ಟಿಪ್ಪು ಹುಲಿ ಅಲ್ಲ, ಇಲಿಗೆ ಇರೋ ಯೋಗ್ಯತೆನೂ ಇಲ್ಲ: ಅನಂತ್ ಕುಮಾರ್ ಹೆಗಡೆ

Public TV
1 Min Read
Tipu Sultan 1

ಕಾರವಾರ: ಕಾಂಗ್ರೆಸ್ ನವರು ಟಿಪ್ಪು ಜಯಂತಿಯನ್ನು ಆಚರಿಸಿ ಈ ದೇಶದ ಇತಿಹಾಸವನ್ನೇ ಸುಳ್ಳು ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಕಿಡಿಕಾರಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಕುರಿತು ಮಾತನಾಡಿದ ಅವರು, ಈ ದೇಶದ ಇತಿಹಾಸದಲ್ಲಿ ಅಕ್ಬರ್ ಒರ್ವ ಮಹಾಪುರುಷ, ಟಿಪ್ಪು ಹುಲಿ ಎಂದು ಹೇಳಲಾಗುತ್ತಿದೆ. ಆದರೆ ಟಿಪ್ಪುವಿಗೆ ಇಲಿಗೆ ಇರುವ ಯೋಗ್ಯತೆ ಸಹ ಇಲ್ಲ ಎಂದು ಹೇಳಿದರು.

ಅಕ್ಬರ್ ಮಹಾಪುರುಷ ಅನ್ನುವ ಇತಿಹಾಸವೇ ಸುಳ್ಳು. ಈ ದೇಶದ ಜನರಲ್ಲಿ ನಮ್ಮ ಮೈ ನಲ್ಲಿ ಹರಿಯುತ್ತಿರುವ ರಕ್ತ ರಕ್ತವೇ ಅಲ್ಲ ಚರಂಡಿ ನೀರು ಎನ್ನುವ ಸುಳ್ಳು ಇತಿಹಾಸವನ್ನ ಮನಸ್ಸಿನಲ್ಲಿ ಹೊಕ್ಕಿಸಲಾಗಿದೆ. ಕಾಂಗ್ರೆಸ್ ನವರು ಇತಿಹಾಸವನ್ನೇ ಸುಳ್ಳಾಗಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ANANTH KUMAR 5

ANANTH KUMAR 6

ANANTH KUMAR 1

ANANTH KUMAR 2

bjp mng

BLY BJP TIPPU JAYANTHI AV 3

TMK BJP 8

TMK BJP 7

TMK BJP 5

TMK BJP 6

TMK BJP 11

TMK BJP 10

JDS BJP 8 1

JDS BJP 7 1

JDS BJP 8

JDS BJP 7

amithsha bjp bng 19

BJP RALLY 1 1 1

BJP RALLY 1 2 1

BJP RALLY 1 11 1

BJP RALLY 1 2

BJP RALLY 1 1

BJP RALLY 1 5

BJP RALLY 1 12

BJP RALLY 1 11

Tipu Sultan1

Share This Article
Leave a Comment

Leave a Reply

Your email address will not be published. Required fields are marked *