Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜೆನ್‌ ಝೀ ಯುವಜನತೆ ಭಗವದ್ಗೀತೆ ಜೊತೆಗಿರಿಸಿಕೊಳ್ಳಿ: ಪವನ್‌ ಕಲ್ಯಾಣ್‌ ಕರೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಜೆನ್‌ ಝೀ ಯುವಜನತೆ ಭಗವದ್ಗೀತೆ ಜೊತೆಗಿರಿಸಿಕೊಳ್ಳಿ: ಪವನ್‌ ಕಲ್ಯಾಣ್‌ ಕರೆ

Latest

ಜೆನ್‌ ಝೀ ಯುವಜನತೆ ಭಗವದ್ಗೀತೆ ಜೊತೆಗಿರಿಸಿಕೊಳ್ಳಿ: ಪವನ್‌ ಕಲ್ಯಾಣ್‌ ಕರೆ

Public TV
Last updated: December 7, 2025 10:35 pm
Public TV
Share
3 Min Read
pawan kalyan udupi
SHARE

– ಕನ್ನಡದಲ್ಲೇ ಭಾಷಣ ಆರಂಭಿಸಿದ ಆಂಧ್ರ ಡಿಸಿಎಂ
– ಮದುವೆ, ಹೋಟೆಲ್‌, ಸಿನಿಮಾಗೆ ನಾವು ಖರ್ಚು ಮಾಡ್ತೀವಿ.. ಗೋವುಗಳನ್ನು ಯಾಕೆ ರಕ್ಷಿಸಬಾರದು: ಪವನ್‌

ಉಡುಪಿ: ಜೆನ್‌ ಝೀ ಯುವಜನರು ಭಗವದ್ಗೀತೆಯನ್ನು ಜೊತೆಗಿರಿಸಿಕೊಳ್ಳಿ. ಗೀತೆ ಸಂಕಷ್ಟದಲ್ಲಿ ನಿಮಗೆ ಸಾಂತ್ವನ ನೀಡುತ್ತದೆ ಎಂದು ಆಂಧ್ರಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್‌ ಕರೆ ನೀಡಿದರು.

ಉಡುಪಿಯಲ್ಲಿ ಗೀತೋತ್ಸವ ಸಮಾರೋಪದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದರು. ಕೃಷ್ಣ ಸನ್ನಿಧಿಗೆ ಶಿರ ಸಾಷ್ಟಾಂಗ ನಮಸ್ಕಾರ. ಕನ್ನಡ ನಾಡಿನ ಜನತೆಗೆ ನಮಸ್ಕಾರ. ಮೆಕಾಲೆಯ ಇಂಗ್ಲಿಷ್‌ನಲ್ಲಿ ಮಾತನಾಡುತ್ತೇನೆ. ಸನಾತನ ಧರ್ಮವನ್ನು ನಾಶ ಮಾಡುತ್ತದೆ ಎಂದು ಮೆಕಾಲೆ ಹೇಳಿದ್ದ. ಸನಾತನ ಧರ್ಮದ ಶಕ್ತಿಯ ಮುಂದೆ ಅದು ಸಾಧ್ಯವಾಗಿಲ್ಲ. ವೇದ ಮತ್ತು ಗೀತೆಯಿಂದ ನಮ್ಮ ಸಂಸ್ಕೃತಿ ಉಳಿಸಿಕೊಂಡೆವು. ಸ್ವಾಮಿಗಳು ಆಹ್ವಾನ ನೀಡಿರುವುದು ಅಚ್ಚರಿ ಮೂಡಿದೆ. ನನಗೆ ಕರ್ಮ ಯೋಗದಲ್ಲಿ ನಂಬಿಕೆ ಇದೆ. ಫಲಗಳ ನಿರೀಕ್ಷೆ ನನಗೆ ಇಲ್ಲ ಎಂದರು.

ನಮ್ಮ ನಾಗರಿಕತೆಯ ನಾಡಿ ಮಿಡಿತ ಭಗವದ್ಗೀತೆ. ಮೋದಿ-ಪುಟಿನ್‌ಗೆ ರಷ್ಯನ್ ಭಗವದ್ಗೀತೆಯನ್ನು ಕೊಡುಗೆ ನೀಡಿದರು. ಇದು ಒಂದು ಸಕಾಲಿಕ ಉಡುಗೊರೆ. ಯುದ್ಧಕಾಲದಲ್ಲಿ ಪಾಠ ಹೇಳುವ ಉಡುಗೊರೆ. ಯಾವತ್ತಿಗಿಂತಲೂ ಭಗವದ್ಗೀತೆ ಈಗ ಹೆಚ್ಚು ಸಕಾಲಿಕ. ಗೋರಕ್ಷಣೆ ಧರ್ಮದ ಒಂದು ಭಾಗ. ಭಾರತೀಯ ಸಂಪ್ರದಾಯದ ಒಂದು ಭಾಗ ಎಂದು ತಿಳಿಸಿದರು.

60 ಗೋವುಗಳ ಗೋಶಾಲೆ ನಾನು ನಡೆಸುತ್ತೇನೆ. ನಾನು ನನ್ನ ಇಲಾಖೆಯಿಂದ ಗೋಕುಲ ಎಂಬ ಯೋಜನೆ ತಂದಿದ್ದೇನೆ. ಸಮುದಾಯ ಗೋಶಾಲೆಯ ಕಲ್ಪನೆ ಹೊಂದಿದ್ದೇನೆ. ಹಿಂದೂಗಳು ತಮ್ಮ ಪರಿಸರದ ಗೋವುಗಳನ್ನು ರಕ್ಷಣೆ ಮಾಡಬೇಕು. ಕುಟುಂಬ ಒಂದು ಗೋವನ್ನು ರಕ್ಷಣೆ ಮಾಡಬೇಕು. ಇನ್ನೊಂದು ಧರ್ಮವನ್ನು ದೂರುವುದರ ಬದಲು ಪ್ರತಿ ಕುಟುಂಬ ಒಂದು ಗೋವನ್ನು ರಕ್ಷಣೆ ಮಾಡಬೇಕು. ಮದುವೆ, ಹೋಟೆಲ್, ಸಿನಿಮಾಗೆ ನಾವು ಖರ್ಚು ಮಾಡುತ್ತೇವೆ. ನಾವ್ಯಾಕೆ ಗೋವುಗಳ ರಕ್ಷಣೆ ಮಾಡಬಾರದು ಎಂದು ಪ್ರಶ್ನಿಸಿದರು.

ನಾನು ವಿಧ್ವಾಂಸರ ಕುಟುಂಬದಿಂದ ಬಂದವನಲ್ಲ, ಭಕ್ತರ ಕುಟುಂಬದಿಂದ ಬಂದವನು. ಹನುಮ ಭಕ್ತರ ಕುಟುಂಬ ನಮ್ಮದು. ಹರೇ ರಾಮ ಹರೇ ಕೃಷ್ಣ ಎಂದು ನಮಗೆ ತಂದೆ ಕಳಿಸಿದರು. ತಾರಕ ಮಂತ್ರ ನನ್ನ ಜೀವನದಲ್ಲಿ ಪವಾಡ ಮಾಡಿದೆ. ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ ಹರೇ ಹರೇ ಎಂದು ಹೇಳುತ್ತಾ ಬಂದ ಕುಟುಂಬ. ಮಾನಸಿಕವಾಗಿ ಕುಗ್ಗಿದಾಗಲೆಲ್ಲ ಈ ಮಂತ್ರ ನನ್ನನ್ನು ಮೇಲಕ್ಕೆ ಎತ್ತಿದೆ. ಉಡುಪಿ ವೈಕುಂಠವಾಗಿದೆ. ಆಧ್ಯಾತ್ಮದ ಸೆಳೆತ ಇಲ್ಲಿ ನಾನು ಕಂಡಿದ್ದೇನೆ. ಇದು ಅಧ್ಯಾತ್ಮದ ಪವರ್ ಹೌಸ್. ಮಧ್ವಾಚಾರ್ಯರಿಂದ ಉಡುಪಿಯ ಕೀರ್ತಿ ಹೆಚ್ಚಿದೆ. ಹನುಮ ಭೀಮರ ಅವತಾರ ಆಚಾರ್ಯ ಮಧ್ವರು. 800 ವರ್ಷಗಳ ಇತಿಹಾಸ ಹಾಗೂ ದ್ವೈತ ಮತ ಪ್ರಪಂಚಕ್ಕೆ ಪ್ರೇರಣೆ ನೀಡಿದೆ. ವಿದೇಶಗಳಲ್ಲಿ ಪುತ್ತಿಗೆ ಶ್ರೀಗಳ ಹಿಂದೂ ಧರ್ಮ ಪ್ರಚಾರ ಗಮನಾರ್ಹವಾಗಿದೆ. ಒಂದು ಕೋಟಿ ಜನರಿಂದ ಬರೆಸುತ್ತಿದ್ದಾರೆ. ಗೀತೆ ಬರೆಯುತ್ತಿರುವ ಒಂದು ಕೋಟಿ ಜನರಿಗೆ ಅಭಿನಂದನೆಗಳು ಎಂದು ತಿಳಿಸಿದರು.

ನಾನು ಕೂಡ ಭಗವದ್ಗೀತೆ ಬರೆಯುತ್ತೇನೆ. ಕನಕದಾಸರ ಭಕ್ತಿ ನನಗೆ ಕುತೂಹಲ ಮೂಡಿಸಿದೆ. ಕನಕನ ಕಿಂಡಿ ಕೇವಲ ಕಿಂಡಿಯಲ್ಲ. ಹಣ, ಜಾತಿಗಿಂತ ಭಕ್ತಿ ಮೇಲು ಎಂದು ತೋರಿಸಿದೆ. ಮಾನವೀಯತೆಯ ಅತ್ಯುನ್ನತ ಪ್ರಣಾಳಿಕೆ ಭಗವದ್ಗೀತೆ. ಕೈಬರಹದ ಸಂವಿಧಾನದಲ್ಲಿ, ಭಗವದ್ಗೀತೆಯ ಬರಹ ಇದೆ. ಧರ್ಮ ಮತ್ತು ಸಂವಿಧಾನ ಬೇರೆಯಲ್ಲ. ಶಾಂತಿಯುತ ಸಮಾಜದ ನಿರ್ಮಾಣ ಎರಡರ ಉದ್ದೇಶ ಒಂದೆ. ಅದು ಮೂಢನಂಬಿಕೆಯಲ್ಲ, ಭಗವದ್ಗೀತೆ ಒಂದು ವಿಜ್ಞಾನ. ಭಗವದ್ಗೀತೆ ಈ ಪ್ರಪಂಚವನ್ನು ಸನ್ಮಾರ್ಗದಲ್ಲಿ ರೂಪಿಸಿದೆ. ಸಾವಿನ ಜೊತೆ ಹೋರಾಡಿಕೊಂಡು ಬೆಳೆದವ ಕೃಷ್ಣ. ಹುಟ್ಟಿನ ಮೊದಲೇ ಸಾವಿನ ಜೊತೆ ಸೆಣಸಾಡಿದವ ಕೃಷ್ಣ. ಕೃಷ್ಣನ ಜೀವನೋತ್ಸವ ಭಗವದ್ಗೀತೆಯ ಸಾರಾಂಶ. ಕೃಷ್ಣದೇವರು ನನ್ನ ಬದುಕಿನ ಪ್ರೇರಣೆ ಎಂದರು.

ನನಗೆ ಭಗವದ್ಗೀತೆಯ ಶ್ಲೋಕಗಳು ಗೊತ್ತಿಲ್ಲದಿರಬಹುದು. ಆದರೆ, ಅದರ ಸ್ಪಿರಿಟ್ ಗೊತ್ತು. ಭಗವದ್ಗೀತೆಯಿಂದ ನಾನು ಶಕ್ತಿ ಪಡೆದಿದ್ದೇನೆ. ನಿಷ್ಕಾಮ ಕರ್ಮ ಭಗವದ್ಗೀತೆಯಿಂದ ನಾನು ಕಲಿಸಿದ್ದೇನೆ. ಚುನಾವಣೆಯ ಸೋಲು ಗೆಲುವು ನನಗೆ ಬಾಧಿಸುವುದಿಲ್ಲ. ಸತ್ಯದ ಬಲದಲ್ಲಿ ನನ್ನ ಹೋರಾಟ ನಡೆಸುತ್ತೇನೆ. ಮೌನ ಯಾವುದಕ್ಕೂ ಪರಿಹಾರ ಅಲ್ಲ ಎಂದು ತಿಳಿಸಿದರು.

TAGGED:Pawan Kalyansri krishna muttudupiಉಡುಪಿಪವನ್ ಕಲ್ಯಾಣ್ಶ್ರೀಕೃಷ್ಣ ಮಠ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ದೇಶಾದ್ಯಂತ ಅನ್ನದಾನ ಮಾಡಲು ಮುಂದಾದ ರಶ್ಮಿಕಾ-ವಿಜಯ್
Cinema Latest South cinema Top Stories
Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood
Vijay Sangeetha Sornalingam
ನಟಿ ಜೊತೆ ವಿವಾಹೇತರ ಸಂಬಂಧ ಆರೋಪ; ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ನಟ ವಿಜಯ್‌ ಪತ್ನಿ
Cinema Latest Main Post South cinema
The Kerala Story 2
‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್‌ ರಿಲೀಫ್‌ – ರಿಲೀಸ್‌ಗಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌
Cinema Court Latest Main Post South cinema

You Might Also Like

Basavaraj Rayareddy Daughter
Koppal

ಇಸ್ರೇಲ್‌-ಇರಾನ್‌ ಯುದ್ಧ; ದುಬೈನಲ್ಲಿ ಸಿಲುಕಿರೋ ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಪುತ್ರಿ

Public TV
By Public TV
5 hours ago
Sanju Samson
Cricket

ಸಂಜು ಬೆಂಕಿ ಆಟ, 5 ವಿಕೆಟ್‌ಗಳ ರೋಚಕ ಜಯ – ಸೆಮಿಗೆ ಟೀಂ ಇಂಡಿಯಾ

Public TV
By Public TV
6 hours ago
bjp leader
Chamarajanagar

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ – ತಮ್ಮ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸಿದ ಬಿಜೆಪಿ ಮುಖಂಡ

Public TV
By Public TV
6 hours ago
mohammed bin salman and trump
Latest

ಇರಾನ್‌ ಮೇಲೆ ದಾಳಿ ನಡೆಸಿ – ಟ್ರಂಪ್‌ಗೆ ಹಲವು ಬಾರಿ ಫೋನ್‌ ಮಾಡಿ ಒತ್ತಡ ಹೇರಿದ್ದ ಸೌದಿ

Public TV
By Public TV
7 hours ago
iran
Latest

ಇರಾನ್‌ ದಾಳಿಗೆ ಅಮೆರಿಕದ ಮೂವರು ಸೈನಿಕರು ಸಾವು

Public TV
By Public TV
7 hours ago
Strait of Hormuz closed india oil
Latest

ವಿಶ್ವದ ಪ್ರಮುಖ ತೈಲಮಾರ್ಗ ಹಾರ್ಮೂಜ್‌ ಜಲಸಂಧಿ ಬಂದ್‌ – ಭಾರತದ ಮೇಲೆ ಪರಿಣಾಮ ಏನು?

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?