Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹೊಸ ವರ್ಷಕ್ಕೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ-ಕರ್ನಾಟಕ ಮತದಾರರ ಮನದಾಳದ ಉತ್ತರ ಇಲ್ಲಿದೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಹೊಸ ವರ್ಷಕ್ಕೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ-ಕರ್ನಾಟಕ ಮತದಾರರ ಮನದಾಳದ ಉತ್ತರ ಇಲ್ಲಿದೆ

Bengaluru City

ಹೊಸ ವರ್ಷಕ್ಕೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ-ಕರ್ನಾಟಕ ಮತದಾರರ ಮನದಾಳದ ಉತ್ತರ ಇಲ್ಲಿದೆ

Public TV
Last updated: January 1, 2018 10:36 pm
Public TV
Share
3 Min Read
Megha Survey F
SHARE

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಇಂದು, ಸಮೀಕ್ಷೆ ಮೊದಲ ಭಾಗವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸ್ತಿದ್ದೇವೆ. ಮೊದಲ ಕಂತಿನಲ್ಲಿ ಹೈದ್ರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಮತದಾರರ ಮನದಾಳ ಹೇಗಿದೆ ಅಂತ ಹೇಳುತ್ತಿದ್ದೇವೆ. ಈ ಎರಡೂ ಭಾಗಗಳಲ್ಲಿ ಪಬ್ಲಿಕ್‍ಟಿವಿ ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟು, ಅಭಿಪ್ರಾಯ ಸಂಗ್ರಹಿಸಿದೆ. ಈಗ ಚುನಾವಣೆ ನಡೆದ್ರೆ ಮತದಾರನ ಒಲವು ಯಾರ ಪರವಾಗಿವೆ ಅನ್ನೋದು ಈ ಕೆಳಗಿನಂತಿದೆ.

ಸಾಮಾನ್ಯ ಪ್ರಶ್ನೆಗಳು:
1. ಗುಜರಾತ್ ಫಲಿತಾಂಶ ಯಾವ ಪಕ್ಷಕ್ಕೆ ಮತ ಹಾಕಬೇಕು ಎಂಬುದನ್ನು ನಿರ್ಧರಿಸುತ್ತಾ..?
ಹೌದು-35.55%
ಇಲ್ಲ-53.32%
ಗೊತ್ತಿಲ್ಲ-11.13%

SURVEY 1 1

 

2. ರಾಜ್ಯ ಸರ್ಕಾರದ ಯಾವ ಯೋಜನೆ ನಿಮಗೆ ಹೆಚ್ಚು ತೃಪ್ತಿ ತಂದಿದೆ..?
ಅನ್ನ ಭಾಗ್ಯ-60.0%
ಕ್ಷೀರ ಭಾಗ್ಯ-11.3%
ಶಾದಿ ಭಾಗ್ಯ-5.4%
ವಿದ್ಯಾಸಿರಿ-9.3%
ಮೇಲಿನ ಯಾವುದೂ ಅಲ್ಲ-13.3%
ಇತರೆ-0.7%

Megha Survey 1

 

3. ಸಿದ್ದರಾಮಯ್ಯ ಸರ್ಕಾರ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದೆಯಾ..?
ಎಲ್ಲ ಪೂರೈಸಿದೆ-35.6%
ಸ್ವಲ್ಪ ಮಟ್ಟಿಗೆ-39.4%
ಬಹುತೇಕ ಪೂರೈಸಿದೆ-22.9%
ಏನೂ ಹೇಳಲ್ಲ-2.2%

Megha Survey 16 1

 

4. ಇಂದಿರಾ ಕ್ಯಾಂಟೀನ್ ಬಗ್ಗೆ ನಿಮ್ಮ ಅಭಿಪ್ರಾಯವೇನು..?
ಉತ್ತಮ-29.99%
ಉತ್ತಮ ಯೋಜನೆ, ಕಳಪೆ ನಿರ್ವಹಣೆ-13.82%
ಚುನಾವಣಾ ಗಿಮಿಕ್-16.40%
ಏನೂ ಹೇಳಲ್ಲ-39.78%

Megha Survey 15 1

 

5. ಸಿದ್ದರಾಮಯ್ಯ ಸರ್ಕಾರದ ಇಷ್ಟಪಡದೇ ಇರುವ ಅಂಶ ಯಾವುದು..?
ಜನರ ಬಗ್ಗೆ ಕಾಳಜಿಯಿಲ್ಲ-38.10%
ಜಾತಿ ಆಧಾರಿತ ಆಡಳಿತ-34.80%
2013ರಿಂದ ಅಭಿವೃದ್ಧಿ ಇಲ್ಲ-19.79%
ಎಲ್ಲವೂ ಕೆಟ್ಟದ್ದು-7.31%

Megha Survey 14 1

 

6. ಕಳೆದ 4 ವರ್ಷಗಳಲ್ಲಿ ವಿಪಕ್ಷಗಳು ಸೂಕ್ತವಾಗಿ ಕಾರ್ಯನಿರ್ವಹಣೆ ಮಾಡಿವೆಯೇ ..?
ಹೌದು-51.69%
ಇಲ್ಲ-41.62%
ಏನೂ ಹೇಳಲ್ಲ-6.69%

Megha Survey 13 1

 

 

7. ಆಂತರಿಕ ಕಚ್ಚಾಟ ಬಿಜೆಪಿಗೆ ಪ್ರತಿಕೂಲ ಬೀರುತ್ತಾ..?
ಹೌದು-57.19%
ಇಲ್ಲ-34.87%
ಏನೂ ಹೇಳಲ್ಲ-6.69%

Megha Survey 12 1

 

8. ಹಗರಣಗಳು ಸಿಎಂ ಸಿದ್ದರಾಮಯ್ಯ ಇಮೇಜ್ ಮೇಲೆ ಋಣಾತ್ಮಕ ಪರಿಣಾಮ ಬೀರಿದೆಯಾ..?
ಹೌದು-53.76%
ಇಲ್ಲ-37.20%
ಏನೂ ಹೇಳಲ್ಲ-9.04%

Megha Survey 11 1

 

8ಎ. ಈ ಕೆಳಗಿನ ಯಾವ ಹಗರಣ / ವಿಚಾರಗಳು ಸಿದ್ದರಾಮಯ್ಯ ಇಮೇಜ್ ಮೇಲೆ ಹೆಚ್ಚು ಪರಿಣಾಮ ಬೀರಿವೆ..?
ಹ್ಯೂಬ್ಲೋಟ್ ವಾಚ್ ಹಗರಣ-7.69%
ಡಿಕೆ ರವಿ / ಗಣಪತಿ ಆತ್ಮಹತ್ಯೆ-31.84%
ಪರಮೇಶ್ವರ ನಾಯ್ಕ್ ಪ್ರಕರಣ-2.96%
ಮೇಟಿ ಲೈಂಗಿಕ ಹಗರಣ-6.71%
ಡಿಕೆ ಶಿವಕುಮಾರ್ ಐಟಿ ದಾಳಿ-6.91%
ಮೇಲಿನ ಎಲ್ಲ ವಿಚಾರ-30.56%
ಏನೂ ಹೇಳಲ್ಲ-12.96%
ಇತರೆ-0.37%

Megha Survey 10 1

 

9. ನಿಮ್ಮ ಮತದಾನದ ಮೇಲೆ ಪ್ರಭಾವ ಬೀರುವ ಪ್ರಮುಖ ವಿಷಯ ಯಾವುದು..?
ನೋಟ್ ಬ್ಯಾನ್-13.72%
ಜಿಎಸ್‍ಟಿ-15.34%
ರಾಜ್ಯ ಸರ್ಕಾರದ ಭ್ರಷ್ಟಾಚಾರ-10.85%
ಸ್ಥಳೀಯ ಶಾಸಕರ ಭ್ರಷ್ಟಾಚಾರ-13.02%
ಸಿಎಂ ಉತ್ತಮ ಕಾರ್ಯಕ್ಷಮತೆ-16.22%
ಸಿಎಂ ಸಿದ್ದರಾಮಯ್ಯ ಕಳಪೆ ಪ್ರದರ್ಶನ-15.45%
ಬೆಲೆ ಏರಿಕೆ-7.44%
ಉದ್ಯೋಗವಕಾಶ ಕೊರತೆ-4.65%
ಏನೂ ಹೇಳಲ್ಲ/ಇತರೆ-3.31%

Megha Survey 9

 

ಮುಂಬೈ ಕರ್ನಾಟಕದ ಪ್ರಶ್ನೆಗಳು:
1. ಲಿಂಗಾಯತ ಪ್ರತೇಕ ಧರ್ಮದಿಂದ ಕಾಂಗ್ರೆಸ್‍ಗೆ ಹೆಚ್ಚು ಮತ ಗಳಿಕೆಗೆ ಅವಕಾಶ ಸಿಗುತ್ತಾ..?
ಕಾಂಗ್ರೆಸ್‍ಗೆ ಲಾಭದಾಯಕ- 45.11%
ಕಾಂಗ್ರೆಸ್‍ಗೆ ನಷ್ಟ- 23.95%
ಬಿಜೆಪಿಗೆ ಲಾಭ- 11.47%
ಬಿಜೆಪಿಗೆ ನಷ್ಟ- 10.44%
ರಾಜಕೀಯ, ಧರ್ಮದ ಮಿಶ್ರಣ ತಪ್ಪು-6.34%
ಏನೂ ಹೇಳಲ್ಲ-2.42%

Megha Survey 5

2. ರಾಜ್ಯ ಸರ್ಕಾರ ಮಹದಾಯಿ ವಿಚಾರವನ್ನು ಸೂಕ್ತವಾಗಿ ನಿರ್ವಹಿಸಿದೆ ಎಂದು ಭಾವಿಸುವಿರಾ..?
ಹೌದು-35.04%
ಇಲ್ಲ-55.27%
ಏನೂ ಹೇಳಲ್ಲ-9.69%

Megha Survey 7

ಹೈದ್ರಾಬಾದ್ ಕರ್ನಾಟಕದ ಪ್ರಶ್ನೆ
1. ಲಿಂಗಾಯತ ಪ್ರತ್ಯೇಕ ಧರ್ಮದಿಂದ ಕಾಂಗ್ರೆಸ್‍ಗೆ ಹೆಚ್ಚು ಮತ ಗಳಿಕೆಗೆ ಅವಕಾಶ ಸಿಗುತ್ತಾ..?
ಕಾಂಗ್ರೆಸ್‍ಗೆ ಲಾಭದಾಯಕ-38.34%
ಕಾಂಗ್ರೆಸ್‍ಗೆ ನಷ್ಟ-16.38%
ಬಿಜೆಪಿಗೆ ಲಾಭ-1.93%
ಬಿಜೆಪಿಗೆ ನಷ್ಟ-12.72%
ರಾಜಕೀಯ, ಧರ್ಮದ ಮಿಶ್ರಣ ತಪ್ಪು-7.71%
ಏನೂ ಹೇಳಲ್ಲ-22.93%

Megha Survey 8

 

* ಇಂದೇ ಚುನಾವಣೆ ನಡೆದರೆ ನೀವು ಯಾವ ಪಕ್ಷಕ್ಕೆ ಮತ ಹಾಕುತ್ತೀರಿ..?
1. ಹೈದ್ರಾಬಾದ್ ಕರ್ನಾಟಕ- 40 ಕ್ಷೇತ್ರ
ಕಾಂಗ್ರೆಸ್-45.28%
ಬಿಜೆಪಿ-29.87%
ಜೆಡಿಎಸ್-13.87%
ಇತರೆ/ನೋಟಾ-10.98%

 

2. ಮುಂಬೈ ಕರ್ನಾಟಕ-50 ಕ್ಷೇತ್ರ
ಕಾಂಗ್ರೆಸ್-43.94%
ಬಿಜೆಪಿ-41.79%
ಜೆಡಿಎಸ್-10.35%
ಇತರೆ-ನೋಟಾ-3.92%

 

ಇನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಸರ್ಕಾರ ಅಧಿಕಾರ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳಲು ಮಂಗಳವಾರ ಸಂಜೆ 7 ಗಂಟೆಗೆ ಪಬ್ಲಿಕ್ ಟಿವಿ ವೀಕ್ಷಿಸಿ.

Megha Survey 2

TAGGED:ಕರ್ನಾಟಕ ವಿಧಾನಸಭಾ ಚುನಾವಣೆಕಾಂಗ್ರೆಸ್ಚುನಾವಣೆ 2018ಚುನಾವಣೆ ಪೂರ್ವ ಸಮೀಕ್ಷೆಜೆಡಿಎಸ್ಪಬ್ಲಿಕ್ ಟಿವಿ ಸರ್ವೆಬಿಜೆಪಿ
Share This Article
Facebook Whatsapp Whatsapp Telegram

Cinema news

Century Gowda
ತಿಥಿ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ ನಿಧನ
Cinema Latest Mandya Sandalwood Top Stories
Spandana Somanna
BBK 12 | ಬಿಗ್‌ ಬಾಸ್‌ ಮನೆಯಿಂದ ಸ್ಪಂದನಾ ಔಟ್‌
Cinema Latest Main Post TV Shows
Love Mocktail 3 Darling Krishna
ಜಾಹೀರಾಯ್ತು ಲವ್ ಮಾಕ್ಟೇಲ್ 3 ಬಿಡುಗಡೆ ದಿನಾಂಕ!
Cinema Latest Sandalwood Top Stories
yash mother pushpa compound demolition
ನಾವು ಒತ್ತುವರಿ ಮಾಡಿಲ್ಲ, ಕಾನೂನು ಪ್ರಕಾರ ಜಾಗ ಪಡೆದಿದ್ದೇವೆ: ಯಶ್‌ ತಾಯಿ ರಿಯಾಕ್ಷನ್‌
Cinema Hassan Latest Sandalwood Top Stories

You Might Also Like

Monkeys
Districts

ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ 11 ಕೋತಿಗಳ ನಿಗೂಢ ಸಾವು – ವಿಷ ಪ್ರಾಶನ ಶಂಕೆ

Public TV
By Public TV
1 minute ago
Umar Khalid Sharjeel Imam 1
Court

ಐವರಿಗೆ ನೀಡಿ ಉಮರ್‌ ಖಾಲಿದ್‌, ಶಾರ್ಜಿಲ್‌ಗೆ ಸುಪ್ರೀಂ ಜಾಮೀನು ನೀಡದ್ದು ಯಾಕೆ?

Public TV
By Public TV
8 minutes ago
umar khalid sharjeel imam
Court

ಉಮರ್ ಖಾಲಿದ್, ಶಾರ್ಜೀಲ್ ಇಮಾಮ್‌ ಜಾಮೀನು ಅರ್ಜಿ ವಜಾ

Public TV
By Public TV
22 minutes ago
HC Balakrishna
Districts

ಮಾಗಡಿ ತಹಶೀಲ್ದಾರ್‌ಗೆ ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದಿದ್ದ ಶಾಸಕ ಬಾಲಕೃಷ್ಣ ಕ್ಷಮೆಯಾಚನೆ

Public TV
By Public TV
45 minutes ago
Earthquake General Photo
Latest

ಅಸ್ಸಾಂನಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ – ಮನೆಯಿಂದ ಹೊರಗೆ ಓಡಿದ ಜನ

Public TV
By Public TV
1 hour ago
Madhusri
Crime

ಸುಳ್ಯ | ರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿ ಮಗು ಕೆರೆಯಲ್ಲಿ ಶವವಾಗಿ ಪತ್ತೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?