎಸ್‌ಕೆ ನಾಯಕ ರುತುರಾಜ್‌ಗೆ 12 ಲಕ್ಷ ದಂಡ

Public TV
By Public TV
2 hours ago
PEENYA 2
Bengaluru City

ಗಮನಿಸಿ, ತುಮಕೂರು ರೋಡ್‌ ಫ್ಲೈಓವರ್‌ ಬಂದ್‌ ಇಲ್ಲ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?