Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ‘ಈ ಸಲ ಕಪ್ ನಮ್ದೆ’- ಆರ್‌ಸಿಬಿ ಕಪ್ ಗೆಲ್ಲೋ ಫೇವರಿಟ್ ಎನ್ನಲು ಬಲವಾದ ಕಾರಣಗಳಿವೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ‘ಈ ಸಲ ಕಪ್ ನಮ್ದೆ’- ಆರ್‌ಸಿಬಿ ಕಪ್ ಗೆಲ್ಲೋ ಫೇವರಿಟ್ ಎನ್ನಲು ಬಲವಾದ ಕಾರಣಗಳಿವೆ!

Cricket

‘ಈ ಸಲ ಕಪ್ ನಮ್ದೆ’- ಆರ್‌ಸಿಬಿ ಕಪ್ ಗೆಲ್ಲೋ ಫೇವರಿಟ್ ಎನ್ನಲು ಬಲವಾದ ಕಾರಣಗಳಿವೆ!

Public TV
Last updated: October 13, 2020 9:22 pm
Public TV
Share
2 Min Read
RCB 5
SHARE

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್‍ನ ಟಾಪ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ತಂಡದಲ್ಲಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ ಕಪ್ ಗೆಲ್ಲಲು ವಿಫಲವಾಗಿದೆ. 2009, 2011, 2016ರಲ್ಲಿ ಫೈನಲ್ ತಲುಪಿದ್ದರೂ, ಕೊನೆಯ ಹೋರಾಟದಲ್ಲಿ ಸೋಲುಂಡಿತ್ತು. ಪ್ರತಿ ಬಾರಿ ತಂಡದ ಬ್ಯಾಟಿಂಗ್ ಬಲವಾಗಿದ್ದರೂ, ಬೌಲಿಂಗ್ ಪಡೆಯ ಕುರಿತು ಟೀಕೆಗಳು ಕೇಳಿ ಬರುತ್ತಿದ್ದವು.

rcb BENGALURU

2020ರ ಟೂರ್ನಿಯಲ್ಲಿ ಟೈಟಲ್ ಗೆಲ್ಲುವ ವಿಶ್ವಾಸದಲ್ಲಿ ಕಣ್ಕಕಿಳಿದ ಕೊಹ್ಲಿ ಸೇನೆ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ. ಇದುವರೆಗೂ ಆಡಿದ ಏಳು ಪಂದ್ಯದಲ್ಲಿ ಐದರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಟಾಪ್ ಮೂರರಲ್ಲಿ ಸ್ಥಾನ ಪಡೆದಿದೆ.

ಚಾಂಪಿಯನ್ಸ್ ವಿರುದ್ಧ ಗೆಲುವು: ಈ ಬಾರಿಯ ಟೂರ್ನಿಯಲ್ಲಿ ಆರ್ ಸಿಬಿ ತಂಡ ಚಾಂಪಿಯನ್ ತಂಡಗಳಿಗೆ ಸೋಲುಣಿಸಿದ್ದು, ಮುಂಬೈ, ಚೆನ್ನೈ, ಕೋಲ್ಕತ್ತಾ ವಿರುದ್ಧ ಗೆದ್ದು ಬೀಗಿದೆ. ಸದ್ಯ ತಂಡವನ್ನು ಗಮನಿಸಿರುವ ವಿಶ್ಲೇಷಕರು ಆರ್ ಸಿಬಿ ಕಪ್ ಗೆಲ್ಲುವ ಎಲ್ಲ ಲಕ್ಷಣಗಳು ಕಾಣುತ್ತಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ipl rcb 6 e1600711871976

ಕೊಹ್ಲಿ, ಡಿವಿಲಿಯರ್ಸ್ ಸೂಪರ್ ಫಾರ್ಮ್: ಬೆಂಗಳೂರು ತಂಡದ ಬ್ಯಾಟಿಂಗ್ ಲೈನಪ್ ಬಲಿಷ್ಠವಾಗಿದ್ದು, ತಂಡಕ್ಕೆ ಆಧಾರವಾಗಿರುವ ಕೊಹ್ಲಿ, ಡಿವಿಲಿಯರ್ಸ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಇತ್ತ ಆರಂಭಿಕ ದೇವದತ್ ಪಡಿಕ್ಕಲ್ ತಂಡಕ್ಕೆ ಭರವಸೆಯ ಆಟಗಾರನಾಗಿ ನಿಂತಿರುವುದು ಮತ್ತಷ್ಟು ಬಲ ನೀಡಿದೆ. ಕೊಹ್ಲಿ ವಿಫಲವಾದರೂ ಆರ್ ಸಿಬಿ ತಂಡ 200 ರನ್ ಗಳಿಸಿತ್ತು ಎಂಬುವುದು ತಂಡದ ಬ್ಯಾಟಿಂಗ್ ಬಲಕ್ಕೆ ಸಾಕ್ಷಿಯಾಗಿದೆ.

RCB VS KKR

ಸುಂದರ್, ಶಿವಂ ದುಬೆ, ಕ್ರಿಸ್ ಮೋರಿಸ್ ಬ್ಯಾಟಿಂಗ್‍ನಲ್ಲಿ ಉತ್ತಮ ಡೆಪ್ತ್ ಕಾಣುತ್ತಿದ್ದು, ಇದರಲ್ಲಿ ಯಾವುದೇ ಇಬ್ಬರು ಆಟಗಾರರು ಉತ್ತಮ ಪ್ರದರ್ಶನ ನೀಡಿದರೂ ತಂಡಕ್ಕೆ ಗೆಲುವು ನಿಶ್ಚಿತ ಎಂದು ಹೇಳಬಹುದು. ಉತ್ತಮ ಪ್ರಾರಂಭ ಲಭಿಸಿದರೇ ಭಾರೀ ಸ್ಕೋರ್ ಗಳಿಸುವ ಸಾಮಥ್ರ್ಯ ಹೊಂದಿದ್ದು, ಮುಂದಿನ ಪಂದ್ಯಗಳಲ್ಲೂ ಇದೇ ಪ್ರದರ್ಶನವನ್ನು ಮುಂದುವರಿಸಿದರೆ ಆರ್ ಸಿಬಿ ಟೈಟಲ್ ಬರ ದೂರವಾಗಲಿದೆ.

KOHLI RCB

ಬೌಲಿಂಗ್ ಕಾಂಬಿನೇಷನ್: ಪ್ರತಿ ಬಾರಿ ಬೌಲಿಂಗ್ ವಿಭಾಗದಲ್ಲಿ ಎಡವುತ್ತಿದ್ದ ಆರ್ ಸಿಬಿ, ಈ ಬಾರಿ ಉತ್ತಮ ಬೌಲಿಂಗ್ ಕಾಂಬಿನೇಷನ್ ಹೊಂದಿದೆ. ಇದುವರೆಗೂ ಎರಡು ಪಂದ್ಯಗಳಲ್ಲಿ ಸೋಲುಂಡರೂ ಕ್ರಿಸ್ ಮೋರಿಸ್ ಆಗಮನದೊಂದಿಗೆ ಬೌಲಿಂಗ್ ಪಡೆಗೆ ಮತ್ತಷ್ಟು ಶಕ್ತಿ ಲಭಿಸಿದೆ. ಡೆತ್ ಓವರ್ ಗಳಲ್ಲಿಯೂ ಬೌಲರ್ ಗಳು ವಿಕೆಟ್ ಪಡೆದು ಎದುರಾಳಿಗಳ ರನ್ ವೇಗಕ್ಕೆ ಕಡಿವಾಣ ಹಾಕುತ್ತಿದ್ದು, ಸೈನಿ, ಉದಾನಾ, ಸಿರಾಜ್ ಉತ್ತಮ ದಾಳಿ ನಡೆಸುತ್ತಿದ್ದಾರೆ. ಸ್ಪಿನ್ನರ್ ಗಳಾದ ಸುಂದರ್, ಚಹಲ್ ತಂಡದ ಪ್ರಮುಖ ಆಸ್ತ್ರಗಳಾಗಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಈ ಮ್ಯಾಜಿಕ್ ಮುಂದುವರಿದರೆ ಕೊಹ್ಲಿ ಸೇನೆಗೆ ಗೆಲುವು ಖಚಿತ.

rcb 3

ಕ್ರೀಡಾಂಗಣದಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡಲು ಕೋಚ್ ಹಾಗೂ ಸಿಬ್ಬಂದಿಯು ಶ್ರಮವೂ ಅಷ್ಟೇ ಮುಖ್ಯವಾಗಿರುತ್ತದೆ. ಹಿಂದಿನ ಆವೃತ್ತಿಯಲ್ಲಿ ಮುಂಬೈ, ಚೆನ್ನೈ ತಂಡಗಳ ಗೆಲುವು ಹಾಗೂ ಯುವ ಆಟಗಾರರಿಂದಲೇ ಕೂಡಿರುವ ಡೆಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲು ಸಿಬ್ಬಂದಿಯ ಕಾರ್ಯ ಪ್ರಮಖವಾಗಿತ್ತು. ಈ ಬಾರಿ ಟೂರ್ನಿಯಲ್ಲಿ ಬೆಂಗಳೂರು ತಂಡ ಹೊಸ ಕೋಚ್ ಸಿಬ್ಬಂದಿಯೊಂದಿಗೆ ಕಣಕ್ಕಿಳಿದಿತ್ತು. ಮೈಕ್ ಹನ್ಸಿನ್ ಆರ್ ಸಿಬಿ ತಂಡ ಪರ ಪಂದ್ಯದ ಗೆಲುವು ಉತ್ತಮ ವ್ಯೂಹಗಳನ್ನು ರಚಿಸುತ್ತಿದ್ದು, ಆಟಗಾರರಲ್ಲಿ ಉತ್ತಮ ಬಾಂಧವ್ಯ ಬೆಳೆಯಲು ಕಾರಣರಾಗಿದ್ದಾರೆ ಎನ್ನಬಹುದು. ಅದರಲ್ಲೂ ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಪ್ರತಿ ಬ್ಯಾಟ್ಸ್ ಮನ್‍ಗೆ ತಕ್ಕಂತೆ ಬೌಲಿಂಗ್ ವ್ಯೂಹ ರಚಿಸಲು ಯಶಸ್ವಿಯಾಗಿದ್ದರು. ಮುಂದಿನ ಪಂದ್ಯದಲ್ಲಿ ಅವರ ಯೋಜನೆಗಳು ಮತ್ತಷ್ಟು ಪ್ರಮುಖವಾಗಿವೆ.

ipl rcb 6 e1600711871976

TAGGED:IPL 2020kohliPublic TVrcbRoyal Challengers Bangaloreಆರ್ ಸಿಬಿಐಪಿಎಲ್ 2020ಕೊಹ್ಲಿಪಬ್ಲಿಕ್ ಟಿವಿರಾಯಲ್ ಚಾಲೆಂಜರ್ಸ್ ಬೆಂಗಳೂರು
Share This Article
Facebook Whatsapp Whatsapp Telegram

Cinema news

The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories

You Might Also Like

big bulletin 08 March 2026 part 1
Big Bulletin

ಬಿಗ್‌ ಬುಲೆಟಿನ್‌ 08 March 2026 ಭಾಗ-1

Public TV
By Public TV
3 minutes ago
big bulletin 08 March 2026 part 2
Big Bulletin

ಬಿಗ್‌ ಬುಲೆಟಿನ್‌ 08 March 2026 ಭಾಗ-2

Public TV
By Public TV
5 minutes ago
big bulletin 08 March 2026 part 3
Big Bulletin

ಬಿಗ್‌ ಬುಲೆಟಿನ್‌ 08 March 2026 ಭಾಗ-3

Public TV
By Public TV
6 minutes ago
Nepal Election Balendra Shah
Latest

ನೇಪಾಳ ಚುನಾವಣೆ – 50,000 ಮತಗಳ ಅಂತರದಲ್ಲಿ ಬಲೇಂದ್ರ ಶಾ ಭರ್ಜರಿ ಗೆಲುವು

Public TV
By Public TV
13 minutes ago
Team India
Cricket

4 ವಿಶ್ವದಾಖಲೆಯೊಂದಿಗೆ ವಿಶ್ವಚಾಂಪಿಯನ್‌ – ಇತಿಹಾಸ ಬರೆದ ಟೀಂ ಇಂಡಿಯಾ

Public TV
By Public TV
16 minutes ago
Narendra Modi Ring Metro Delhi
Latest

ದೇಶದ ಮೊದಲ ‘ರಿಂಗ್ ಮೆಟ್ರೋ’ ಉದ್ಘಾಟಿಸಿದ ಮೋದಿ

Public TV
By Public TV
44 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?