ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗುತ್ತಿದ್ದು, ವಿವಿಧೆಡೆ ಮಳೆಯಾಗುತ್ತಿದೆ. ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಗುಡುಗು, ಸಿಡಿಲು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿ ಜಿಲ್ಲೆಗಳಲ್ಲಿ ಜುಲೈ 7 ರವರೆಗೆ ಹಾಗೂ ಜುಲೈ 5 ರಿಂದ 7 ರವರೆಗೆ ದಕ್ಷಿಣ ಒಳನಾಡು & ಮಲೆನಾಡು ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 27-22
ಮಂಗಳೂರು: 30-27
ಶಿವಮೊಗ್ಗ: 26-23
ಬೆಳಗಾವಿ: 24-22
ಮೈಸೂರು: 28-22

ಮಂಡ್ಯ: 28-23
ಮಡಿಕೇರಿ: 23-21
ರಾಮನಗರ: 28-23
ಹಾಸನ: 24-21
ಚಾಮರಾಜನಗರ: 28-23
ಚಿಕ್ಕಬಳ್ಳಾಪುರ: 28-21

ಕೋಲಾರ: 28-22
ತುಮಕೂರು: 28-22
ಉಡುಪಿ: 30-27
ಕಾರವಾರ: 29-28
ಚಿಕ್ಕಮಗಳೂರು: 22-19
ದಾವಣಗೆರೆ: 27-23

ಹುಬ್ಬಳ್ಳಿ: 25-23
ಚಿತ್ರದುರ್ಗ: 27-23
ಹಾವೇರಿ: 26-23
ಬಳ್ಳಾರಿ: 29-24
ಗದಗ: 26-22
ಕೊಪ್ಪಳ: 28-24

ರಾಯಚೂರು: 30-25
ಯಾದಗಿರಿ: 29-25
ವಿಜಯಪುರ: 27-24
ಕಲಬುರಗಿ: 27-24
ಬಾಗಲಕೋಟೆ: 27-24

