ಪಂಚಾಂಗ
ಸಂವತ್ಸರ: 1948, ಪರಾಭವ
ಋತು: ಗ್ರೀಷ್ಮ
ಅಯನ: ಉತ್ತರಾಯಣ
ಮಾಸ: ಜ್ಯೇಷ್ಠ (ಅಧಿಕ)
ಪಕ್ಷ: ಶುಕ್ಲ
ತಿಥಿ: ನವಮೀ
ನಕ್ಷತ್ರ: ಹುಬ್ಬಾ
ರಾಹುಕಾಲ: 05:04 ರಿಂದ 06:40
ಗುಳಿಕಕಾಲ: 03:28 ರಿಂದ 05:04
ಯಮಗಂಡಕಾಲ: 12:16 ರಿಂದ 01:52
ಮೇಷ: ಪ್ರಭಾವಿ ವ್ಯಕ್ತಿಗಳ ಸಂಪರ್ಕ, ವಿನೂತನ ಆವಕಾಶ, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ.
ವೃಷಭ: ಅನಗತ್ಯ ವಿಷಯಕ್ಕೆ ಕಲಹ, ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ, ಪ್ರೇಮ ವಿಷಯದಲ್ಲಿ ಜಾಗರೂಕರಾಗಿರಿ.
ಮಿಥುನ: ಆರ್ಥಿಕ ಸ್ಥಿರತೆ, ಮೇಲಾಧಿಕಾರಿಗಳಿಂದ ಮೆಚ್ಚುಗೆ, ಆರೋಗ್ಯದ ಕಡೆ ಕಾಳಜಿ ವಹಿಸಿ.
ಕಟಕ: ನಕಾರಾತ್ಮಕ ಯೋಚನೆ, ಕುಟುಂಬದೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ, ಮಾಡುವ ಕೆಲಸದಲ್ಲಿ ಜಯ.
ಸಿಂಹ: ಉದ್ಯೋಗ ಬದಲಾವಣೆಗೆ ಸಕಾಲ, ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಬ್ಯಾಂಕ್ ವ್ಯವಹಾರದಲ್ಲಿ ತೊಡಕು.
ಕನ್ಯಾ: ಕೆಲಸದ ಒತ್ತಡ, ತಾಳ್ಮೆಯಿಂದ ಯಶಸ್ಸು, ಆರ್ಥಿಕ ವ್ಯವಹಾರದಲ್ಲಿ ಎಚ್ಚರ.
ತುಲಾ: ಯೋಚಿಸಿ ಹೂಡಿಕೆ ಮಾಡಿ, ಉದ್ಯಮ ಅಭಿವೃದ್ಧಿಗೆ ಪೂರಕ ಬೆಳವಣಿಗೆ, ಅನಿರೀಕ್ಷೀತ ಧನಾಗಮನ.
ವೃಶ್ಚಿಕ: ವಸ್ತ್ರೋದ್ಯಮಿಗಳಿಗೆ ನಿರೀಕ್ಷಿತ ಲಾಭ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಹಿರಿಯರ ಮಾತಿಗೆ ಮನ್ನಣೆ.
ಧನಸ್ಸು: ವಿಘ್ನಗಳು ದೂರ, ಸಣ್ಣ ಉದ್ಯಮಕ್ಕೆ ಚಾಲನೆ, ವಾಹನ ಚಲಾಯಿಸುವಾಗ ಎಚ್ಚರ.
ಮಕರ: ಆತ್ಮಪ್ರಶಂಸೆ ಬೇಡ, ವ್ಯಾಜ್ಯದಲ್ಲಿ ಜಯ, ಸ್ವಾಭಿಮಾನಕ್ಕೆ ಧಕ್ಕೆ ಸಾಧ್ಯತೆ.
ಕುಂಭ: ದೀರ್ಘ ಪ್ರಯಾಣದಿಂದ ತೊಂದರೆ, ಅತಿಯಾಗಿ ನಂಬಿ ಮೋಸ ಹೋಗದಿರಿ, ಸಾಲ ಮರುಪಾವತಿ.
ಮೀನ: ದುಡುಕು ಮಾತಿನಿಂದ ವೈರತ್ವ, ಸಮಾಜದಲ್ಲಿ ಗೌರವ ಪ್ರಾಪ್ತಿ, ಆಸ್ತಿ ಖರೀದಿಗೆ ಹಣಕಾಸಿನ ಅಡಚಣೆ.
