ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು ಕೂಡಾ ಮೋಡ ಮುಸುಕಿದ ವಾತಾವರಣ ಇರಲಿದೆ. ರಾಜ್ಯಾದ್ಯಂತ ಕೆಲ ನಗರಗಳಲ್ಲಿ ಮಳೆ ಹನಿಯುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಯಾದಗಿರಿ ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 32-21
ಮಂಗಳೂರು: 34-27
ಶಿವಮೊಗ್ಗ: 35-23
ಬೆಳಗಾವಿ: 34-22
ಮೈಸೂರು: 34-22
ಮಂಡ್ಯ: 34-23
ಮಡಿಕೇರಿ: 28-18
ರಾಮನಗರ: 33-23
ಹಾಸನ: 32-21
ಚಾಮರಾಜನಗರ: 33-22
ಚಿಕ್ಕಬಳ್ಳಾಪುರ: 33-22
ಕೋಲಾರ: 33-22
ತುಮಕೂರು: 33-22
ಉಡುಪಿ: 34-27
ಕಾರವಾರ: 33-28
ಚಿಕ್ಕಮಗಳೂರು: 30-20
ದಾವಣಗೆರೆ: 36-23
ಹುಬ್ಬಳ್ಳಿ: 36-23
ಚಿತ್ರದುರ್ಗ: 35-23
ಹಾವೇರಿ: 36-24
ಬಳ್ಳಾರಿ: 38-26
ಗದಗ: 37-23
ಕೊಪ್ಪಳ: 37-25
ರಾಯಚೂರು: 39-27
ಯಾದಗಿರಿ: 39-28
ವಿಜಯಪುರ: 38-25
ಬೀದರ್: 37-27
ಕಲಬುರಗಿ: 39-28
ಬಾಗಲಕೋಟೆ: 38-25







