ಬಿಗ್ಬಾಸ್ (Bigg Boss) ಮನೆಯಲ್ಲಿ ಮಹರಾಣಿ ಪಟ್ಟಕ್ಕಾಗಿ ಹೋರಾಡುತ್ತಿದ್ದ ಮೂವರು ಇದೀಗ ಕಳಪೆಯಾಗಿ ಜೈಲುಪಾಲಾಗಿದ್ದಾರೆ.
ಸೌಂದರ್ಯ, ಗಾನವಿ ಮತ್ತು ಆಸಿಯಾ ಈ ವಾರದ ಆರಂಭದಲ್ಲಿ ಮಹಾರಾಣಿ ಪಟ್ಟಕ್ಕಾಗಿ ಹೋರಾಡುತ್ತಿದ್ದರು. ಆದರೆ ಇದೀಗ ಮನೆಯವರ ಆಯ್ಕೆಯಂತೆ ಮೂವರು ಜೈಲಿನ ಕಡೆ ಮುಖಮಾಡಿದ್ದಾರೆ. ಇದನ್ನೂ ಓದಿ:ಮಂಜ-ಮಂಜಿ ನಡುವೆ ನಾಮಿನೇಷನ್ ಬಿರುಕು: ಗಾನವಿ ಸ್ನೇಹ ಮಾಡಿದವ್ರ ಬೆನ್ನಿಗೆ ಚೂರಿ ಪಕ್ಕನಾ?
ಕಳಪೆ ಆಯ್ಕೆಯಲ್ಲಿ ಮನೆಯವರ ಒಮ್ಮತ!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/1s3nN1WkfE
— Colors Kannada (@ColorsKannada) November 20, 2026
ಕಳಪೆ ಆಯ್ಕೆಯಲ್ಲಿ ಕಿರಣ್ ಶಾಸ್ತಿç ಅವರು ನಾನು ಆಸಿಯಾ, ಗಾನವಿ ಹಾಗೂ ಸೌಂದರ್ಯ ಶೆಟ್ಟಿ ಮೂವರನ್ನು ಜೈಲಿಗೆ ಕಳಿಸಲು ಇಚ್ಛಿಸುತ್ತೇನೆ ಎಂದು ಹೇಳುತ್ತಾರೆ. ಆಗ ಮನೆಯವರೆಲ್ಲರ ಒಪ್ಪಿಗೆಯೊಂದಿಗೆ ಸದಸ್ಯರೆಲ್ಲರು ಸೇರಿ ಮೂವರನ್ನು ಜೈಲಿಗೆ ಕಳಿಸುತ್ತಾರೆ. ಬಿಗ್ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂವರು ಸದಸ್ಯರು ಜೈಲಿಗೆ ಹೋಗಿದ್ದಾರೆ.
ಯಾರೂ ನಿರೀಕ್ಷಿಸದ Twist!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKEngage https://t.co/D5tPe1OW6P
— Colors Kannada (@ColorsKannada) November 20, 2026
ಇನ್ನೂ ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಆದವರು ಜೈಲು ಪಾಲಾಗಿದ್ದಾರೆ. ಈ ವಾರ ಮಹಾರಾಣಿ ಪಟ್ಟಕ್ಕೇರಲು ಮೂವರು ಯುವರಾಣಿಯರು ಪರಸ್ಪರ ಹೋರಾಡಿದ್ದರು. ಆದರೆ ಈ ವಾರ ಗಾನವಿ ಮಹಾರಾಣಿ ಪಟ್ಟಕ್ಕೇರಿದ್ದು ಹಾಗೂ ಮನೆಯ ಕ್ಯಾಪ್ಟನ್ ಆಗಿದ್ದರು. ಆದರೆ ಮನೆಯವರ ಆಯ್ಕೆಯಂತೆ ಮಹಾರಾಣಿ ಹಾಗೂ ಕ್ಯಾಪ್ಟನ್ ಪಟ್ಟವನ್ನು ಬಿಟ್ಟು ಜೈಲು ಪಾಲಾಗಿದ್ದಾರೆ.ಇದನ್ನೂ ಓದಿ: ಟಾಸ್ಕ್ ಮತ್ತೆ ರದ್ದು; ಉಸ್ತುವಾರಿ ಮಂಜ ವಿರುದ್ಧ ಸ್ಪರ್ಧಿಗಳು ಗರಂ
