ಕಳೆದ ವಾರ ರಾಜ್ಯದಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ ರಾಜ್ಯದ ಹಲವೆಡೆ ಮಳೆಯ ಮುನ್ಸೂಚನೆಯಿತ್ತು. ಇಂದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಮತ್ತು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 33-21
ಮಂಗಳೂರು: 33-24
ಶಿವಮೊಗ್ಗ: 38-19
ಬೆಳಗಾವಿ: 35-18
ಮೈಸೂರು: 35-22
ಮಂಡ್ಯ: 36-22
ಮಡಿಕೇರಿ: 32-17
ರಾಮನಗರ: 35-22
ಹಾಸನ: 35-19
ಚಾಮರಾಜನಗರ: 33-21
ಚಿಕ್ಕಬಳ್ಳಾಪುರ: 33-21
ಕೋಲಾರ: 33-21
ತುಮಕೂರು: 35-21
ಉಡುಪಿ: 34-24
ಕಾರವಾರ: 33-23
ಚಿಕ್ಕಮಗಳೂರು: 35-18
ದಾವಣಗೆರೆ: 38-19
ಹುಬ್ಬಳ್ಳಿ: 37-19
ಚಿತ್ರದುರ್ಗ: 37-20
ಹಾವೇರಿ: 38-19
ಬಳ್ಳಾರಿ: 39-23
ಗದಗ: 37-19
ಕೊಪ್ಪಳ: 37-21
ರಾಯಚೂರು: 39-23
ಯಾದಗಿರಿ: 39-23
ವಿಜಯಪುರ: 38-21
ಬೀದರ್: 37-22
ಕಲಬುರಗಿ: 39-23
ಬಾಗಲಕೋಟೆ: 38-21