ರಾಹುಕಾಲ – 03:24 ರಿಂದ 04:56
ಗುಳಿಕಕಾಲ – 12:20 ರಿಂದ 01:52
ಯಮಗಂಡಕಾಲ – 09:16 ರಿಂದ 10:48
ವಾರ : ಮಂಗಳವಾರ
ತಿಥಿ : ದ್ವಾದಶಿ
ನಕ್ಷತ್ರ : ಪುಷ್ಯ
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಕೃಷ್ಣ ಪಕ್ಷ
ಮೇಷ: ಭೂ ಲಾಭ , ಕಾರ್ಯಸಿದ್ಧಿ, ಮಾತಿನ ಮೇಲೆ ಹಿಡಿತವಿರಲಿ, ನಿಮ್ಮ ಶ್ರಮಕ್ಕೆ ತಕ್ಕ ಫಲ, ವೈರಿಗಳಿಂದ ದೂರವಿರಿ.
ವೃಷಭ: ದಿನಸಿ ವ್ಯಾಪಾರಿಗಳಿಗೆ ಲಾಭ, ಕುಟುಂಬ ಸೌಖ್ಯ, ಪ್ರತಿಷ್ಠಿತ ಜನರ ಪರಿಚಯ, ಬಾಕಿ ವಸೂಲಿ, ಸಲ್ಲದ ಅಪವಾದ.
ಮಿಥುನ: ಈ ದಿನ ಚೋರ ಭಯ, ಯತ್ನ ಕಾರ್ಯಗಳಲ್ಲಿ ಜಯ, ವ್ಯವಹಾರದಲ್ಲಿ ದೃಷ್ಟಿ ದೋಷ, ಉದರಭಾದೆ, ಅಧಿಕ ಕೋಪ.
ಕಟಕ: ಈ ದಿನ ವಿದೇಶ ಪ್ರಯಾಣ, ಕೃಷಿಕರಿಗೆ ನಷ್ಟ, ಎಲ್ಲಿ ಹೋದರು ಅಶಾಂತಿ, ವಿಪರೀತ ಹಣವ್ಯಯ, ನಾನಾ ರೀತಿಯ ದುಃಖ.
ಸಿಂಹ: ಹಣ ಬಂದರೂ ಉಳಿಯುವುದಿಲ್ಲ, ನಂಬಿಕೆ ದ್ರೋಹ, ಮನಕ್ಲೇಶ, ವಿದ್ಯಾರ್ಥಿಗಳಲ್ಲಿ ಮುನ್ನಡೆ, ತಾಳ್ಮೆ ಅಗತ್ಯ.
ಕನ್ಯಾ: ನೂತನ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಪಾಪ ಬುದ್ಧಿ, ಶೀತ ಸಂಬಂಧ ಖಾಯಿಲೆ,ಹಿತೈಷಿಗಳಿಂದ ಸಲಹೆ, ಕೋಪ ಜಾಸ್ತಿ.
ತುಲಾ: ಈ ದಿನ ಕುಟುಂಬದಲ್ಲಿ ನೆಮ್ಮದಿ, ಆಪ್ತರ ಹಿತನುಡಿ, ಅನಾವಶ್ಯಕ ಖರ್ಚು, ಕುತಂತ್ರದಿಂದ ಹಣ ಸಂಪಾದನೆ, ಸ್ತ್ರೀ ಸೌಖ್ಯ.
ವೃಶ್ಚಿಕ: ಸರ್ಕಾರಿ ಕೆಲಸದಲ್ಲಿ ಒತ್ತಡ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಿತ್ರರಿಂದ ಸಹಾಯ, ಕೃಷಿಕರಿಗೆ ಅಲ್ಪ ಆದಾಯ.
ಧನಸ್ಸು: ಈ ದಿನ ಸಮಾಜದಲ್ಲಿ ಗೌರವ, ಔತಣ ಕೂಟಗಳಲ್ಲಿ ಭಾಗಿ, ಸುಖ ಭೋಜನ, ದೇವತಾ ಕಾರ್ಯ, ಕುಟುಂಬದಲ್ಲಿ ನೆಮ್ಮದಿ, ಧನ ಲಾಭ.
ಮಕರ: ಈ ದಿನ ಅನಗತ್ಯ ಹಸ್ತಕ್ಷೇಪ, ಉದ್ಯೋಗ ಪ್ರಾಪ್ತಿ, ಸ್ತ್ರೀಯರಿಗೆ ನೆಮ್ಮದಿ, ಅಪರಿಚಿತರಿಂದ ದೂರವಿರಿ, ಆಲಸ್ಯ ಮನೋಭಾವ.
ಕುಂಭ: ಈ ದಿನ ಆತ್ಮೀಯರಲ್ಲಿ ಪ್ರೀತಿ, ಶರೀರದಲ್ಲಿ ತಳಮಳ, ಸಾಲಭಾದೆ, ದೂರ ಪ್ರಯಾಣ, ಸಕಾಲದಲ್ಲಿ ಕೆಲಸ ಆಗುವುದಿಲ್ಲ, ಸಾಮಾನ್ಯ ಸೌಖ್ಯ ದಕ್ಕೆ.
ಮೀನ: ಈ ದಿನ ಸಂಕಷ್ಟ ಹೆಚ್ಚಾಗುವುದು, ರೋಗಭಾದೆ, ಅನಿರೀಕ್ಷಿತ ಲಾಭ, ದಾಯಾದಿ ಕಲಹ, ಮಾತಿನ ಮೇಲೆ ನಿಗಾ ಇರಲಿ.
