ಬಾಲಿವುಡ್ ಬ್ಯೂಟಿ ಕೃತಿ ಸನೋನ್ (Kriti Sanon) ‘ಆದಿಪುರುಷ್’ (Adipurush) ಸೋಲಿನ ಬಳಿಕ ‘ಗಣಪತ್’ (Ganapath) ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ. ಟೈಗರ್ ಶ್ರಾಫ್ ನಟನೆಯ ‘ಗಣಪತ್: ಎ ಹೀರೋ ಈಸ್ ಬಾರ್ನ್’ ಕೃತಿ ನಾಯಕಿಯಾಗಿದ್ದು, ಚಿತ್ರದ ಪೋಸ್ಟರ್ ರಿವೀಲ್ ಆಗಿದೆ. ಸೀತೆಯಾಗಿ ಗಮನ ಸೆಳೆದ ನಟಿ ಈಗ ಮಾಸ್ & ಕ್ಲಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
Advertisement
ಗಣಪತಿ ಹಬ್ಬದಂದು ‘ಗಣಪತ್: ಎ ಹೀರೋ ಈಸ್ ಬಾರ್ನ್’ ಕೃತಿ ಸನೋನ್ ಲುಕ್ ರಿವೀಲ್ ಆಗಿದೆ. ಸಖತ್ ರಗಡ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ನಟಿಯ ಹೊಸ ಪ್ರಯತ್ನಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ. ಇದನ್ನೂ ಓದಿ:‘ಆದಿಪುರುಷ್’ ಸೋಲಿನ ಬಳಿಕ ಮಾಸ್ ಆಗಿ ಎಂಟ್ರಿ ಕೊಟ್ರು ಕೃತಿ ಸನೋನ್
Advertisement
View this post on Instagram
Advertisement
ಟೈಗರ್ ಶ್ರಾಫ್‌ಗೆ ಕೃತಿ ನಾಯಕಿಯಾಗಿ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ಸ್ಪೆಷಲ್ ರೋಲ್‌ನಲ್ಲಿ ನಟಿಸಿದ್ದಾರೆ. ಇದೊಂದು ಪಕ್ಕಾ ಆ್ಯಕ್ಷನ್ ಕಮ್ ಲವ್‌ಸ್ಟೋರಿಯಾಗಿದೆ. ಸಿನಿಮಾ ಕಥೆ ಕೂಡ ಭಿನ್ನವಾಗಿದೆ.
Advertisement
ಅಕ್ಟೋಬರ್ 20ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಂದಿ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.