ಪಂಚಾಂಗ
ಶ್ರೀ ಪರಾಭವನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಅಧಿಕ ಜೇಷ್ಠ ಮಾಸ, ಶುಕ್ಲ ಪಕ್ಷ,
ಅಷ್ಟಮಿ, ಶನಿವಾರ, ಮಖ ನಕ್ಷತ್ರ
ರಾಹುಕಾಲ: 09:08 ರಿಂದ 10:44
ಗುಳಿಕಕಾಲ: 05:57 ರಿಂದ 07:32
ಯಮಗಂಡಕಾಲ: 01:55 ರಿಂದ 03:31
ಮೇಷ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸ್ಥಳ ಮತ್ತು ಉದ್ಯೋಗ ಬದಲಾವಣೆ, ಕೋರ್ಟ್ ಕೇಸುಗಳು ಮುಂದೂಡಿಕೆ, ಆರೋಗ್ಯದಲ್ಲಿ ವ್ಯತ್ಯಾಸ.
ವೃಷಭ: ಆರ್ಥಿಕ ಹಿನ್ನಡೆ, ಶತ್ರು ಮತ್ತು ಸಾಲಭಾದೆ, ವ್ಯವಹಾರ ನಷ್ಟ, ಮಕ್ಕಳ ಭವಿಷ್ಯದ ಚಿಂತೆ.
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಕೌಟುಂಬಿಕ ಸಹಕಾರ, ರೋಗಭಾದೆಯಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಅನುಕೂಲ.
ಕಟಕ: ಉದ್ಯಮ ವ್ಯವಹಾರದಲ್ಲಿ ಗೊಂದಲ, ಅಧಿಕಾರಿಗಳ ಪ್ರೋತ್ಸಾಹ, ಅನಿರೀಕ್ಷಿತ ಪ್ರಯಾಣ, ಆರೋಗ್ಯ ಸುಧಾರಣೆ.
ಸಿಂಹ: ಯತ್ನ ಕಾರ್ಯದಲ್ಲಿ ಜಯ, ಭವಿಷ್ಯದ ಚಿಂತೆ, ಸ್ಥಿರಾಸ್ತಿ ಮತ್ತು ವಾಹನ ಖರೀದಿ.
ಕನ್ಯಾ: ವ್ಯಾಪಾರ ವ್ಯವಹಾರ ಲಾಭ, ಆಕಸ್ಮಿಕ ಪ್ರಯಾಣ, ಉದ್ಯೋಗ ಪ್ರಾಪ್ತಿ, ಆತ್ಮೀಯರೊಂದಿಗೆ ಕಿರಿಕಿರಿ.
ತುಲಾ: ವ್ಯಾಪಾರ ವ್ಯವಹಾರದ ಒತ್ತಡ, ಆರ್ಥಿಕ ಅಡೆತಡೆ, ಉದ್ಯೋಗ ಅನುಕೂಲ, ದಾಂಪತ್ಯದಲ್ಲಿ ಕಿರಿಕಿರಿ, ಸ್ನೇಹಿತರ ಸಹಕಾರ.
ವೃಶ್ಚಿಕ: ಉದ್ಯಮ ವ್ಯವಹಾರದಲ್ಲಿ ಅನುಕೂಲ, ಅನಾರೋಗ್ಯ ಸಮಸ್ಯೆ, ನಿದ್ರಾಭಂಗ, ಉದ್ಯೋಗ ಒತ್ತಡ, ಅಧಿಕ ಧೈರ್ಯ.
ಧನಸ್ಸು: ವ್ಯಾಪಾರ ವ್ಯವಹಾರದಲ್ಲಿ ಲಾಭ, ಅನಿರೀಕ್ಷಿತ ಅವಕಾಶ, ಸ್ಥಿರಾಸ್ತಿ ಲಾಭ, ಉದ್ಯೋಗ ಹಿನ್ನಡೆ.
ಮಕರ: ವ್ಯಾಪಾರ ವ್ಯವಹಾರದಲ್ಲಿ ವಿಘ್ನ, ಮಾಟ ಮಂತ್ರದ ಆತಂಕ, ಉದ್ಯೋಗ ಅವಕಾಶ, ಸ್ಥಿರಾಸ್ತಿ ಮತ್ತು ವಾಹನದ ಆಲೋಚನೆ.
ಕುಂಭ: ಭವಿಷ್ಯದ ಚಿಂತೆ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ವಿಘ್ನ, ಆತ್ಮೀಯರ ಸಹಕಾರ.
ಮೀನ: ವ್ಯಾಪಾರ ವ್ಯವಹಾರದಲ್ಲಿ ಅಸಂತೃಪ್ತಿ, ಉದ್ಯೋಗ ಅನಾನುಕೂಲ, ಆರೋಗ್ಯ ಸುಧಾರಣೆ, ಪ್ರಯಾಣದಲ್ಲಿ ವಿಘ್ನ.

