Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮುದ್ದಾದ ಮಕ್ಕಳೇ ಇವಳ ಟಾರ್ಗೆಟ್; 2 ವರ್ಷದಲ್ಲಿ ನಾಲ್ಕು ಮಕ್ಕಳ ಕೊಲೆ – ‘ಬ್ಯೂಟಿ ಮರ್ಡರ್’ ಮಿಸ್ಟ್ರಿ ಏನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಮುದ್ದಾದ ಮಕ್ಕಳೇ ಇವಳ ಟಾರ್ಗೆಟ್; 2 ವರ್ಷದಲ್ಲಿ ನಾಲ್ಕು ಮಕ್ಕಳ ಕೊಲೆ – ‘ಬ್ಯೂಟಿ ಮರ್ಡರ್’ ಮಿಸ್ಟ್ರಿ ಏನು?

Crime

ಮುದ್ದಾದ ಮಕ್ಕಳೇ ಇವಳ ಟಾರ್ಗೆಟ್; 2 ವರ್ಷದಲ್ಲಿ ನಾಲ್ಕು ಮಕ್ಕಳ ಕೊಲೆ – ‘ಬ್ಯೂಟಿ ಮರ್ಡರ್’ ಮಿಸ್ಟ್ರಿ ಏನು?

Public TV
Last updated: December 4, 2025 5:04 pm
Public TV
Share
2 Min Read
haryana poonam
SHARE

– ಹೆತ್ತ ಮಗನನ್ನೇ ಕೊಂದ ಪಾಪಿ ತಾಯಿ

ಚಂಡೀಗಢ: ಹರಿಯಾಣದ (Haryana) ಮಹಿಳೆಯೊಬ್ಬಳಿಗೆ ತನಗಿಂತ ಯಾರು ಕೂಡ ಸುಂದರವಾಗಿ ಕಾಣಬಾರದು. ಹಾಗೇನಾದ್ರು, ಚೆನ್ನಾಗಿ ಕಂಡರೆ ಅವರ ಕಥೆ ಮುಗೀತು. ಇವರು ನನಗಿಂತ ಸುಂದರವಾಗಿದ್ದಾರೆ ಅಂತ ಮಕ್ಕಳನ್ನು ಈಕೆ ಕ್ರೂರವಾಗಿ ಕೊಂದಿದ್ದಾಳೆ. ಹೆತ್ತ ಮಗನನ್ನೂ ಹತ್ಯೆಗೈದಿದ್ದಾಳೆ. ಈಕೆಯ ಕೊಲೆ ಪ್ರಸಂಗ ನಿಜಕ್ಕೂ ಅಚ್ಚರಿ ಜೊತೆಗೆ ಆತಂಕ ಮೂಡಿಸುವಂತಿದೆ.

ಪೂನಂ ನಾಲ್ಕು ಮಕ್ಕಳನ್ನು ಹತ್ಯೆ ಮಾಡಿದ ಮಹಿಳೆ. ಈಕೆ 2021ರಿಂದ ತನ್ನ ಕುಕೃತ್ಯವನ್ನು ಪಾಲಿಸಿಕೊಂಡು ಬಂದಿದ್ದಾಳೆ. ಕೆಲದಿನಗಳ ಹಿಂದಷ್ಟೇ ತನ್ನ ಸೋದರ ಸಂಬಂಧಿ ಮಗಳನ್ನು ಹತ್ಯೆ ಮಾಡಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಇದನ್ನೂ ಓದಿ: ತನಗಿಂತ ಯಾರೂ ಸುಂದರವಾಗಿ ಕಾಣಬಾರದು ಅಂತ 6 ವರ್ಷದ ಹುಡುಗಿ ಕೊಂದ ಮಹಿಳೆ

panipat women

ಕುಟುಂಬದ ಕಾರ್ಯಕ್ರಮಕ್ಕಾಗಿ ಪೂನಂ ಹೋಗಿರುತ್ತಾಳೆ. ಅಲ್ಲಿ ಸೋದರ ಸಂಬಂಧಿ ಮಗಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹತ್ಯೆ ಮಾಡ್ತಾಳೆ. ಕಳೆದ ನಾಲ್ಕು ವರ್ಷಗಳಲ್ಲಿ ಪೂನಂ ತನ್ನ ನಾಲ್ಕು ವರ್ಷದ ಮಗ ಸೇರಿದಂತೆ ಇತರ ಮೂವರು ಮಕ್ಕಳನ್ನು ಕೊಂದಿದ್ದಾಳೆ ಎಂದು ಆರೋಪಿಸಲಾಗಿದೆ.

ಹೆತ್ತ ಮಗನನ್ನು ಕೊಂದಿದ್ದು ಯಾಕೆ?
ನಾಲ್ಕು ಮಕ್ಕಳಲ್ಲಿ ಮೂವರು ಚಿಕ್ಕ ಹುಡುಗಿಯರಾಗಿದ್ದರು. ಅಂದರೆ, ಹುಡುಗಿಯರು ತನಗಿಂತ ‘ಹೆಚ್ಚು ಸುಂದರ’ ಎಂಬ ಕಾರಣಕ್ಕಾಗಿ ಪೂನಂ ಅವರನ್ನು ಕೊಂದಿದ್ದಾಳೆ. ಅವಳು ತನ್ನ ಮಗನನ್ನು ಏಕೆ ಕೊಂದಳು ಎಂಬುದು ಸ್ಪಷ್ಟವಾಗಿಲ್ಲ. ಇದನ್ನೂ ಓದಿ: Uttar Pradesh | ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ – ನಾಲ್ವರು MBBS ವಿದ್ಯಾರ್ಥಿಗಳು ಸಾವು

ಕೊಲೆಯಾದ ನಾಲ್ಕು ಮಕ್ಕಳು ಯರ‍್ಯಾರು?
2023 ರಲ್ಲಿ ತನ್ನ ಅತ್ತಿಗೆಯ ಒಂಬತ್ತು ವರ್ಷದ ಮಗು ಇಶಿಕಾಳನ್ನು ಮೊದಲ ಬಾರಿ ಕೊಲೆ ಮಾಡಿದ್ದಾಳೆ. 2023ರಲ್ಲಿ ಶುಭಂನನ್ನು ಹತ್ಯೆ ಮಾಡಿದ್ದಳು. ಇದು ಎರಡನೇ ಕೊಲೆಯಾಗಿತ್ತು. ಮೂರನೆಯವಳು ಎಂಟು ವರ್ಷದ ಜಿಯಾ. ನಾಲ್ಕನೆಯವಳು ವಿಧಿ.

ಹಿಂದಿನ ಮೂರು ಕೊಲೆಗಳ ಬಗ್ಗೆ ವಿವರಗಳನ್ನು ಬಿಡುಗಡೆ ಮಾಡಲಾಗಿಲ್ಲ. ಆದರೆ, ವಿಧಿಯನ್ನು ಸಂಬಂಧಿಕರ ಮನೆಯ ಕೋಣೆಯಲ್ಲಿ ಕೊಂದಿರುವುದಾಗಿ ಪೂನಂ ಹೇಳಿದ್ದಾಳೆ. ವಿಧಿಯ ತಂದೆ ಸಂದೀಪ್ ಅವರೊಂದಿಗೆ ಓಆಖಿಗಿ ಮಾತನಾಡುತ್ತಾ, ಆಕೆಯ ಅಪರಾಧಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದರು. ‘ನನಗೆ ಅವಳ ಬಗ್ಗೆ ಅನುಮಾನಗಳಿದ್ದವು. ಆದರೆ ನನ್ನ ಕುಟುಂಬವು ಯಾವಾಗಲೂ ನನ್ನ ಅಭಿಪ್ರಾಯಗಳನ್ನು ವಿರೋಧಿಸುತ್ತಿತ್ತು’ ಎಂದು ತಿಳಿಸಿದ್ದಾರೆ.

TAGGED:Beauty ComplexHaryana WomenPoonamಪೂನಂಹರಿಯಾಣ ಕೊಲೆ
Share This Article
Facebook Whatsapp Whatsapp Telegram

Cinema news

Rishab Shetty
ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಪಡೆದ ರಿಷಬ್ ದಂಪತಿ
Cinema Districts Karnataka Latest Sandalwood Top Stories
Rachita Ram
ಪ್ರೇಮಿಗಳ ದಿನದಂದೆ I Love You ಅಂತ ರಚ್ಚು ಪ್ರಪೋಸ್‌ – ಹೇಳಿದ್ದು ಯಾರಿಗೆ?
Bengaluru City Cinema Latest Main Post Sandalwood
ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post

You Might Also Like

Katwa Azimganj passenger train coach catches fire
Latest

ಕಟ್ವಾ-ಅಜೀಮ್‌ಗಂಜ್ ಪ್ಯಾಸೆಂಜರ್ ರೈಲಿನ ಬೋಗಿಗೆ ಬೆಂಕಿ – ತಪ್ಪಿದ ಭಾರೀ ದುರಂತ

Public TV
By Public TV
1 minute ago
om birla 3
Latest

ತಾರಿಕ್ ರೆಹಮಾನ್ ಪ್ರಮಾಣವಚನದಲ್ಲಿ ಭಾಗಿಯಾಗಲಿದ್ದಾರೆ ಓಂ ಬಿರ್ಲಾ

Public TV
By Public TV
9 minutes ago
Priyank Kharge 1
Bengaluru City

ಶಾಸಕರು ಖಾಸಗಿಯಾಗಿ ವಿದೇಶ ಪ್ರವಾಸಕ್ಕೆ ಹೋದ್ರೆ ಬೇಡ ಎನ್ನಲು ಆಗಲ್ಲ: ಪ್ರಿಯಾಂಕ್ ಖರ್ಗೆ

Public TV
By Public TV
38 minutes ago
KSRTC
Bagalkot

ನಾಳೆಯಿಂದ KSRTC ಬಸ್‌ಗಳಲ್ಲಿ ಸಾಗಿಸುವ ಲಗೇಜ್ ದರ ಹೆಚ್ಚಳ

Public TV
By Public TV
40 minutes ago
hassan women
Chikkamagaluru

ಪ್ರಿಯಕರನ ಜೊತೆ ಸಂಸಾರ ಮಾಡಲು ಮಾಸ್ಟರ್ ಪ್ಲ್ಯಾನ್‌ – ಪ್ರಿಯಾಂಕಳ ರಹಸ್ಯ ಭೇದಿಸಿದ ಪೊಲೀಸರು!

Public TV
By Public TV
51 minutes ago
Male Mahadeshwara Temple DK Shivakumar Wife
Chamarajanagar

ಮಹಾಶಿವರಾತ್ರಿ – ಮಾದಪ್ಪನ ದರ್ಶನ ಪಡೆದ ಡಿಕೆಶಿ ಪತ್ನಿ

Public TV
By Public TV
53 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?