Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಕ್ಕಳು ಬಿಸಿಯೂಟ ತಿಂದು ಅಸ್ವಸ್ಥರಾಗೋದು ಯಾಕೆ?- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲಾಯ್ತು ಭಯಾನಕ ಸತ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಮಕ್ಕಳು ಬಿಸಿಯೂಟ ತಿಂದು ಅಸ್ವಸ್ಥರಾಗೋದು ಯಾಕೆ?- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲಾಯ್ತು ಭಯಾನಕ ಸತ್ಯ

Districts

ಮಕ್ಕಳು ಬಿಸಿಯೂಟ ತಿಂದು ಅಸ್ವಸ್ಥರಾಗೋದು ಯಾಕೆ?- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲಾಯ್ತು ಭಯಾನಕ ಸತ್ಯ

Public TV
Last updated: December 24, 2018 8:38 am
Public TV
Share
3 Min Read
GDG copy
SHARE

ಗದಗ: ಜಿಲ್ಲೆಯ ಅಕ್ಷರದಾಸೋಹಕ್ಕೆ ಸರ್ಕಾರ ಪೂರೈಸುವ ಆಹಾರ ಪದಾರ್ಥಗಳು ಹೇಗೆಲ್ಲಾ ಇರುತ್ತೆ ಎಂಬುದನ್ನ ನೋಡಿದ್ರೆ ಒಂದು ಕ್ಷಣ ಬೆಚ್ಚಿಬಿಳ್ತಿರಾ. ಯಾಕಂದ್ರೆ ಈ ಬಗ್ಗೆ ಸ್ಟಿಂಗ್ ಆಪರೇಷನ್ ಮೂಲಕ ಪಬ್ಲಿಕ್ ಟಿವಿ ಎಲ್ಲವನ್ನೂ ಬಯಲು ಮಾಡಿದೆ.

ಕಳಪೆ ಗುಣಮಟ್ಟದ ತೊಗರಿ ಬೇಳೆಗಳನ್ನ ಮಕ್ಕಳ ಬಿಸಿ ಊಟಕ್ಕೆ ಸಪ್ಲೈ ಮಾಡ್ತಾರೆ. ಏನೂ ಅರಿಯದ ಮುದ್ದುಮಕ್ಕಳು ಈ ಆಹಾರ ಸೇವಿಸಿ ಅನಾರೋಗ್ಯಕ್ಕೆ ಈಡಾಗ್ತಿದ್ದಾರೆ. ಗೋದಾಮುನಲ್ಲಿ ಕೊಳೆತು ನಾರುವ ಕಲ್ಲುಬಂಡೆಯಂತೆ ಗಟ್ಟಿಯಾದ ತೊಗರಿಬೇಳೆಯನ್ನ ಲಾರಿನಲ್ಲಿ ತಂದು ಹೇಗೆ ಸಂಸ್ಕರಣೆ ಮಾಡ್ತಾರೆ? ಎಲ್ಲಿ ಸಪ್ಲಾಯ್ ಮಾಡ್ತಾರೆ? ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ರೂ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರಾ ಎಂಬುದನ್ನ ಅನಾವರಣ ಮಾಡಲಾಗಿದೆ.

vlcsnap 2018 12 24 08h27m23s23
ಇತ್ತೀಚೆಗಷ್ಟೇ ಬಾಗಲಕೋಟೆಯಲ್ಲಿ ಬಿಸಿಯೂಟ ಸೇವಿಸಿದ 40 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದರು. ಬಳ್ಳಾರಿ ಜಿಲ್ಲೆಯ ಅಗಲೂರಿನಲ್ಲೂ ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ನರಳಾಡಿದ ದೃಶ್ಯ ನಮ್ಮ ಕಣ್ಣ ಮುಂದೇಯೇ ಇದೆ. ಈ Public Tvಮಧ್ಯೆ ಬಿಸಿಯೂಟಕ್ಕೆ ಪೂರೈಸೋ ಅಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಆಗಾಗ್ಗೇ ದೂರುಗಳು ಬರ್ತಾನೇ ಇರ್ತಾವೆ. ಮಕ್ಕಳ ಊಟದಲ್ಲಿ ನುಸಿ, ಜಿರಲೆಗಳು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಎಷ್ಟೇ ದೂರು ನೀಡಿದ್ರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ತಿಲ್ಲ. ಹೀಗಾಗಿ ಪಬ್ಲಿಕ್ ಟಿವಿ ಅಸಲಿ ಸತ್ಯ ಏನೆಂದು ಹುಡುಕಲು ಗದಗ ಜಿಲ್ಲೆಯಲ್ಲಿ ರಹಸ್ಯ ಕಾರ್ಯಾಚರಗೆ ಇಳಿದಾಗ ಘನ ಘೋರ ಸತ್ಯ ಬಯಲಾಗಿದೆ.

vlcsnap 2018 12 24 08h27m52s46
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಸರ್ಕಾರಿ ಗೋದಾಮು ಬಳಿ ಶಾಕಿಂಗ್ ದೃಶ್ಯ ಕಾದಿತ್ತು. ಸಗಟು ಮಳಿಗೆ ಬಳಿ ಅನ್ನಭಾಗ್ಯದ ಬೋರ್ಡ್ ಹೊತ್ತ ಲಾರಿ ನಿಂತಿತ್ತು. ಈ ಲಾರಿಯಲ್ಲಿ ಗಂಟು ಕಟ್ಟಿದ್ದ ರಾಶಿ ರಾಶಿ ತೊಗರಿ ಬೇಳೆ ಕಂಡುಬಂದಿದೆ. ಬೇಳೆಯ ಬಣ್ಣವೇ ಬದಲಾಗಿತ್ತು. ಇಂತಹ ಕೆಟ್ಟ ಆಹಾರ ಪದಾರ್ಥವನ್ನ ಲಾರಿನಲ್ಲಿ ತಂದು ನಿರ್ಜನ ಪ್ರದೇಶದಲ್ಲಿರುವ ಸರ್ಕಾರಿ ಉಗ್ರಾಣದ ಮುಂಭಾಗ ನಿಂತಿದ್ದ ಪಾಲೀಶ್ ಮಷಿನ್‍ಗೆ ಹಾಕಿ ಪಾಲೀಶ್ ಮಾಡೋ ಕೆಲಸ ತಣ್ಣಗೆ ನಡೆಯುತ್ತಿತ್ತು. ಥಳ ಥಳ ಹೊಳೆಯುವ ಪಾಲೀಶ್ ಮಾಡಿದ ತೊಗರಿ ಬೇಳೆಯನ್ನು ಶಾಲೆಗಳಿಗೆ ಕಳಿಸಲು ಚೀಲಗಳಿಗೆ ತುಂಬಿಸೋ ಪ್ರಕ್ರಿಯೆ ನಡೆಯುತ್ತಿತ್ತು.

vlcsnap 2018 12 24 08h28m00s140

ಈ ವೇಳೆ ನಮ್ಮ ರಹಸ್ಯ ಕಾರ್ಯಾಚರಣೆ ತಂಡದ ಓರ್ವ ಸದಸ್ಯ, ಅಪರಿಚಿತರಂತೆ ಹೋಗಿ ಅಲ್ಲಿರುವ ಸಿಬ್ಬಂದಿ ಮಾತನಾಡಿಸಿದಾಗ, ಸರ್ಕಾರದಿಂದ ಮೂರು ತಿಂಗಳಿಗೊಮ್ಮೆ ಟೆಂಡರ್ ಆಗಿರುತ್ತೆ. ಎರಡು-ಮೂರು ತಿಂಗಳು ಸ್ಟಾಕ್ ಇರೋದ್ರಿಂದ ಹೀಗಾಗಿದೆ ಅಷ್ಟೇ ಎಂಬ ಬೇಜವಾಬ್ದಾರಿಯುತವಾಗಿ ಉತ್ತರಿಸಿದ್ದಾನೆ.

ಕೇಂದ್ರ ಸರ್ಕಾರದ ನಾಫೆಡ್ ಸಂಸ್ಥೆಯಿಂದ ಈ ರೀತಿಯಾದ ಹುಳು-ಹೆಂಟೆಗಟ್ಟಿರೋ ತೊಗರಿ ಬೇಳೆ ಬರುತ್ತದೆ. ಟೆಂಡರ್ ಮೂಲಕ ಬಂದ ಬೇಳೆಗಳನ್ನ ಪರೀಕ್ಷೆ ಮಾಡದೇ ಅವುಗಳನ್ನ ರಿಸೀವ್ ಮಾಡಿಕೊಳ್ಳುತ್ತಾರೆ. ಇವನ್ನೇ ಪಾಲೀಶ್ ಮಷಿನ್‍ಗೆ ಕಳಿಸಿ ಪಾಲೀಶ್ ಮಾಡಿಸುತ್ತಾರೆ. ವಿಷಾದವೆಂದರೆ ಶಾಲೆಯಲ್ಲಿ ಅಡುಗೆ ಮಾಡೋ ಸಿಬ್ಬಂದಿಗೆಲ್ಲಾ ಗೊತ್ತಿದ್ರೂ ಏನು ಹೇಳಲಾಗದ ಸ್ಥಿತಿ. ಏನಾದ್ರೂ ಕೇಳಿದ್ರೆ ಬೆದರಿಕೆ ಮಾತುಗಳು ಕೇಳಿಬರುತ್ತವೆ. ಒಳ್ಳೆದೋ ಕೆಟ್ಟದ್ದೋ, ಒಟ್ಟಿನಲ್ಲಿ ಮಕ್ಕಳಿಗೆ ಮಾಡಿ ಹಾಕಬೇಕು ಅನ್ನುವ ಧೋರಣೆಯಿಂದ ಅಡುಗೆ ಮಾಡಿ ಬಡಿಸ್ತಾರೆ. ಆದ್ರೆ ಮಕ್ಕಳು ಮಾತ್ರ ಇಲ್ಲಿ ಶಿಕ್ಷೆ ಅನುಭವಿಸುತ್ತಾರೆ.

GDG 1

ಇಂತಹ ಪದಾರ್ಥಗಳಿಂದ ತಯಾರು ಮಾಡಿದ ಬಿಸಿಯೂಟದಿಂದ ಶಾಲಾ ಮಕ್ಕಳು ಇತ್ತೀಚೆಗೆ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಇಷ್ಟೆಲ್ಲಾ ಅಕ್ರಮ ಅನ್ಯಾಯ ಆ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು, ಸಿಬ್ಬಂದಿ ಚೆನ್ನಾಗಿರುವ ಬೇಳೆ ಪ್ಯಾಕೆಟ್‍ಗಳನ್ನ ಕಾಳಸಂತೆನಲ್ಲಿ ಮಾರಾಟಮಾಡುವ ಮೂಲಕ ಅಧಿಕಾರಿಗಳು ತಮ್ಮ ಬೇಳೆ ಬೇಯಿಸಿಕೊಳ್ತಾರೆ. ಇದು ಹೀಗೆ ಮುಂದುವರಿದ್ರೆ ಉಗ್ರವಾದ ಹೋರಾಟ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡುತ್ತಿದ್ದಾರೆ.

GDG 14

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:Dalgadagಅಕ್ಷರದಾಸೋಹಗದಗತೊಗರಿ ಬೇಳೆಪಬ್ಲಿಕ್ ಟಿವಿ
Share This Article
Facebook Whatsapp Whatsapp Telegram

Cinema news

sudeep 6
ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದ ಕಿಚ್ಚ ಸುದೀಪ್‌ – ನಟನಿಗೆ ಕಷ್ಟವಾಯ್ತಾ ಕ್ರಾಸ್ ಎಕ್ಸಾಮಿನೇಷನ್?
Bengaluru City Cinema Court Districts Karnataka Latest Sandalwood Top Stories
Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories

You Might Also Like

Alexander Leonov
Latest

ಬ್ರಹ್ಮೋಸ್ ಕ್ಷಿಪಣಿ ಅಭಿವೃದ್ಧಿಪಡಿಸಿದ್ದ ರಷ್ಯಾದ ಅಲೆಕ್ಸಾಂಡರ್ ಲಿಯೊನೊವ್ ನಿಧನ

Public TV
By Public TV
5 hours ago
rcb
Bengaluru City

ತವರಲ್ಲಿ ಅಬ್ಬರಿಸಿ ಬೊಬ್ಬಿರಿದ RCB – ಚೆನ್ನೈ ವಿರುದ್ಧ 43 ರನ್‌ಗಳ ಭರ್ಜರಿ ಜಯ – ಪಾಯಿಂಟ್‌ ಪಟ್ಟಿಯಲ್ಲಿ ನಂ.1

Public TV
By Public TV
5 hours ago
SHARANYA 1
Districts

ನಾನು ಇದಕ್ಕಿಂತಲೂ ಕಠಿಣ ಟ್ರಕ್ಕಿಂಗ್‌ನಲ್ಲಿ ಭಾಗಿಯಾಗಿದ್ದೆ, ದಾರಿ ತಪ್ಪಿ ಕಾಡಿನಲ್ಲಿ ಸಿಲುಕಿದ್ದೆ: ಶರಣ್ಯ

Public TV
By Public TV
5 hours ago
01 4
Big Bulletin

ಬಿಗ್‌ ಬುಲೆಟಿನ್‌ 5 April 2026 ಭಾಗ-1

Public TV
By Public TV
5 hours ago
02 4
Big Bulletin

ಬಿಗ್‌ ಬುಲೆಟಿನ್‌ 5 April 2026 ಭಾಗ-2

Public TV
By Public TV
5 hours ago
03 NEW
Big Bulletin

ಬಿಗ್‌ ಬುಲೆಟಿನ್‌ 5 April 2026 ಭಾಗ-3

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?