Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಲಾಕ್‍ಡೌನ್ ಮಾಡದಿದ್ದರೆ ತಿಂಗಳಲ್ಲಿ 32 ಲಕ್ಷ ಪ್ರಕರಣ – ಸರ್ಕಾರಕ್ಕೆ ಐಐಎಸ್‍ಸಿ, ಫನ್ನಾ ಎಚ್ಚರಿಕೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಲಾಕ್‍ಡೌನ್ ಮಾಡದಿದ್ದರೆ ತಿಂಗಳಲ್ಲಿ 32 ಲಕ್ಷ ಪ್ರಕರಣ – ಸರ್ಕಾರಕ್ಕೆ ಐಐಎಸ್‍ಸಿ, ಫನ್ನಾ ಎಚ್ಚರಿಕೆ

Bengaluru City

ಲಾಕ್‍ಡೌನ್ ಮಾಡದಿದ್ದರೆ ತಿಂಗಳಲ್ಲಿ 32 ಲಕ್ಷ ಪ್ರಕರಣ – ಸರ್ಕಾರಕ್ಕೆ ಐಐಎಸ್‍ಸಿ, ಫನ್ನಾ ಎಚ್ಚರಿಕೆ

Public TV
Last updated: May 6, 2021 8:32 pm
Public TV
Share
3 Min Read
BSY B S Yediyurappa
SHARE

– ಬೀದಿಗಳಲ್ಲಿ ಜನ ಸಾಯ್ತಾರೆ ಎಚ್ಚರ!
– ಸಭೆಯ ಹಂತದಲ್ಲಿರುವ ಬಿಎಸ್‍ವೈ ಸರ್ಕಾರ

ಬೆಂಗಳೂರು: ಸರ್ಕಾರ ಜನರ ಜೀವ ಉಳಿಸೋ ದೃಷ್ಟಿಯಿಂದ ಲಾಕ್‍ಡೌನ್ ಘೋಷಿಸದೇ ಹೋದರೆ ಕರ್ನಾಟಕಕ್ಕೆ ಗಂಡಾಂತರ ತಪ್ಪಿದ್ದಲ್ಲ ಅಂತ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ ಅಭಿಪ್ರಾಯ ಪಟ್ಟಿದೆ.

ಐಐಎಸ್‍ಸಿ ಸರ್ಕಾರಕ್ಕೆ ಎಚ್ಚರಿಕೆ:
ಮೇ ಮಧ್ಯ ಭಾಗದಲ್ಲಿ ಸಕ್ರಿಯ ಕೇಸ್‍ಗಳ ಸಂಖ್ಯೆ 5 ಲಕ್ಷ ಮೀರಬಹುದು. ಜೂನ್ ಮೊದಲ ವಾರದಲ್ಲಿ ಶೇ.80ರಷ್ಟು ಸೋಂಕು ಹೆಚ್ಚಳ ಸಾಧ್ಯತೆ ಇದೆ. ದೀರ್ಘಾವಧಿ ಲಾಕ್‍ಡೌನ್‍ನಿಂದ ಮಾತ್ರ ಸೋಂಕಿನ ಪ್ರಸರಣವನ್ನು ತಡೆಯಬಹುದು. ಹೀಗಾಗಿ 15 ದಿನ ಲಾಕ್‍ಡೌನ್ ಮಾಡಿದರೆ ಪರಿಣಾಮ ಜಾಸ್ತಿ ಇರಲಿದೆ. ಏಕಾಏಕಿ ಲಾಕ್‍ಡೌನ್ ವಿನಾಯ್ತಿ ಬದಲು ಹಂತ-ಹಂತವಾಗಿ ವಿನಾಯ್ತಿ ಕೊಡಿ ಅಂತ ರಾಜ್ಯ ಸರ್ಕಾರಕ್ಕೆ ಐಐಎಸ್‍ಸಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದೆ.

lockdown 3

ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷರಾದ ಡಾ. ಪ್ರಸನ್ನ ಅವರು ಕೂಡ ಕಠಿಣ ನಿರ್ಧಾರ ಅಂತಲ್ಲ. ಜನರ ಜೀವ ಉಳಿಸೋಕೆ ಲಾಕ್‍ಡೌನ್ ಅನಿವಾರ್ಯ. ಜನರ ಜೀವ ಉಳಿದರೆ ಆರ್ಥಿಕತೆ ತನ್ನಿಂತಾನೇ ಬೂಸ್ಟ್ ಆಗುತ್ತೆ ಅಂತ ಹೇಳಿದ್ದಾರೆ.

lockdown 4

ಮಹಾರಾಷ್ಟ್ರವನ್ನೇ ಉದಾಹರಣೆ ತೆಗೆದುಕೊಳ್ಳಬೇಕು. ಬೆಂಗಳೂರು ಇರಲಿ, ಹಳ್ಳಿಗಳಲ್ಲಿ ವೇಗವಾಗಿ ಸೋಂಕು ಹರಡ್ತಿದೆ. ಹಳ್ಳಿಗಳಲ್ಲಿ ಜನರಿಗೆ ಟ್ರೀಟ್‍ಮೆಂಟ್ ಸಿಗದೆ ಬೀದಿಗಳಲ್ಲಿ ಒದ್ದಾಡಿ ಸಾವನ್ನಪ್ತಿದ್ದಾರೆ. ಈ ದೃಶ್ಯಗಳನ್ನ ನೋಡ್ತಿದರೆ ಕರುಳು ಕಿತ್ತು ಬರ್ತಿದೆ. ಮತ್ತೊಂದು ಕಡೆ ಆರೋಗ್ಯ ವಲಯದ ಮೇಲೂ ವಿಪರೀತ ಒತ್ತಡ ಆಗುತ್ತಿದೆ. ಸಿಬ್ಬಂದಿಗೂ ಸೋಂಕು ಹರಡ್ತಿದ್ದು, ಅಭಾವ ಶುರುವಾಗ್ತಿದೆ. ಹಾಗಾಗಿ, ಸರ್ಕಾರ ಆದಷ್ಟು ಬೇಗ ಸಂಪೂರ್ಣ ಲಾಕ್‍ಡೌನ್ ಘೋಷಿಸಬೇಕು. ಇದರಿಂದ ಸೋಂಕು ಹಬ್ಬೋ ವೇಗಕ್ಕೆ ಬ್ರೇಕ್ ಬೀಳುತ್ತೆ. ಸೋಂಕಿನ ಲಿಂಕ್ ಕಡಿತವಾಗಲಿಕ್ಕೆ ಸಹಕಾರ ಆಗುತ್ತೆ ಅಂತ ಡಾ. ಪ್ರಸನ್ನ ಹೇಳಿದ್ದಾರೆ.

Prasanna
ಡಾ. ಪ್ರಸನ್ನ

ಸರ್ಕಾರಕ್ಕೆ ತಜ್ಞರ ಎಚ್ಚರಿಕೆ:
ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಮರಣಮೃದಂಗ ದಿನದಿಂದ ದಿನಕ್ಕೆ ಹೆಚ್ಚಾಗ್ತಲೇ ಇದೆ. ಇವತ್ತು ಕೂಡ 49 ಸಾವಿರಕ್ಕೂ ಹೆಚ್ಚು ಸೋಂಕು, 328 ಸಾವಾಗಿದೆ. ಬೆಂಗಳೂರಿನಲ್ಲಿ 23 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಕಾಡಿದೆ. ಸಕ್ರಿಯ ಕೇಸ್‍ಗಳ ಸಂಖ್ಯೆ 5.17 ಲಕ್ಷ ದಾಟಿದೆ. ಬೆಂಗಳೂರಿನಲ್ಲೇ 3.32 ಲಕ್ಷ ಆಕ್ಟೀವ್ ಕೇಸ್‍ಗಳಿವೆ. ಸಂಪೂರ್ಣ ಲಾಕ್‍ಡೌನ್ ಮಾಡದೇ ಹೋದರೆ ಸೋಂಕು ನಿಯಂತ್ರಣ ಕಷ್ಟ. ಕಷ್ಟ ಅಂತ ತಜ್ಞರು ಕೂಡ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

lockdown 2

ಲಾಕ್‍ಡೌನ್‍ಗೆ ವಿಳಂಬ ಯಾಕೆ?:
ರಾಜ್ಯದಲ್ಲಿ ಲಾಕ್‍ಡೌನ್‍ನಂಥ ಕಠಿಣ ಕ್ರಮಕ್ಕೆ ಸರ್ಕಾರ ಮೀನಮೇಷ ಎಣಿಸ್ತಿದೆ. ನೆರೆಯ ಕೇರಳದಲ್ಲಿ ಒಂದು ವಾರಗಳ ಕಾಲ ಕಂಪ್ಲೀಟ್ ಲಾಕ್‍ಡೌನ್ ಮಾಡಿದೆ. ಮೇ 8ರಿಂದ 16ರವರೆಗೆ ಕೇರಳ ಸ್ತಬ್ಧವಾಗ್ತಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಕೂಡ ಲಾಕ್‍ಡೌನ್‍ನಿಂದಾಗಿ ಸೋಂಕಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಮುಖ ಖಂಡಿದೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಲಾಕ್‍ಡೌನ್ ಬಗ್ಗೆ ಗೊಂದಲವೋ..? ವಿಳಂಬವೋ..? ಅದ್ಯಾರು ತಡೀತಿದ್ದಾರೋ…? ಅದ್ಯಾವ ವಿಷಯಕ್ಕೆ ತಡೀತಿದ್ದಾರೋ..? ಅದ್ಯಾರ ಅಪ್ಪಣೆಗೆ ಕಾಯ್ತಿದ್ದಾರೋ..? ಗೊತ್ತಾಗ್ತಿಲ್ಲ.

DOCTOR 2

ಸಭೆಯ ಹಂತದಲ್ಲಿ ಸರ್ಕಾರ:
ನಮಗಿಂತ ಕೇರಳದಲ್ಲಿ ಕಡಿಮೆ ಸೋಂಕು, ಕಡಿಮೆ ಸಾವಿದ್ದರೂ, ಫುಲ್ ಲಾಕ್‍ಡೌನ್ ಆಗಿದೆ. ಈಗಾಗಲೇ ಲಾಕ್‍ಡೌನ್ ಜಾರಿ ವಿಚಾರದಲ್ಲಿ ದಾರಿ ತಪ್ಪಿರೋ ಸರ್ಕಾರ ಇನ್ನೂ ಚರ್ಚೆ ಹಂತದಲ್ಲಿದೆ. ಈಗ ಕೆಲಸಕ್ಕೆ ಬಾರದ ಜನತಾ ಲಾಕ್‍ಡೌನ್ ಮುಗಿಯಲು ಇನ್ನೂ 6 ದಿನ ಬಾಕಿ ಉಳಿದಿದ್ದು, ಮುಂದೆ ಏನ್ ಮಾಡಬೇಕು ಅನ್ನೋದರ ಚರ್ಚೆಗೆ ಮೇ 10ಕ್ಕೆ ಸಭೆ ಕರೆದಿದ್ದಾರೆ. 2 ವಾರಗಳ ಜನತಾ ಲಾಕ್‍ಡೌನ್‍ನಿಂದ ಆಗಿರುವ ಲಾಭಗಳ ಬಗ್ಗೆ ತಜ್ಞರ ವರದಿ ಬಗ್ಗೆ ಪರಿಶೀಲನೆ, ವಿಮರ್ಶೆ ಮಾಡಲಿದ್ದಾರೆ. ಆ ಬಳಿಕ, ಮುಖ್ಯಮಂತ್ರಿಗಳು ಅದ್ಯಾವ ತೀರ್ಮಾನ ಮಾಡ್ತಾರೋ.. ಅಷ್ಟೊತ್ತಿಗೆ ಸೋಂಕು.. ಸಾವು ಅದೆಷ್ಟು ಆಗುತ್ತೋ…? ಮುಖ್ಯಮಂತ್ರಿಗಳೇ ಬಲ್ಲರು.

TAGGED:BS YediyurappaCorona VirusCovid 19karnatakakeralaLockdownPublic TVಕರ್ನಾಟಕಕೇರಳಕೊರೊನಾ ವೈರಸ್ಕೋವಿಡ್ 19ಪಬ್ಲಿಕ್ ಟಿವಿಬಿ.ಎಸ್.ಯಡಿಯೂರಪ್ಪಲಾಕ್‍ಡೌನ್
Share This Article
Facebook Whatsapp Whatsapp Telegram

Cinema news

Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories
The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories

You Might Also Like

Mukesh Ambani Reliance Donald Trump
Latest

ಅಮೆರಿಕದಲ್ಲಿ ರಿಲಯನ್ಸ್‌ನಿಂದ ಹೊಸ ತೈಲ ಸಂಸ್ಕರಣಾ ಘಟಕ: ಟ್ರಂಪ್‌ ಘೋಷಣೆ

Public TV
By Public TV
21 minutes ago
Mandya Crime
Crime

ಹೆಂಡತಿಯ ಕಾಮದಾಟಕ್ಕೆ ಅರ್ಚಕ ಬಲಿ – ಪತ್ನಿಯ ಪ್ಲ್ಯಾನ್‌ನಂತೆ ಪ್ರಿಯಕರನಿಂದ ಕೊಲೆ, ಲವ್ವರ್ಸ್‌ ಅರೆಸ್ಟ್

Public TV
By Public TV
22 minutes ago
ಸಾಂದರ್ಭಿಕ ಚಿತ್ರ
Latest

ಇರಾನ್‌ನಿಂದ ಖಡಕ್‌ ಪ್ರತಿಕ್ರಿಯೆ – ತೈಲ ಟ್ಯಾಂಕರ್‌ ಕುರಿತ ಅಮೆರಿಕದ ಪೋಸ್ಟ್‌ ಡಿಲೀಟ್‌

Public TV
By Public TV
56 minutes ago
Punjab Accident Foreign Womem
Latest

ರಸ್ತೆ ದಾಟುವಾಗ ಕಾರು ಡಿಕ್ಕಿ – 14 ಅಡಿ ಎತ್ತರದಿಂದ ಹಾರಿ ಬಿದ್ದ ವಿದೇಶಿ ಯುವತಿ, ಸ್ಥಳದಲ್ಲೇ ಸಾವು

Public TV
By Public TV
1 hour ago
Siddaramaiah Zameer Ahmed SS Mallikarjun
Bengaluru City

ಡಿಸಿಎಂ ಡಿಕೆಶಿ ಔತಣಕೂಟದಲ್ಲಿ ಸಿಎಂ ಸಿದ್ದರಾಮಯ್ಯ ರಾಜಿ ಸಂಧಾನ!

Public TV
By Public TV
2 hours ago
LPG Gas Shortage
Bagalkot

ಕೊಲ್ಲಿ ಕಾಳಗ ಎಫೆಕ್ಟ್ – ರಾಜ್ಯದ ವಿವಿಧೆಡೆ LPG ವ್ಯತ್ಯಯ, ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?