– ಬಿಎಂಆರ್‌ಸಿಎಲ್‌ಗೆ ಮನವಿ ಸಲ್ಲಿಸಿದ ಮುಸ್ಲಿಂ ನಿವಾಸಿಗಳು
ಬೆಂಗಳೂರು: ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ (Tavarekere Metro) ಬಿಸ್ಮಿಲ್ಲಾ ನಗರ (Bismilla Nagar) ಎಂದು ನಾಮಕರಣ ಮಾಡಲು ಮನವಿ ಮಾಡಲಾಗಿದೆ.
ಬಿಸ್ಮಿಲ್ಲಾ ನಗರ ಮುಸ್ಲಿಂ ನಿವಾಸಿಗಳು BMRCLಗೆ ಮನವಿ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆಗೊಳ್ಳಲಿದೆ. ಇದನ್ನೂ ಓದಿ: ಹುಟ್ಟೂರು ದೊಡ್ಡಾಲಹಳ್ಳಿಗೆ ಸಿಎಂ ಡಿಕೆಶಿ ಭೇಟಿ – ಕುಟುಂಬ ಸಮೇತ ಹಿರಿಯರ ಸಮಾಧಿಗೆ ಪೂಜೆ
ಕಾಳೇನ ಅಗ್ರಹಾರದಿಂದ ತಾವರೆಕೆರೆ ಮಾರ್ಗದ ಮೆಟ್ರೋ ನಿಲ್ದಾಣಕ್ಕೆ ಬಿಸ್ಮಿಲ್ಲಾ ನಗರ ಮೆಟ್ರೋ ನಿಲ್ದಾಣವೆಂದು ಮರುನಾಮಕರಣ ಮಾಡುವಂತೆ BMRCL ಎಂ.ಡಿ ಪಿ.ಸಿ.ಜಾಫರ್‌ಗೆ ಮನವಿ ಮಾಡಲಾಗಿದೆ.
ತಾವರೆಕೆರೆಯ ಮೆಟ್ರೋ ನಿಲ್ದಾಣದ ಸುತ್ತಲೂ ಮುಸ್ಲಿಂ ಸಂಖ್ಯೆ ಹೆಚ್ಚಿದೆ. ಬಿಸ್ಮಿಲ್ಲಾ ನಗರ ತಾವರೆಕೆರೆ ಎಂದು ನಾಮಕರಣ ಮಾಡಿ ಎಂದು ಕೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೇಳಿದಂತೆ ಕೇಳಲು ಆಗುತ್ತಾ? ಶಿಸ್ತುಕ್ರಮದ ತೀರ್ಮಾನ ಮಾಡೋದು ಎಸ್‌ಪಿ ಅಲ್ಲ, ನಾನು: ಪ್ರಿಯಾಂಕ್ ಖರ್ಗೆ

