ರಾಜ್ಯದಲ್ಲಿ ಮುಂಗಾರು ಕೊಂಚ ಚುರುಕುಗೊಂಡಿದ್ದು, ವಿವಿಧೆಡೆ ಮಳೆಯಾಗುತ್ತಿದೆ. ಇಂದು ಸಹ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಬೀದರ್ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 28-22
ಮಂಗಳೂರು: 27-24
ಶಿವಮೊಗ್ಗ: 28-23
ಬೆಳಗಾವಿ: 27-22
ಮೈಸೂರು: 29-22

ಮಂಡ್ಯ: 29-23
ಮಡಿಕೇರಿ: 24-21
ರಾಮನಗರ: 29-22
ಹಾಸನ: 26-21
ಚಾಮರಾಜನಗರ: 30-23
ಚಿಕ್ಕಬಳ್ಳಾಪುರ: 28-22
ಕೋಲಾರ: 29-22
ತುಮಕೂರು: 28-22
ಉಡುಪಿ: 27-24
ಕಾರವಾರ: 27-26
ಚಿಕ್ಕಮಗಳೂರು: 24-19
ದಾವಣಗೆರೆ: 29-23

ಹುಬ್ಬಳ್ಳಿ: 30-23
ಚಿತ್ರದುರ್ಗ: 31-23
ಹಾವೇರಿ: 30-23
ಬಳ್ಳಾರಿ: 33-25
ಗದಗ: 30-22
ಕೊಪ್ಪಳ: 32-24
ರಾಯಚೂರು: 34-26
ಯಾದಗಿರಿ: 33-26
ವಿಜಯಪುರ: 33-24
ಕಲಬುರಗಿ: 32-25
ಬಾಗಲಕೋಟೆ: 32-24
