ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡ್ಮೂರು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಈ ತಿಂಗಳು ಮುಂಗಾರು ಬಿರುಸು ಪಡೆಯುವ ಸಾಧ್ಯತೆಯಿದ್ದು, 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮಳೆ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 27-22
ಮಂಗಳೂರು: 29-27
ಶಿವಮೊಗ್ಗ: 26-23
ಬೆಳಗಾವಿ: 23-22
ಮೈಸೂರು: 27-23

ಮಂಡ್ಯ: 28-23
ಮಡಿಕೇರಿ: 23-21
ರಾಮನಗರ: 28-23
ಹಾಸನ: 23-21
ಚಾಮರಾಜನಗರ: 29-23
ಚಿಕ್ಕಬಳ್ಳಾಪುರ: 28-22

ಕೋಲಾರ: 29-22
ತುಮಕೂರು: 28-22
ಉಡುಪಿ: 29-27
ಕಾರವಾರ: 28-28
ಚಿಕ್ಕಮಗಳೂರು: 22-19
ದಾವಣಗೆರೆ: 28-23

ಹುಬ್ಬಳ್ಳಿ: 25-22
ಚಿತ್ರದುರ್ಗ: 27-23
ಹಾವೇರಿ: 26-23
ಬಳ್ಳಾರಿ: 31-25
ಗದಗ: 26-22
ಕೊಪ್ಪಳ: 29-24

ರಾಯಚೂರು: 32-26
ಯಾದಗಿರಿ: 31-26
ವಿಜಯಪುರ: 28-24
ಕಲಬುರಗಿ: 29-25
ಬಾಗಲಕೋಟೆ: 28-24
