ರಾಹುಕಾಲ – 03.33 ರಿಂದ 5.09
ಗುಳಿಕಕಾಲ – 12.21 ರಿಂದ 1.57
ಯಮಗಂಡಕಾಲ – 9.09 ರಿಂದ 10.45
ವಾರ : ಮಂಗಳವಾರ, ತಿಥಿ : ದ್ವಿತೀಯ, ನಕ್ಷತ್ರ : ಮೂಲ
ಶ್ರೀ ಪರಾಭವ ನಾಮ ಸಂವತ್ಸರ,ಉತ್ತರಾಯಣ, ಗ್ರೀಷ್ಮ ಋತು
ಅಧಿಕ ಜೇಷ್ಠ ಮಾಸ, ಕೃಷ್ಣ ಪಕ್ಷ
ಮೇಷ: ಈ ದಿನ ಪ್ರಭಾವಿ ವ್ಯಕ್ತಿಗಳ ಭೇಟಿ, ಚಂಚಲ ಸ್ವಭಾವ, ಮನಕ್ಲೇಶ, ನಿವೇಶನ ಕೊಳ್ಳುವ ಸಾಧ್ಯತೆ, ಮೂಗಿನ ಮೇಲೆ ಕೋಪ.
ವೃಷಭ: ಪರರ ಮಾತಿಗೆ ಕಿವಿ ಕೊಡಬೇಡಿ, ಮಹಿಳೆಯರಿಗೆ ವಿಶೇಷ ಲಾಭ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಡಚಣೆ.
ಮಿಥುನ: ಆರ್ಥಿಕ ವ್ಯವಹಾರಗಳಲ್ಲಿ ನಷ್ಟ, ಅನಿರೀಕ್ಷಿತ ಖರ್ಚು, ಸ್ತ್ರೀ ಲಾಭ, ರಫ್ತು ಮಾರಾಟದವರಿಗೆ ಅಲ್ಪ ಲಾಭ.
ಕಟಕ: ಬಂದು ಬಾಂಧವರ ಸಹಕಾರ, ಸ್ವಜ್ಜನ ವಿರೋಧ, ಕೋಪ ಜಾಸ್ತಿ, ಗುರು ಹಿರಿಯರಲ್ಲಿ ಭಕ್ತಿ, ಯತ್ನ ಕಾರ್ಯಾನುಕೂಲ.
ಸಿಂಹ: ಈ ದಿನ ಕಾರ್ಯಸಿದ್ಧಿ, ದಾಂಪತ್ಯದಲ್ಲಿ ಪ್ರೀತಿ, ಕುಲದೇವರ ಅನುಗ್ರಹದಿಂದ ಕಾರ್ಯಸಿದ್ಧಿ, ದೂರ ಪ್ರಯಾಣ.
ಕನ್ಯಾ: ಈ ದಿನ ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ಸಾಲ ಮರುಪಾವತಿ, ಸಮಾಜದಲ್ಲಿ ಗೌರವ, ಕೃಷಿಕರಿಗೆ ಅಲ್ಪ ಲಾಭ.
ತುಲಾ: ಈ ದಿನ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆಲಸ್ಯ ಮನೋಭಾವ, ಹಿತ ಶತ್ರು ಭಾದೆ, ಗೆಳೆಯರ ಕಷ್ಟದಲ್ಲಿ ಭಾಗಿ, ಉದ್ಯೋಗದಲ್ಲಿ ಪ್ರಗತಿ.
ವೃಶ್ಚಿಕ: ಈ ದಿನ ಆಪ್ತರಿಂದ ಸಹಾಯ, ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಸಲ್ಲದ ಅಪವಾದ, ದೇವತಾ ಕಾರ್ಯಗಳಲ್ಲಿ ಭಾಗಿ, ಮನಸ್ಸಿಗೆ ನೆಮ್ಮದಿ.
ಧನಸ್ಸು: ಈ ದಿನ ಮಾತಾಪಿತರಲ್ಲಿ ಪ್ರೀತಿ ವಾತ್ಸಲ್ಯ, ಆರೋಗ್ಯದಲ್ಲಿ ಏರುಪೇರು, ಇಷ್ಟ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಬಡ್ತಿ.
ಮಕರ: ಈ ದಿನ ವಿಪರೀತ ವ್ಯಸನ, ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ಅನಾರೋಗ್ಯ, ವಾದ ವಿವಾದಗಳಿಂದ ತೊಂದರೆ.
ಕುಂಭ: ಈ ದಿನ ಗೆಳೆಯರಿಂದ ಸಹಾಯ, ಧನ ಲಾಭ, ಚೋರ ಭಯ, ಅಕಾಲ ಭೋಜನ, ಕುತಂತ್ರದಿಂದ ಹಣ ಸಂಪಾದನೆ, ವಾಹನ ಅಪಘಾತ ಎಚ್ಚರ.
ಮೀನ: ಈ ದಿನ ಗುರುಗಳಿಂದ ಬೋಧನೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ರಾಜ ವಿರೋಧ, ವ್ಯವಹಾರದಲ್ಲಿ ಏರುಪೇರು ಎಚ್ಚರ
