ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ಶರತ್
ಮಾಸ: ಕಾರ್ತಿಕ
ಪಕ್ಷ: ಶುಕ್ಲ
ತಿಥಿ: ತದಿಗೆ
ನಕ್ಷತ್ರ: ಜ್ಯೇಷ್ಠಾ
ರಾಹುಕಾಲ: 1:34 – 3:01
ಗುಳಿಕಕಾಲ: 9:13 – 10:40
ಯಮಗಂಡಕಾಲ: 6:20 – 7:46
ಮೇಷ: ನಿವೃತ್ತ ನೌಕರರಿಗೆ ಶುಭ, ಅವಕಾಶಗಳ ಸದುಪಯೋಗಪಡಿಸಿಕೊಳ್ಳಿ, ಮಾತಿನಲ್ಲಿ ಒರಟು.
ವೃಷಭ: ಆದಾಯದಲ್ಲಿ ಏರಿಕೆ, ಪೌರೋಹಿತ್ಯದಲ್ಲಿ ಶುಭ, ಆತಂಕ, ವಾಕ್ ಘರ್ಷಣೆಗಳು ಹೆಚ್ಚಾಗಿರುತ್ತವೆ.
ಮಿಥುನ: ವಿದ್ಯಾಸಂಸ್ಥೆಯ ಕೆಲಸಗಾರರಿಗೆ ಶುಭ, ಉದ್ಯೋಗದಲ್ಲಿ ಬಡ್ತಿ, ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಕಟಕ: ಧನಾತ್ಮಕ ಚಿಂತನೆಯನ್ನು ಮಾಡಿ, ಹೂಡಿಕೆಯಲ್ಲಿ ಲಾಭ, ಸಂಗಾತಿಯ ಕಡೆಯವರಿಂದ ಅನುಕೂಲ.
ಸಿಂಹ: ಕೃಷಿಯಿಂದ ಲಾಭ, ಆರ್ಥಿಕ ವೃದ್ಧಿ, ಉದ್ಯೋಗದಲ್ಲಿ ಅಗೌರವ, ಅವಮಾನ.
ಕನ್ಯಾ: ಗುರಿ ಸಾಧಿಸುವ ಪ್ರಯತ್ನ, ಆರ್ಥಿಕ ಸಂಕಷ್ಟಗಳು ನಿವಾರಣೆ, ಶತ್ತು-ಸಾಲಗಳಿಂದ ಭಯ.
ತುಲಾ: ಹಳೆ ಬಾಕಿ ವಸೂಲಾಗುತ್ತದೆ, ಬ್ಯಾಂಕ್ ನೌಕರರಿಗೆ ಶುಭ, ಮನಸ್ಸಿನಲ್ಲಿ ಗೊಂದಲ.
ವೃಶ್ಚಿಕ: ಅತಿಯಾದ ಆಸೆಗಳು, ಏಕಾಗ್ರತೆ ರೂಢಿಸಿಕೊಳ್ಳಿ, ಧೈರ್ಯದಿಂದ ಮುನ್ನಡೆಯಿರಿ.
ಧನಸ್ಸು: ಲೇವಾದೇವಿ ವ್ಯವಹಾರದಲ್ಲಿ ಎಚ್ಚರ, ವಾಹನ ಚಲಾವಣೆಯಲ್ಲಿ ಎಚ್ಚರಿಕೆ, ಹಠಮಾರಿತನ ಬೇಡ.
ಮಕರ: ಆತ್ಮವಿಶ್ವಾಸ ಹೆಚ್ಚಿದ್ದು, ಆತುರ ಬೇಡ, ಕೆಲಸ ಕಾರ್ಯಗಳು ಪರಿಪೂರ್ಣ, ಪ್ರಯಾಣದಿಂದ ಶುಭ.
ಕುಂಭ: ವಿವಾಹ ವಿಚಾರಗಳಲ್ಲಿ ಅಡೆತಡೆ, ಹಿರಿಯರಿಂದ ಉಡುಗೊರೆಗಳು ದೊರೆಯತ್ತದೆ, ಅಧಿಕಾರ ಪ್ರಾಪ್ತಿ.
ಮೀನ: ಮೇಲಾಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ, ಧಾರ್ಮಿಕ ಕಾರ್ಯಗಳಲ್ಲಿ ಒಲವು, ಮಕ್ಕಳ ಆರೋಗ್ಯದ ಚಿಂತೆ.
