– ಪತಿ ವಿಡಿಯೋ ಕಾಲ್‌ನಲ್ಲಿದ್ದಾಗಲೇ ಆತ್ಮಹತ್ಯೆ
ಆನೇಕಲ್: ರಾಯಸಂದ್ರದಲ್ಲಿ (Rayasandra) ಪತಿಯ (Husband) ಅಕ್ರಮ ಸಂಬಂಧಕ್ಕೆ ಬೇಸತ್ತು ಮಹಿಳೆಯೊಬ್ಬಳು 7 ತಿಂಗಳ ಹಸುಗೂಸಿನ ಮುಂದೆಯೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸಾನಿಕ ಗೌಡ ಆತ್ಮಹತ್ಯೆಗೆ ಶರಣಾದ ಮಹಿಳೆ. ಪರಪ್ಪನ ಅಗ್ರಹಾರ ಬಳಿಯ ರಾಯಸಂದ್ರದ ತವರು ಮನೆಗೆ ತೆರಳಿದ್ದ ಮಹಿಳೆ, ಪತಿ ಶರಣ್ ಗೌಡನಿಗೆ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದ ಎರಡು ವರ್ಷದ ಹಿಂದಷ್ಟೇ ಇವರ ಮದುವೆಯಾಗಿತ್ತು. ಇದನ್ನೂ ಓದಿ: SBI ಮ್ಯಾನೇಜರ್ ಮೇಲೆ ಕರುಣಾನಿಧಿ ಮೊಮ್ಮಗಳಿಂದ ಹಲ್ಲೆ – ವಿಡಿಯೋ ವೈರಲ್
ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 42 ಲಕ್ಷ ಮೌಲ್ಯದ ಚಿನ್ನ, ನಗದು ಕಳ್ಳತನ; 68 ಕೇಸ್‌ಗಳ ಖತರ್ನಾಕ್ ಸೇರಿ 3 ಅಂತರರಾಜ್ಯ ಕಳ್ಳರ ಬಂಧನ
