Dina Bhavishya

ದಿನಭವಿಷ್ಯ: 15-03-2017

Published

on

Share this

ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ತೃತೀಯ ತಿಥಿ,
ಬುಧವಾರ, ಚಿತ್ತ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:32 ರಿಂದ 2:03
ಗುಳಿಕಕಾಲ: ಬೆಳಗ್ಗೆ 11:02 ರಿಂದ 12:32
ಯಮಗಂಡಕಾಲ: ಬೆಳಗ್ಗೆ 8:01 ರಿಂದ 9:31

ಮೇಷ: ಅತಿಯಾದ ಪ್ರಯಾಣ, ಆರೋಗ್ಯದಲ್ಲಿ ಏರುಪೇರು, ವಿಪರೀತ ಆಯಾಸ, ಸಾಲ ಮಾಡುವ ಸಂಭವ, ಮಾತೃವಿನಿಂದ ಲಾಭ.

ವೃಷಭ: ಅನಿರೀಕ್ಷಿತ ಧನ ಪ್ರಾಪ್ತಿ, ಪ್ರೀತಿ ಸಮಾಗಮ, ಮಾನಸಿಕ ನೆಮ್ಮದಿ, ಶತ್ರು ನಾಶ, ಮಾತಿನಲ್ಲಿ ಅನರ್ಥ, ಕಾರ್ಯ ಸಾಧನೆಗಾಗಿ ತಿರುಗಾಟ.

ಮಿಥುನ: ದುಷ್ಟ ಜನರ ಸಹವಾಸ, ಅಭಿವೃದ್ಧಿ ಕುಂಠಿತ, ಆತ್ಮೀಯರಿಂದ ಸಹಾಯ, ವ್ಯಾಪಾರದಲ್ಲಿ ಅಲ್ಪ ಲಾಭ, ವೃಥಾ ಧನವ್ಯಯ.

ಕಟಕ: ಬ್ಯಾಂಕ್ ಸಿಬ್ಬಂದಿಗಳಿಗೆ ಹೆಚ್ಚಿನ ಕೆಲಸ, ಆಮದು-ರಫ್ತು ಕ್ಷೇತ್ರದವರಿಗೆ ಲಾಭ, ಆಕಸ್ಮಿಕ ವಿಪರೀತ ಲಾಭ, ದಾಯಾದಿಗಳ ಕಲಹ, ವಾಹನ ಅಪಘಾತ ಸಾಧ್ಯತೆ.

ಸಿಂಹ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ದ್ರವ್ಯ ಲಾಭ, ವ್ಯವಹಾರದಲ್ಲಿ ಸಾಧಾರಣ ಲಾಭ, ಜನರಲ್ಲಿ ನಿಷ್ಠೂರ, ಶತ್ರು ಭಯ, ಮನಃಕ್ಲೇಷ.

ಕನ್ಯಾ: ಮಾನಸಿಕ ವೇದನೆ, ಅಗ್ನಿ ಭಯ, ಶತ್ರು ಬಾಧೆ, ಆರೋಗ್ಯದಲ್ಲಿ ಏರುಪೇರು, ಧನ ನಷ್ಟ, ಕೃಷಿಯಲ್ಲಿ ಅಲ್ಪ ಲಾಭ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ.

ತುಲಾ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ ಮಾಡುವಿರಿ, ಅತಿಯಾದ ನೋವು, ಗುರು ಹಿರಿಯರ ದರ್ಶನ, ಧರ್ಮ ಕಾರ್ಯದಲ್ಲಿ ಆಸಕ್ತಿ.

ವೃಶ್ಚಿಕ: ಅಮೂಲ್ಯ ವಸ್ತುಗಳ ಕಳೆದುಕೊಳ್ಳುವಿರಿ, ದೃಷ್ಠಿದೋಷದಿಂದ ತೊಂದರೆ, ಪಿತ್ರಾರ್ಜಿತ ಆಸ್ತಿ ಗಳಿಕೆ.

ಧನಸ್ಸು: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಭೋಗ ವಸ್ತುಗಳು ಪ್ರಾಪ್ತಿ, ವಾಗ್ವಾದಗಳಿಂದ ತೊಂದರೆ, ಯತ್ನ ಕಾರ್ಯದಲ್ಲಿ ಅನುಕೂಲ, ಅಧಿಕಾರ ಪ್ರಾಪ್ತಿ.

ಮಕರ: ವಿಪರೀತ ಖರ್ಚು, ರೋಗ ಬಾಧೆ, ಸಾಮಾನ್ಯ ನೆಮ್ಮದಿಗೆ ಭಂಗ, ಕುಟುಂಬದಲ್ಲಿ ಕಲಹ, ಅತಿಯಾದ ನಿದ್ರೆ, ಅನ್ಯ ಜನರಲ್ಲಿ ವೈಮನಸ್ಸು.

ಕುಂಭ: ಕಾರ್ಯದಲ್ಲಿ ವಿಳಂಬ, ಸಾಲ ಬಾಧೆ, ಆದಾಯಕ್ಕಿಂತ ಖರ್ಚು ಹೆಚ್ಚು, ವಿವಾಹಕ್ಕೆ ಅಡಚಣೆ, ಪತ್ನಿಗೆ ಅನಾರೋಗ್ಯ, ಧನವ್ಯಯ.

ಮೀನ: ಗುರು ಹಿರಿಯರ ದರ್ಶನ, ವಾಹನ ರಿಪೇರಿ, ದಲ್ಲಾಳಿಗಳಿಗೆ ಹೆಚ್ಚಿನ ಕೆಲಸ, ದ್ರವ್ಯ ಲಾಭ, ಆರ್ಥಿಕ ಪರಿಸ್ಥಿತಿ ಉತ್ತಮ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications